ಫೇಮಸ್ WWE ಸ್ಟಾರ್‌ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ..!

90ರ ದಶಕದಲ್ಲಿನ ಹಲವಾರು ಯುವಕರಿಗೆ WWE (ವರ್ಲ್ಡ್ ವ್ರೆಸ್ಟ್ಲಿಂಗ್ ಎಂಟರ್ಟೈನ್ಮೆಂಟ್) ಅಂದರೆ ಈಗಲೂ ಇಷ್ಟ. ಹೆಚ್ಚಾಗಿ ಹೇಳಬೇಕೆಂದರೆ ಆಗಿನ ಕಾಲದಲ್ಲಿ ಶಾಲೆ ಮುಗಿಸಿ ಬಂದ ಕೂಡಲೆ ಟಿವಿಯಲ್ಲಿ ಈ ಕಾರ್ಯಕ್ರಮವನ್ನು ನೋಡುತ್ತಾ ಕಾಲ ಕಳೆಯುತ್ತಿದ್ದವರಲ್ಲಿ ನಾನು ಕೂಡಾ ಒಬ್ಬ.

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

WWEನಲ್ಲಿ ರಾವ್, ಸ್ಮಾಕ್‍‍‍ ಡೌನ್, ವ್ರೆಸ್ಟಲ್ ಮೇನಿಯಾ ಎಂಬ ಹಲವಾರು ಬಗೆಯ ಕಾರ್ಯಕ್ರಮಗಳು ಯುವಕರಿಗೆ ಮತ್ತು ಕೆಲ ವಯಸ್ಕರಿಗೆ ಇವುಗಳು ಈಗಲೂ ಇಷ್ಟ. ಈ ನಿಟ್ಟಿನಲ್ಲಿ ಜನಪ್ರಿಯ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್‍‍ಗಳ ಬಗ್ಗೆ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

ಜಾನ್ ಸೆನಾ

ಷೆವರ್ಲೆ ಕಮಾರೊ

'ಯೂ ಕಾನ್ಟ್ ಸೀ ಮಿ' ಎಂಬ ವಾಕ್ಯದಿಂದ ಜನಪ್ರಿಯಗೊಂಡ ಜಾನ್ ಸೆನಾ ಮೊದಲಿಗೆ ಆರ್ಮಿಯಲ್ಲಿ ಕೂಡಾ ಕೆಲಸ ಮಾಡುತ್ತಿದ್ದರೆಂತೆ. ಅಷ್ಟೆ ಅಲ್ಲದೇ ಇವರಿಗೆ ಫೋರ್ಡ್ ಸಂಸ್ಥೆಯ ಕಾರುಗಳ ಮೇಲೆ ಕ್ರೇಜ್ ಇದ್ದ ಕಾರಣ ಫೋರ್ಡ್ ಜಿಟಿ40 ಕಾರನ್ನು ಖರೀದಿಸಿದ್ದರು. ನಂತರ ಅವರ ಕಾರ್ ಕಲೆಕ್ಷನ್‍‍ನಲ್ಲಿ ಷೆವರ್ಲೆ ಕಮಾರೊ ಎಂಬ ಕ್ಲಾಸಿಕ್ ವಿಂಟೇಜ್ ಕಾರನ್ನು ಖರೀದಿಸಿದ್ದು, ಈ ಕಾರು 427 ಬಿಗ್ ಕ್ಲಾಕ್ ಎಂಜಿನ್‍‍ನ ಕಾರಣದಿಂದಾಗಿ ಈ ಕಾರನ್ನು ಅವರ ಗ್ಯಾರೇಜ್‍‍ನಲ್ಲಿಯೆ ಇರಿಸಿಕೊಂಡಿದ್ದಾರೆ.

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

ರೋಲ್ಸ್ ರಾಯ್ಸ್ ಪ್ಯಾಂಥಮ್

ಜಾನ್ ಸೆನಾರವರು ಐಷಾರಾಮಿ ಕಾರು ಪ್ರಿಯರಾಗಿದ್ದು, ಹಲವಾರು ಐಷಾರಾಮಿ ಕಾರುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾನ್ ಸೆನಾರವರು 2006ರ ರೋಲ್ಸ್ ರಾಯ್ಸ್ ಪ್ಯಾಂಥಮ್ ಕಾರನ್ನು ಖರೀದಿಸಿದ್ದು, ಈ ಕಾರು ಹಲವರು ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

ಈ ಕಾರು 6.75 ಲೀಟರ್ ವಿ12 ಎಂಜಿನ್ ಸಹಾಯದಿಂದ 453ಬಿಹೆಚ್‍‍ಪಿ ಮತ್ತು 720ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಇವುಗಳನ್ನಲ್ಲದೇ ಜಾನ್ ಸೆನಾರವರು ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಸೂಪರ್ ಸ್ಪೋರ್ಟ್ಸ್ ಮತ್ತು ಲ್ಯಾಂಡ್ ರೋವರ್ ರೆಂಜ್ ರೋವರ್ ಆಟೋಬಯಾಗ್ರಫಿ ಎಂಬ ಮಾಡರ್ನ್ ಕಾರುಗಳನ್ನು ಕೂಡಾ ಹೊಂದಿದ್ದಾರೆ.

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

ದಿ ರಾಕ್

ಫೋರ್ಡ್ ಎಫ್150

WWE ಮನರಂಜನೆಯ ಕಾರ್ಯಕ್ರಮಯದಲ್ಲಿ ದಿ ರಾಕ್ ಮತ್ತು ಹಾಲಿವುಡ್ ಸಿನಿಮಾ ರಂಗದಲ್ಲಿ ಡ್ವಾಯ್ನ್ ಜಾನ್ಸನ್ ಎಂಬ ಸ್ಟಾರ್ ಅವರು ಮಾಡಿಫೈ ಮಾಡಲಾದ ಫೋರ್ಡ್ ಎಫ್150 ಪಿಕ್-ಅಪ್ ಟ್ರಕ್ ಅನ್ನು ಖರೀದಿಸಿದ್ದಾರೆ. ಈ ಕಾರಿಗೆ ತಾವು ಬ್ಲಾಕ್ ಗೊರಿಲ್ಲಾ ಎಂಬ ಹೆಸರನ್ನಿಟ್ಟಿದ್ದು ಈ ಕಾರು 5 ಲೀಟರ್ ವಿ8 ಎಂಜಿನ್ ಸಹಾಯದಿಂದ 570ಬಿಹೆಚ್‍‍ಪಿ ಶಕ್ತಿಯನ್ನು ಉತ್ಪಾದಿಸಬಲ್ಲದು.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

ರೋಲ್ಸ್ ರಾಯ್ಸ್ ವ್ರೆಯ್ತ್

ದಿ ರಾಕ್ ಅವರ ಐಷಾರಾಮಿ ಕಾರುಗಳ ಕಲೆಕ್ಷನ್‌ನಲ್ಲಿ ರೋಲ್ಸ್ ರಾಯ್ಸ್ ವ್ರೆಯ್ತ್ ಕೂಡಾ ಒಂದು. ಈ ಕಾರಿನಲ್ಲಿ ಹಲವಾರು ಬಾರಿ ಈತ ಕಾಣಿಸಿಕೊಂಡಿದ್ದು, ಈ ಕಾರು 6.5 ಲೀಟರ್ ಟ್ವಿನ್ ಟರ್ಬೋ ವಿ12 ಎಂಜಿನ್ ಸಹಾಯದಿಂದ 623 ಬಿಹೆಚ್‍ಪಿ ಶಕ್ತಿಯನ್ನು ಉತ್ಪಾದಿಸಬಲ್ಲದೆ. ಇದಲ್ಲದೇ ಡ್ವೈನ್ ಅವರು ಕಾಡಿಲ್ಲಾಕ್ ಎಸ್ಕಲೇಡ್ ಎಂಬ ಕಾರನ್ನು ಕೂಡಾ ಖರೀದಿಸಿದ್ದಾರೆ.

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

ಸ್ಟೋಲ್ ಕೋಲ್ಡ್

ಲ್ಯಾಂಡ್ ರೋವರ್ ರೋಂಜ್ ರೋವರ್

ಸ್ಟೋನ್ ಕೋಲ್ಡ್ ಸ್ಟೀವ್ ಆಸ್ಟಿನ್ ಅವರು ಹಲವಾರು ಐಷಾರಾಮಿ ಎಸ್‍‍ಯುವಿ ಕಾರುಗಳನ್ನು ತಮ್ಮದಾಗಿಸಿಕೊಂಡಿದ್ದು, ಅವುಗಳಲ್ಲಿ ರೇಂಜ್ ರೋವರ್ ಆಟೋಬಯಾಗ್ರಫಿ ಕೂಡಾ ಒಂದು. ಇದಲ್ಲದೇ 1995ರ ಫೋರ್ಡ್ ಬ್ರೊಂಕೊ ಕಾರನ್ನು ಕೂಡಾ ಇವರು ಖರೀದಿಸಿದ್ದು, ಹೆಚ್ಚು ಬಾರಿ ರೇಂಜ್ ರೋವರ್ ಕಾರಿನಲ್ಲಿಯೆ ಕಾಣಿಸಿಕೊಂಡಿದ್ದಾರೆ.

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

ಮೆಕ್ಲೆರನ್ 720 ಎಸ್

ಸ್ಟೋನ್ ಕೋಲ್ಡ್ ಸ್ಟೀವ್ ಆಸ್ಟಿನ್ ಅವರು 400 ಮೆಕ್ಲಾರೆನ್ 720ಎಸ್ ಕಾರನ್ನು ಖರೀದಿಸಿದ್ದು, ಈ ಕಾರು ತನ್ನ ಗ್ಯಾರೆಜಿನಲ್ಲಿನ ಅತ್ಯಂತ ಐಷಾರಾಮಿ ಕಾರಾಗಿದೆ. ಮೆಕ್ಲೆರನ್ 720 ಎಸ್ ಕಾರು 4 ಲೀಟರ್ ವಿ8 ಟ್ವಿನ್ ಟರ್ಬೋ ಎಂಜಿನ್ ಸಹಾಯದಿಂದ 710-ಬಿಹೆಚ್‍‍ಪಿ ಮತ್ತು 770-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಇದು ಗಂಟೆಗೆ 341 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

ಟ್ರಿಪಲ್ ಹೆಚ್

ಕ್ಯಾಡಿಲಾಕ್ ಎಸ್ಕಲೇಡ್

ಟ್ರಿಪಲ್ ಹೆಚ್ ಕಪ್ಪು ಬಣ್ಣದ ಕ್ಯಾಡಿಲಾಕ್ ಎಸ್ಕಲೇಡ್ ಕಾರನ್ನು ತಮ್ಮದಾಗಿಸಿಕೊಂಡಿದ್ದು, ಈ ಕಾರನ್ನು ದಿನನಿತ್ಯದ ಬಳಕೆಗಾಗಿ ಬಳಸುತ್ತಾರೆ. ಆಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಕಾರು 6.2 ಲೀಟರ್ ವಿ8 ಎಂಜಿನ್ ಸಹಾಯದಿಂದ 420ಬಿಹೆಚ್‍‍ಪಿ ಮತ್ತು 624ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

ರೋಲ್ಸ್ ರಾಯ್ಸ್ ಪ್ಯಾಂಥಮ್

ಟ್ರಿಪಲ್ ಹೆಚ್ ಅವರು ರೋಲ್ಸ್ ರಾಯ್ಸ್ ಪ್ಯಾಂಥಮ್ ಕಾರಿನಲ್ಲೂ ಹಲವಾರು ಬಾರಿ ಕಾಣಿಸಿಕೊಂಡಿದ್ದು, ಈ ಕಾರು 6.75 ಲೀಟರ್ ವಿ12 ಎಂಜಿನ್ ಸಹಾಯದಿಂದ 453ಬಿಹೆಚ್‍‍ಪಿ ಮತ್ತು 720ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

MOST READ: ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

ಹಲ್ಕ್ ಹೊಗನ್

ಡೋಡ್ಜ್ ಚಾಲೆಂಜರ್ ಡಿಮನ್

ಕುಸ್ತಿಯಲ್ಲಿ ತನ್ನ ಬಣ್ಣ ಬಣ್ಣದ ಬಟ್ಟೆಗಳಿಂದ ಮತ್ತು ವಿಷೇಶವಾದ ಕುಸ್ತಿ ಶೈಲಿಯಿಂದ ಜನಪ್ರಿಯರಾದ ಹಲ್ಕ್ ಹೊಗನ್ ಅವರು ಡೋಡ್ಜ್ ಚಾಲೆಂಜರ್ ಡಿಮನ್ ಕಾರನ್ನು ಇತ್ತೀಚೆಗೆ ಖರೀದಿಸಿದ್ದಾರೆ. ಈ ಕಾರು ಸ್ಪೀಡ್ ಗವರ್ನರ್ ಅನ್ನು ಅವರು ತೆಗೆದುಹಾಕಿದ್ದು,ಈ ವಾಹನದ ಗರಿಷ್ಠ ವೇಗವನ್ನು 160 mph ಗೆ ಸೀಮಿತಗೊಳಿಸಿತು. ಸ್ಪೀಡ್ ಗವರ್ನರ್ ಇಲ್ಲದೆ, ಡಾಡ್ಜ್ ಚಾಲೆಂಜರ್ ಡೆಮನ್ 203 mph ಅಥವಾ ಗಂಟೆಗೆ 326 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ಫೇಮಸ್ WWE ಸ್ಟಾರ್‍‍ಗಳ ಕಾರ್ ಕಲೆಕ್ಷನ್ ಹೇಗಿದೆ ನೋಡಿ

ಷೆವರ್ಲೆ ಕಮಾರೊ

ಅಷ್ಟೆ ಅಲ್ಲದೇ ಜಾನ್ ಸೆನಾ ಅವರ ಹತ್ತಿರ ಇರುವ ಷೆವರ್ಲೆ ಕಮಾರೊ ಎಂಬ ಕ್ಲಾಸಿಕ್ ವಿಂಟೇಜ್ ಕಾರನ್ನು ಖರೀದಿಸಿದ್ದು, ಈ ಕಾರು 427 ಬಿಗ್ ಕ್ಲಾಕ್ ಎಂಜಿನ್‍ ಹೊಂದಿರುವ ಈ ಕಾರನ್ನು ಖರೀದಿಸಿದ್ದಾರೆ ಮತ್ತು ಈ ಕಾರಿನಲ್ಲಿ WWE ಇಂದ ರಿಟೈರ್ ಆದ ಇವರು ಈಗಲೂ ಬಹುತೇಕ ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

Most Read Articles

ಟಾಟಾ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಹೊಸ ಹೊಚ್ಚ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಹ್ಯಾರಿಯರ್ ಕಾರುಗಳು ಸದ್ಯ ಕಾರು ಪ್ರಿಯರ ಆಕರ್ಷಣೆ ಕಾರಣವಾಗಿವೆ..

Kannada
English summary
WWE stars & their cars: The Rock, Stone Cold, John Cena, Triple H & Hulk Hogan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more