ಫೋಕ್ಸ್ ವ್ಯಾಗನ್ ಪೊಲೊಗೆ ಬೆಸ್ಟ್ ಕಾರು ಪ್ರಶಸ್ತಿ

Volkswagen Polo
ಯುರೋಪಿನ ಪ್ರಮುಖ ವಾಹನ ತಯಾರಿಕಾ ಕಂಪನಿ ಫೋಕ್ಸ್ ವ್ಯಾಗನ್ 2010ರಲ್ಲಿ ಪೊಲೊ ಕಾರನ್ನು ದೇಶದ ರಸ್ತೆಗಿಳಿಸಿತ್ತು. ಈ ಕಾಂಪ್ಯಕ್ಟ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ರಸ್ತೆಗಿಳಿದಾಗಲೇ ಯಶಸ್ವಿಯಾಗಿತ್ತು ಮತ್ತು ಹತ್ತು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು.

ಇದೀಗ ಜೆಡಿ ಪವರ್ ಏಷ್ಯಾ ಪೆಸಿಫಿಕ್ ಕಂಪನಿಯ ಗುಣಮಟ್ಟ ಅಧ್ಯಯನದಲ್ಲೂ "ಬೆಸ್ಟ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಪ್ರಶಸ್ತಿಯನ್ನು ಪೊಲೊ ಪಡೆದುಕೊಂಡಿದೆ. ಈ ಪ್ರಶಸ್ತಿ ನೀಡುವ ಮುನ್ನ 8 ಸಾವಿರಕ್ಕೂ ಹೆಚ್ಚು ಪೊಲೊ ಗ್ರಾಹಕರ ಅಭಿಪ್ರಾಯ ಸಂಗ್ರಹಿಸಲಾಗಿತ್ತು.

ಅತ್ಯುತ್ತಮ ಗುಣಮಟ್ಟದ ಚಾಲನೆ ಅನುಭವ, ಹ್ಯಾಂಡ್ಲಿಂಗ್, ಸುರಕ್ಷತೆ, ಸದೃಢತೆ ಮತ್ತು ಇಂಧನ ದಕ್ಷತೆ ಇತ್ಯಾದಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಫೋಕ್ಸ್ ವ್ಯಾಗನ್ ಪೊಲೊಗೆ ಪ್ರಶಸ್ತಿ ನೀಡಲಾಗಿದೆ ಎಂದು ಜೆಟಿ ಪವರ್ ಹೇಳಿವೆ.

2010ರ ಮಾರ್ಚ್ ತಿಂಗಳಿನಿಂದ ಫೆಬ್ರವರಿ 2012ರ ತನಕ ಸುಮಾರು 65,127 ಪೊಲೊ ಕಾರುಗಳು ಮಾರಾಟವಾಗಿವೆ. 2009ರಲ್ಲಿ ವರ್ಷದ ಯುರೋಪ್ ಕಾರು ಪ್ರಶಸ್ತಿಯನ್ನು ಪೊಲೊ ಪಡೆದುಕೊಂಡಿತ್ತು.

More from DriveSpark

Article Published On: Monday, March 26, 2012, 10:44 [IST]
English summary
Volkswagen Polo recived Best Premium Compact Car award from J.D. Power Asia Pacific. VW Polo diesel variant Mileage 22.07 km per liter and petrol variants offer 17.2 km per liter Mileage. Polo Bangalore Ex-showroom Price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+