ಬೆಂಗಳೂರು ನಗರದಲ್ಲಿ ಪರಿಷ್ಕೃತ ಆಟೊ ದರ ಇಂತಿದೆ
ಕೆಲವು ದಿನಗಳ ಹಿಂದೆಯಷ್ಟೇ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು (ಆರ್‌ಟಿಎ) ಆಟೋ ದರಗಳನ್ನು ಹೆಚ್ಚಳಗೊಳಿಸಿತ್ತು. ಇದರಂತೆ ಮೊದಲ 1.9 ಕೀ.ಮೀ. ಗಳ ವರೆಗಿನ ಕನಿಷ್ಠ ದರವವನ್ನು 15ರಿಂದ 25 ರು.ಗಳಿಗೆ ಏರಿಕೆಗೊಳಿಸಿತ್ತು.
'ಸುಗಮ ಸವಾರಿ' ಯೋಜನೆಗೆ ಕಿಚ್ಚ ಸುದೀಪ್ ಚಾಲನೆ
ಬೆಂಗಳೂರು ನಗರದಲ್ಲಿ ಪರಿಷ್ಕೃತ ಆಟೊ ದರ ಇಂತಿದೆ:
- ಕನಿಷ್ಠ ದರ: 25 ರು. ಮೊದಲ 1.9 ಕೀ.ಮೀ.
- ಕನಿಷ್ಠ ದರದ ಮೇಲಿನ ಪರಿಷ್ಕೃತ ದರ: 13 ರು./ಕೀ.ಮೀ.
- ಕಾಯುವಿಕೆ ದರ 01 ಗಂಟೆಗೆ: 20 ರು. ಮೊದಲ 05 ನಿಮಿಷ ಉಚಿತ ನಂತರ ಪ್ರತಿ 15 ನಿಮಿಷಕ್ಕೆ ರು. 05.
- ಲಗ್ಗೇಜಿನ ದರ: 20 ಕೆ.ಜಿಗಿಂತ ಅಧಿಕ ಲಗ್ಗೇಜ್‌ಗೆ 2 ರು.
- ರಾತ್ರಿ ಸಮಯ: 23:00 ಗಂಟೆಯಿಂದ 05:00 ಗಂಟೆ
- ರಾತ್ರಿ ಸಮಯದ ಶೇಕಡಾವಾರು ಪರಿಷ್ಕೃತ ದರ: 50%



Click it and Unblock the Notifications








