ಇಟಿಯೋಸ್, ಲಿವಾ ಫೇಸ್‌ಲಿಫ್ಟ್ ವರ್ಷನ್ ಲಾಂಚ್
ಟೊಯೊಟಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಬಂದಿದ್ದು, ಇಟಿಯೋಸ್ ಹಾಗೂ ಲಿವಾ ಕಾರಿನ ಪರಿಷ್ಕೃತ ಆವೃತ್ತಿ ಬಿಡುಗಡೆಗೊಂಡಿದೆ.
ಕೇವಲ ಕಾಸ್ಮೆಟಿಕ್ ಬದಲಾವಣೆ ಮಾತ್ರವಲ್ಲದೆ ಇಂಟಿರಿಯರ್ ಹಾಗೂ ಎಕ್ಸ್‌ಟೀರಿಯರ್ ಬದಲಾವಣೆಗೆ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ ಕಂಪನಿ ಗಮನ ವಹಿಸಿದೆ.
ಈ ಎರಡು ಫೇಸ್‌ಲಿಫ್ಟ್ ವರ್ಷನ್‌ಗಳು ಸ್ಪರ್ಧಾತ್ಮಕ ದರಗಳಲ್ಲಿ ಗ್ರಾಹಕರನ್ನು ತಲುಪುತ್ತಿರುವುದು ಮಾರುಕಟ್ಟೆಗೆ ಉತ್ಸಾಹ ತುಂಬುವ ಸಾಧ್ಯತೆಯಿದೆ. ಸ್ಪೋರ್ಟಿವ್ ಬಾಡಿ ಕಿಟ್ ಪಡೆಯಿರುವ ಲಿವಾ 1.5 ಲೀಟರ್ 90 ಪಿಎಸ್ ನಿರ್ವಹಣಾ ಎಂಜಿನ್ ಹೊಂದಿದೆ.

ಹೊರಂಗಣ ಬದಲಾವಣೆ
ಪರಿಷ್ಕೃತ ಗ್ರಿಲ್
ನ್ಯೂ ರಿಯರ್ ಲ್ಯಾಂಪ್
ವಿಂಗ್ ಮಿರರ್ ಇಂಡಿಕೇಟರ್

ಹೊರಂಗಣ ಬದಲಾವಣೆ
15 ರಿಮ್ಸ್, ಹೈಯರ್ ವೆರಿಯಂಟ್‌ಗಳಲ್ಲಿ 12 ಸ್ಪೋಕ್ ಅಲಾಯ್
ನ್ಯೂ ಕ್ಲಾಸಿಕ್ ಗ್ರೇ ಕಲರ್ ಆಯ್ಕೆ

ಒಳಾಂಗಣ ಬದಲಾವಣೆ
ಆಶ್ ಬ್ರೌನ್ ಕಲರ್ ಡ್ಯುಯಲ್ ಟೋನ್ ಇಂಟಿರಿಯರ್
ಹೊಂದಾಣಿ ಮಾಡಬಲ್ಲ ಹೆಡ್‌ರೆಸ್ಟ್ ಜತೆ ನೂತನ ಸೀಟ್ ಸೌಲಭ್ಯ
ಹೊದಾಣಿಕೆ ಮಾಡಬಲ್ಲ ಡ್ರೈವರ್ ಸೀಟ್

ಒಳಾಂಗಣ ಬದಲಾವಣೆ
ಫಾಕ್ಸ್ ವುಡ್ ಫಿನಿಶ್ ಡೋರ್ ಟ್ರಿಮ್ಸ್
ಬ್ಲೂಟೂತ್ ಜತೆ ನ್ಯೂ 2ಡಿನ್ ಆಡಿಯೋ, ಯುಎಸ್‌ಬಿ, ಆಕ್ಸ್-ಇನ್ ಹಾಗೂ ರಿಮೋಟ್ ಕಂಟ್ರೋಲ್
ನ್ಯೂ ಎಸಿ ಕಂಟ್ರೋಲ್ ಪ್ಯಾನೆಲ್

ಇತರ ಬದಲಾವಣೆ
ಡ್ರೈವರ್ ಪವರ್ ವಿಂಡೋ
ಲಗ್ಗೇಜ್ ಡೋರ್ ಕವರ್

ಇತರ ಬದಲಾವಣೆ
ರಿಯರ್ ಸ್ಪಾಯ್ಲರ್ ಜತೆ ಟಿಆರ್‌ಡಿ ಏರೋ ಕಿಟ್ ಹೊಂದಿರಲಿದ್ದು, 15 ಅಲಾಯ್ ವೀಲ್ ಕೂಡಾ ಇರಲಿದೆ.

ಟೊಯೊಟಾ ಸುರಕ್ಷತೆಗೂ ಹೆಚ್ಚಿನ ಗಮನ ವಹಿಸುತ್ತಿದ್ದು, ಎಬಿಎಸ್ ಹಾಗೂ ಸ್ಟಾಂಡರ್ಡ್ ಡ್ರೈವರ್ ಹಾಗೂ ಪ್ರಯಾಣಿಕ ಏರ್ ಬ್ಯಾಗ್ ಲಭಿಸಲಿದೆ.

ಟೊಯೊಟಾದ ಇಟಿಯೋಸ್ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಬ್ರಾಂಡ್‌ಗಳು ಅಷ್ಟೊಂದು ಯಶ ಸಾಧಿಸಲು ಸಾಧ್ಯವಾಗಿರಲಿಲ್ಲ. ಹಾಗಿರುವಾಗ ಈ ನೂತನ ಫೇಸ್‌ಲಿಫ್ಟ್ ವರ್ಷನ್‌ಗಳು ಗ್ರಾಹಕರಿಗೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ.

2013 Toyota Etios Petrol Prices
Etios J - 5,45,390 ಲಕ್ಷ ರು.
Etios G - 5,99,900 ಲಕ್ಷ ರು.
Etios G SP - 6,47,971 ಲಕ್ಷ ರು.
Etios V - 6,69,579 ಲಕ್ಷ ರು.
Etios VSP - 7,08,679 ಲಕ್ಷ ರು.

2013 Toyota Etios Diesel Prices
Etios JD - 6,70,743 ಲಕ್ಷ ರು.
Etios GD - 7,07,243 ಲಕ್ಷ ರು.
Etios GD SP - 7,55,151 ಲಕ್ಷ ರು.
Etios VD - 7,76,753 ಲಕ್ಷ ರು.
Etios VDSP - 8,15,852 ಲಕ್ಷ ರು.

Toyota Etios Liva petrol prices
Liva J - 4,46,276 ಲಕ್ಷ ರು.
Etios Liva G - 4,89,849 ಲಕ್ಷ ರು.
Etios Liva G SP -5,38,559 ಲಕ್ಷ ರು.
Etios Liva V - 5,60,356 ಲಕ್ಷ ರು.
Etios Liva VSP - 5,99,456 ಲಕ್ಷ ರು.
Etios Liva TRD Sportivo - 6,13,559 ಲಕ್ಷ ರು.

Toyota Etios Liva Diesel prices
Etios Liva JD - 5,72,119 ಲಕ್ಷ ರು.
Etios Liva GD - 5,99,900 ಲಕ್ಷ ರು.
Etios Liva GDSP - 6,38,390 ಲಕ್ಷ ರು.

ಅಲಾಯ್ ವೀಲ್ಸ್

ಬ್ಯಾಕ್ ಲೈಟ್

ಬೋಲ್ಡ್ ಗ್ರಿಲ್

ಕ್ಯಾಬಿನ್ ಸ್ಪೇಸ್

ಡೀಸೆಲ್ ಎಂಜಿನ್

ಗ್ಲೋವ್ ಬಾಕ್ಸ್

ಮ್ಯೂಸಿಕ್ ಸಿಸ್ಟಂ

ನಿರ್ವಹಣೆ

ಮಿರರ್ ಇಂಡಿಕೇಟರ್

ಡ್ಯಾಶ್ ಬೋರ್ಡ್



Click it and Unblock the Notifications








