ಪ್ರವಾಹದ ರಭಸಕ್ಕೆ ಅಕ್ಷರಶಃ ಕೊಚ್ಚಿ ಹೋದ ಬಸ್- ನೈಜ ವೀಡಿಯೋ

ಬಹುಶ: ಇದೇ ಕಾರಣಕ್ಕೆ ಆಗಿರಬೇಕು ದೇವರ ಸಾನಿಧ್ಯ ಪ್ರತಿಯೊಂದು ಅಣುಕಣದಲ್ಲಿದೆ ಎಂಬ ಮಾತು ಇಲ್ಲಿ ನಿಜವೆನಿಸುತ್ತಿದೆ. ಸಮೋವಾ ದ್ವೀಪ ರಾಷ್ಟ್ರದಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಪ್ರವಾಹದ ರಭಸಕ್ಕೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಪ್ರವಾಸಿ ಬಸ್ಸೊಂದು ಅಕ್ಷರಶಃ ಕೊಚ್ಚಿ ಹೋಗಿತ್ತು. ಆದರೆ ಅದೃಷ್ಟವಶಾತ್ ಇಬ್ಬರು ಬಾಲಕಿಯರನ್ನು ಹೊರತುಪಡಿಸಿ ಉಳಿದೆಲ್ಲರು ಸುರಕ್ಷಿತವಾಗಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಬಸ್‌ನಲ್ಲಿ ಒಟ್ಟು 40 ಮಂದಿ ಪ್ರಯಾಣಿಕರು ಪಯಣಿಸುತ್ತಿದ್ದರು. ಈ ಪೈಕಿ ಐದು ಹಾಗೂ 12ರ ಹರೆಯದ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ. ಉಳಿದಂತೆ ಸಣ್ಣ ಪುಟ್ಟ ಗಾಯಗೊಂಡ 25 ಮಂದಿ ಪ್ರಯಾಣಿಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಬಹುದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಇವೆಲ್ಲದರ ನಡುವೆ ಮಹಾಶಯನೊಬ್ಬ ಬಸ್ ದುರಂತದ ವೀಡಿಯೋ ಕ್ಲಿಪಿಂಗ್ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ವೀಡಿಯೋ ಯೂಟ್ಯೂಬ್‌ನಲ್ಲಿ ಜಾಲಾಡುತ್ತಿದ್ದು, ಹೆಚ್ಚಿನ ವಿವರ ಹಾಗೂ ದುರಂತಕಾರಿ ನೈಜ ವೀಡಿಯೋ ವೀಕ್ಷಣೆಗಾಗಿ ಸ್ಲೈಡರ್ ಕ್ಲಿಕ್ಕಿಸಿರಿ...

ಭೀಕರ ಬಸ್ ದುರಂತ

ಭೀಕರ ಬಸ್ ದುರಂತ

ಸಮೋವಾ ದ್ವೀಪ ರಾಷ್ಟ್ರದ ಸವಾಯ್ ಎಂಬಲ್ಲಿ ಈ ದುರಂತಕಾರಿ ಘಟನೆ ವರದಿಯಾಗಿದೆ.

ಭೀಕರ ಬಸ್ ದುರಂತ

ಭೀಕರ ಬಸ್ ದುರಂತ

ಪ್ರಸ್ತುತ ಪ್ರದೇಶದಲ್ಲಿ ಧಾರಕಾರ ಮಳೆಯಾಗುತ್ತಿದ್ದು, ನೆರೆಯ ಪರಿಸ್ಥಿತಿ ನಿರ್ಮಾಣವಾಗುವಂತಾಗಿದೆ.

ಭೀಕರ ಬಸ್ ದುರಂತ

ಭೀಕರ ಬಸ್ ದುರಂತ

ನದಿ ಉಕ್ಕಿ ಹರಿಯುತ್ತಿರುವುದು ಕಂಡುಬಂದಿದ್ದರೂ ಚಾಲಕ ರಸ್ತೆ ದಾಟುವ ಸಾಹಸಕ್ಕೆ ಮುಂದಾಗಿದ್ದರು.

ಭೀಕರ ಬಸ್ ದುರಂತ

ಭೀಕರ ಬಸ್ ದುರಂತ

ಇದೀಗ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ದುರಂತ ಸಂಭವಿಸಲಿರುವ ನಿಖರ ಕಾರಣಗಳ ಹುಡುಕಾಟದಲ್ಲಿದ್ದಾರೆ.

ಭೀಕರ ಬಸ್ ದುರಂತ

ಭೀಕರ ಬಸ್ ದುರಂತ

ಸ್ಥಳೀಯರ ಪ್ರಕಾರ ನದಿ ಉಕ್ಕಿ ಹರಿದಿದ್ದರಿಂದ ಹತ್ತಿರ ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಭೀಕರ ಬಸ್ ದುರಂತ

ಭೀಕರ ಬಸ್ ದುರಂತ

ಸರಕಾರವು ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣದಲ್ಲಿ ಹೂಡಿಕೆ ಮಾಡುವುದನ್ನು ಬಿಟ್ಟು ಮೂಲಭೂತ ಸೌಕರ್ಯ ವೃದ್ಧಿಯತ್ತ ಹೆಚ್ಚಿನ ಗಮನ ಹರಿಸಬೇಕೆಂಬ ಬಲವಾದ ಕೂಗು ಕೇಳಿ ಬರುತ್ತಿದೆ.

ಭೀಕರ ಬಸ್ ದುರಂತ

ಭೀಕರ ಬಸ್ ದುರಂತ

ನಿಜಕ್ಕೂ 'ಪಾರಡೈಸ್ ಇನ್ ಹೆವೆನ್' ಬಸ್, ಯಾತ್ರಿಕರ ಪಾಲಿಗೆ ಒಂದು ಕ್ಷಣ ಜೀವ ಹೋಗುವಂತಹ ಸ್ಥಿತಿ ನಿರ್ಮಾಣ ಮಾಡಿತ್ತು.

ಪ್ರವಾಹದ ರಭಸಕ್ಕೆ ಅಕ್ಷರಶಃ ಕೊಚ್ಚಿ ಹೋದ ಬಸ್

ಪ್ರವಾಹದ ರಭಸಕ್ಕೆ ಅಕ್ಷರಶಃ ಕೊಚ್ಚಿ ಹೋದ ಬಸ್

ಚಾಲಕ ಪಾನಮತ್ತರಾಗಿ ಬಸ್ ಚಲಾಯಿಸಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ಪ್ರಗತಿಯಲ್ಲಿದೆ

ಭೀಕರ ಬಸ್ ದುರಂತ

ವೀಡಿಯೋ ವೀಕ್ಷಿಸಿ

ಭೀಕರ ಬಸ್ ದುರಂತ

ಭೀಕರ ಬಸ್ ದುರಂತ

ಪ್ರವಾಹದ ರಭಸಕ್ಕೆ ಅಕ್ಷರಶಃ ಕೊಚ್ಚಿ ಹೋದ ಬಸ್

ಭೀಕರ ಬಸ್ ದುರಂತ

ಭೀಕರ ಬಸ್ ದುರಂತ

ಪ್ರವಾಹದ ರಭಸಕ್ಕೆ ಅಕ್ಷರಶಃ ಕೊಚ್ಚಿ ಹೋದ ಬಸ್

More from DriveSpark

Article Published On: Saturday, July 20, 2013, 14:48 [IST]
English summary
Two girls from Avao died after a bus overturned in strong flood waters in Savaii.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+