2014 ಮಿನಿ ಕೂಪರ್ ಡಿಸೈನ್ ಹೆಂಗಿದೆ ನೋಡಿ
ಇನ್ನಷ್ಟೇ ಆಗಮನವಾಗಬೇಕಾಗಿರುವ 2014 ಮಿನಿ ಕೂಪರ್ ವಿನ್ಯಾಸ ಹೇಗಿರಬಹುದು? ಚಿಂತೆ ಬೇಡ ತನ್ನ ತಾಜಾ ಟೀಸರ್ ವೀಡಿಯೋದಲ್ಲಿ ಮಿನಿ ಈ ಬಗ್ಗೆ ಬಹಿರಂಗಪಡಿಸಿದೆ.
ನೈಜ ಮಿನಿ ಸೂತ್ರಧಾರಿಯಾಗಿರುವ ಸರ್ ಅಲೆಕ್ ಇಸ್ಸಿಗಾನಿಸ್ ಅವರ 107ನೇ ಜನ್ಮದಿನ ಅಂಗವಾಗಿ ನವೆಂಬರ್ 18ರಂದು ನೂತನ ಮಿನಿ ಕೂಪರ್ ಅನಾವರಣಗೊಳ್ಳಲಿದೆ. ಇದರೊಂದಿಗೆ ಮಿನಿ ಬಗ್ಗೆ ಬಿಎಂಡಬ್ಲ್ಯು ಈಗಲೂ ಕಾಳಜಿ ವಹಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ನೂತನ ಮಿನಿ 1.5 ಲೀಟರ್ ತ್ರಿ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಏರೋಡೈನಾಮಿಕ್ ವಿನ್ಯಾಸದಿಂದ ಸ್ಪೂರ್ತಿ ಪಡೆದ ದೇಹ ವಿನ್ಯಾಸ ರಚಿಸಲಾಗಿದೆ.
<center><iframe width="100%" height="450" src="//www.youtube.com/embed/3IC6jtnUVgY?rel=0" frameborder="0" allowfullscreen></iframe></center>


Click it and Unblock the Notifications








