ಇವೊಕ್‌ಗೆ ಮಹಿಳೆಯರ ಅಚ್ಚುಮೆಚ್ಚಿನ ಕಾರೆಂಬ ಹೆಗ್ಗಳಿಕೆ

Women’s World Car of the Year 2012
2012ರ ವಿಶ್ವದ ಮಹಿಳೆಯರ ಅಚ್ಚುಮೆಚ್ಚಿನ ಕಾರೆಂಬ ಹೆಗ್ಗಳಿಕೆಯನ್ನು ರೇಂಜ್ ರೋವರ್ ಇವೊಕ್ ಪಡೆದಿದೆ. ಪ್ರಸಕ್ತ ವರ್ಷ ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿರುವ ಪ್ಯಾರೀಸ್ ವಾಹನ ಪ್ರದರ್ಶನದಲ್ಲಿ ಈ ಪ್ರಶಸ್ತಿಯನ್ನು ವಿತರಣೆ ಮಾಡಲಾಗುವುದು ಎಂದು ಕಾರ್ಯಕ್ರಮ ಸಂಘಟಕರು ಹೇಳಿದ್ದಾರೆ.

ಜಾಗತಿಕವಾಗಿ ಮಹಿಳಾಮಣಿಗಳನ್ನು ಸೆಳೆಯುವಲ್ಲಿ ಕ್ರಾಸೊವರ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ರೇಂಜ್ ರೋವರ್ ಇವೊಕ್ ಯಶಸ್ವಿಯಾಗಿದೆ. ಈ ಕಾರು ಭಾರತದಲ್ಲೂ ದೊರಕುತ್ತಿದೆ. ಇಲ್ಲಿ ಇದರ ದರ 45 ಲಕ್ಷ ರುಪಾಯಿಯಿಂದ 58 ಲಕ್ಷ ರುಪಾಯಿವರೆಗಿದೆ.

ವಿಶ್ವದ ಮಹಿಳೆಯರ ಬೆಸ್ಟ್ ಕಾರುಗಳಲ್ಲಿ ಎರಡನೇ ಸ್ಥಾನ ಪಡೆದಿರುವುದು ಬೆಸ್ಟ್ ಸೆಲ್ಲಿಂಗ್ ಖ್ಯಾತಿಯ ಬಿಎಂಡಬ್ಲ್ಯು 3 ಸರಣಿಯ ಕಾರು. ಆಡಿ ಕ್ಯೂ3 ಕಾರು ಮೂರನೇ ಸ್ಥಾನಪಡೆದಿದೆ. ಅಂದಹಾಗೆ 11 ದೇಶಗಳ ಸುಮಾರು 20 ಮಹಿಳಾ ತೀರ್ಪುಗಾರರು ಆಯ್ಕೆ ಸಮಿತಿಯಲ್ಲಿದ್ದರು.

ಎಕಾನಮಿ ಕಾರು, ಕುಟುಂಬ ಕಾರು, ಸ್ಪೋರ್ಟ್ಸ್ ಕಾರು ಮತ್ತು ಐಷಾರಾಮಿ ಕಾರು ಎಂಬ ನಾಲ್ಕು ವಿಭಾಗಗಳಲ್ಲಿ ಕಾರುಗಳನ್ನು ಆಯ್ಕೆ ಮಾಡಲಾಯಿತು.

More from DriveSpark

Article Published On: Saturday, April 21, 2012, 10:26 [IST]
English summary
Range Rover Evoque winned Women’s World Car of the Year 2012 awards. BMW 3 series get a second prize and Audi Q3 made its way to the third spot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+