ಗ್ರಾಹಕರ ಮನಗೆದ್ದ ಫೋಕ್ಸ್‌ವ್ಯಾಗನ್ ಪೊಲೊ ಜನಪ್ರಿಯತೆಯಲ್ಲಿ ದೇಶದ ನಂ.1 ಕಾರು ..!

Written By:

ಆಟೋ ಉದ್ಯಮ ಬಗ್ಗೆ ನಡೆಸಲಾಗುವ ಜೆಡಿ ಪವರ್ ಸಮೀಕ್ಷೆಯಲ್ಲಿ ದೇಶದ ನಂ.1 ಕಾರು ಮಾದರಿಯಾಗಿ ಫೋಕ್ಸ್‌ವ್ಯಾಗನ್ ಪೊಲೊ ಹೊರಹೊಮ್ಮಿದ್ದು, ಜೆಡಿ ಸಮೀಕ್ಷೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಜನಪ್ರಿಯತೆಯಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ದೇಶದ ನಂ.1 ಕಾರು..!

ಗ್ರಾಹಕರ ಬಳಕೆಗೆ ಹೆಚ್ಚು ಇಷ್ಟವಾದ ಕಾರು ಯಾವುದು ಎಂಬುವುದರ ಬಗ್ಗೆ ಇತ್ತೀಚೆಗೆ ಜೆಡಿ ಪವರ್ ನಡೆಸಿದ ಸಮೀಕ್ಷೆಯಲ್ಲಿ ಕುತೂಹಲದಾಯಕ ಫಲಿತಾಂಶ ಬಂದಿದ್ದು, ಫೋಕ್ಸ್‌ವ್ಯಾಗನ್ ಪೊಲೊ ದೇಶದ ನಂ. 1 ಜನಪ್ರಿಯ ಕಾರು ಮಾದರಿಯಾಗಿ ಹೊರ ಹೊಮ್ಮಿದೆ.

ಜನಪ್ರಿಯತೆಯಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ದೇಶದ ನಂ.1 ಕಾರು..!

ದೇಶದ ಪ್ರಮುಖ 30 ನಗರಗಳಲ್ಲಿ ಸಮೀಕ್ಷೆ ನಡೆಸಿದ್ದ ಜೆಡಿ ಪವರ್, ಒಟ್ಟು 8,330 ಕಾರು ಮಾಲೀಕರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿಲಾಗಿತ್ತು.

ಜನಪ್ರಿಯತೆಯಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ದೇಶದ ನಂ.1 ಕಾರು..!

ಗುಣಮಟ್ಟ, ಕಾರ್ಯಕ್ಷಮತೆ, ಕಾರಿನ ವಿನ್ಯಾಸ, ಮೈಲೇಜ್ ಮತ್ತು ಸುರಕ್ಷಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಮೀಕ್ಷೆ ನಡೆಸಿದ್ದ ಜೆಡಿ ಪವರ್ ಸಂಸ್ಥೆಯು, ಟಾಪ್ 10 ಕಾರು ಮಾದರಿಗಳ ಬಗ್ಗೆ ಅಭಿಪ್ರಾಯ ಕೇಳಲಾಗಿತ್ತು.

ಜನಪ್ರಿಯತೆಯಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ದೇಶದ ನಂ.1 ಕಾರು..!

ಸಮೀಕ್ಷೆಯಲ್ಲಿ ಕುತೂಹಲಕಾರಿ ಎಂಬಂತೆ ಫೋಕ್ಸ್‌ವ್ಯಾಗನ್ ಪೊಲೊ ಉತ್ತಮ ಕಾರ್ಯಕ್ಷಮತೆ ಹಾಗೂ ಮಧ್ಯಮ ವರ್ಗಗಳಿಗೆ ಉತ್ತಮ ಮಾದರಿ ಕಾರು ಮಾದರಿ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಸುರಕ್ಷೆತೆಯಲ್ಲೂ ನಂ.1 ಆಗಿ ಹೊರಹೊಮ್ಮಿದೆ.

ಜನಪ್ರಿಯತೆಯಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ದೇಶದ ನಂ.1 ಕಾರು..!

ಫೋಕ್ಸ್‌‌ವ್ಯಾಗನ್ ಪೊಲೊ ಆರಂಭಿಕ ಮಾದರಿಗಳಲ್ಲೂ ಅತ್ಯುತ್ತಮ ಸೌಲಭ್ಯ ಒದಗಿಸಲಾಗಿದ್ದು, ಒಟ್ಟು 100 ಅಂಕಗಳಿಗೆ ಬರೋಬ್ಬರಿ 95 ಅಂಕಗಳನ್ನು ಪಡೆದುಕೊಂಡಿದೆ.

ಜನಪ್ರಿಯತೆಯಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ದೇಶದ ನಂ.1 ಕಾರು..!

ಇನ್ನು ಅತ್ಯುತ್ತಮ ವೈಶಿಷ್ಯತೆಗಳನ್ನು ಹೊಂದಿರುವ ಜರ್ಮನ್ ಮೂಲದ ಫೋಕ್ಸ್‌ವ್ಯಾಗನ್ ಪೊಲೊ, 1970ರಿಂದಲೂ ಭಾರತೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಭಿವೃದ್ಧಿಗೊಳ್ಳುವ ಮೂಲಕ ಹೊಸ ಸಾಧನೆ ತೊರಿದೆ.

English summary
Read in Kannada about Volkswagen Polo first place in the car in India.
Please Wait while comments are loading...

Latest Photos