ಬೆಂಝ್‌ನಲ್ಲಿ ಸೊಂಟ ಬಳುಕಿಸಿದ ವಿದ್ಯಾ ಬಾಲನ್
ಕಳೆದ ಕೆಲವು ದಿನಗಳಿಂದ ಬಾಲಿವುಡ್ ಸೆಲೆಬ್ರಿಟಿಗಳು ಹೊಂದಿರುವ ಕಾರುಗಳ ಬಗ್ಗೆ ಮಾಹಿತಿ ಕೊಡುತ್ತಲೇ ಬಂದಿದ್ದೇವೆ. ಈ ಪೈಕಿ ಡರ್ಟಿ ಪಿಕ್ಚರ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡ್ಡಿಸಿದ್ದ ಬಾಲಿವುಡ್ ಸೆಕ್ಸಿ ನಟಿ ವಿದ್ಯಾ ಬಾಲನ್ ಕೂಡಾ ಅಪ್ಪಟ ಕಾರು ಪ್ರೇಮಿಯಾಗಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳು ಲಗ್ಷುರಿ ಕಾರುಗಳನ್ನು ಹೊಂದಿರುವುದು ದೊಡ್ಡ ವಿಷಯವೇನಲ್ಲ. ಆದರೆ ದೇಶದ ರಸ್ತೆಗಳಲ್ಲಿ ಬಹಳ ವಿರಳ ಎನಿಸಿಕೊಂಡಿರುವ ಇಂತಹ ಐಷಾರಾಮಿ ಕಾರುಗಳು ಕಾರು ಪ್ರಿಯರ ಮನಸೆಳೆಯಲು ಕಾರಣವಾಗುತ್ತದೆ.
ಇದರಿಂದಲೇ ವಿದ್ಯಾ ಬಾಲನ್ ಅವರ ಮರ್ಸಿಡಿಸ್ ಇ-ಕ್ಲಾಸ್ ಕೂಡಾ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ವಿದ್ಯಾ ಮರ್ಸಿಡಿಸ್ ಬೆಂಝ್‌ನ ಇ350 ಕಾರನ್ನು ಹೊಂದಿದ್ದಾರೆ. ಇಲ್ಲಿದೆ ನೋಡಿ ವಿದ್ಯಾ ಬಾಲನ್ ಕಾರು...

ಜರ್ಮನಿಯ ಪ್ರಮುಖ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್‌ನ ಇ ಕ್ಲಾಸ್ ಕಾರು ಬಾಲಿವುಡ್ ನಟಿ ವಿದ್ಯಾ ಬಾಲನ್ ಫೇವರಿಟ್ ಎನಿಸಿಕೊಂಡಿದೆ.

ವಿದ್ಯಾ ಬಾಲನ್ ಐಷಾರಾಮಿ ಕಾರು

ಮರ್ಸಿಡಿಸ್ ಬೆಂಝ್‌ನ ಐಷಾರಾಮಿ ನೋಟ

ವಿದ್ಯಾಳ ಸೆಕ್ಸಿ ಸವಾರಿ

ಬೆಂಝ್ ಇಂಟಿರಿಯರ್ ವ್ಯೂ

ಲಗ್ಷುರಿ ಸೀಟ್

ಡರ್ಟಿ ಪಿಕ್ಚರ್ ಮೂಲಕ ವಿದ್ಯಾಳಿಗೆ ಸೆಕ್ಸಿ ನಟಿ ಬಿರುದು

ಒಳಾಂಗಣ ನೋಟ

ಸೊಂಟ ಬಳುಕಿಸಿದ ವಿದ್ಯಾ ಬಾಲನ್


Click it and Unblock the Notifications








