ತ್ವರೆ ಮಾಡಿ; ಷೆವರ್ಲೆ ಬೀಟ್‌ಗೆ ದರ ಕಡಿತ

By Nagaraja

ನೀವು ಸ್ಪೋರ್ಟಿ ಷೆವರ್ಲೆ ಹ್ಯಾಚ್‌ಬ್ಯಾಕ್ ಖರೀದಿಸಲು ಬಯಸಿದ್ದರೆ ಇದೇ ಸೂಕ್ತ ಕಾಲ, ಇನ್ನು ತಡ ಮಾಡಬೇಡಿರಿ! ಯಾಕೆಂದರೆ ಅಮೆರಿಕ ಮೂಲದ ಕಾರು ತಯಾರಕ ಕಂಪನಿಯು ಲಿಮಿಟೆಡ್ ಎಡಿಷನ್ ಆಫರ್ ಮುಂದಿರಿಸಿದ್ದು, ಷೆವರ್ಷೆ ಬೀಟ್ 3.39 ಲಕ್ಷ ರು.ಗಳಿಗೆ ಲಭ್ಯವಾಗಲಿದೆ.

ಷೆವರ್ಲೆ ಬೀಟ್ ಪೆಟ್ರೋಲ್ ಬೇಸ್ ವೆರಿಯಂಟ್‌ಗೆ ಮಾತ್ರ ಈ ಆಫರ್ ಲಭ್ಯವಿದೆ. ದೇಶಕ್ಕೆ ಲಗ್ಗೆಯಿಟ್ಟು ಮೂರು ಯಶಸ್ವಿ ವರ್ಷಗಳನ್ನು ಷೆವರ್ಲೆ ಪೂರ್ಣಗೊಳಿಸಿದ್ದು, ಈ ನಿಟ್ಟಿನಲ್ಲಿ ಜೂನ್ 20ರ ವರೆಗೆ ಆಫರ್ ನೀಡುತ್ತಿದೆ.

ಎಸ್-ಟೆಕ್ II, 1.2 ಲೀಟರ್, 4 ಸಿಲಿಂಡರ್ ಇನ್‌ಲೈನ್ ಎಂಜಿನ್ ಹೊಂದಿರುವ ಷೆವರ್ಲೆ ಬೀಟ್ ಪ್ರತಿ ಲೀಟರ್‌ಗೆ 18.6 ಕೀ.ಮೀ. ಮೇಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಸಾಮಾನ್ಯ ಆವೃತ್ತಿಗಳ ಎಕ್ಸ್ ಶೋ ರೂಂ ದರ 3.87 ಲಕ್ಷ ರು.ಗಳಾಗಿವೆ. ಆದರೆ ಮಾರಾಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಶೇಷ ಆಫರ್ ಮುಂದಿಟ್ಟಿದೆ. ಅಂದ ಹಾಗೆ ಷೆವರ್ಲೆ ಬೀಟ್ ಪೆಟ್ರೋಲ್ ವೆರಿಯಂಟ್‌ನಲ್ಲಿ ಎಸಿ, ಪವರ್ ಸ್ಟೀರಿಂಗ್ ಆಯ್ಕೆಗಳಿರಲಿದೆ.

More from DriveSpark

Article Published On: Saturday, June 8, 2013, 12:12 [IST]
English summary
Chevrolet, on occasion of completing three successful years in India, has announced this limited period offer. Till June 20th, Thursday, Chevy Beat is available at an incredibly low price of just INR 3.39 lakhs (ex-showroom price).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+