ಸ್ವಿಫ್ಟ್, ಎರ್ಟಿಗಾ, ಡಸ್ಟರ್ 2012-13ರ ಶ್ರೇಷ್ಠ ಕಾರುಗಳು

By Nagaraja

2012-13ನೇ ಸಾಲು ಆಟೋ ಜಗತ್ತಿನ ಪಾಲಿಗೆ ಅತಿ ಕೆಟ್ಟ ವರ್ಷವಾಗಿತ್ತು. ಮಾರಾಟ ಧರೆಗುರುಳಿದ ಈ ಅವಧಿಯಲ್ಲಿ ಬಹುತೇಕ ಎಲ್ಲ ವಾಹನ ತಯಾರಕ ಕಂಪನಿಗಳು ಹಿನ್ನಡೆ ಅನುಭವಿಸಿದ್ದವು. ಈ ಪೈಕಿ ಸ್ವಿಫ್ಟ್, ಎರ್ಟಿಗಾ ಹಾಗೂ ಡಸ್ಟರ್ ಮಾಡೆಲ್‌ಗಳು ಸ್ವಲ್ಪ ಮಟ್ಟಿಗೆ ನಿರೀಕ್ಷೆ ನಿರೀಕ್ಷೆ ಮೂಡಿಸುವಲ್ಲಿ ನೆರವಾಗಿದ್ದವು.

ಕಳೆದ ದಶಕದಲ್ಲೇ 2012-13ರ ಸಾಲಿನಲ್ಲಿ ಮಾರಾಟ ಭಾರಿ ಕುಸಿತ ದಾಖಲಿಸಿತ್ತು. ಮೂಲಗಳ ಪ್ರಕಾರ ಈ ಅವಧಿಯಲ್ಲಿ ಮಾರಾಟವು ಶೇಕಡಾ 7ರಷ್ಟು ಕುಸಿತ ದಾಖಲಿಸಿತ್ತು.

ಗರಿಷ್ಠ ಮಾರಾಟವಾಗುತ್ತಿರುವ ಎಂಟ್ರಿ ಲೆವೆಲ್ ಹಾಗೂ ಕಾಂಪಾಕ್ಟ್ ಕಾರುಗಳು ಹಿನ್ನಡೆ ಅನುಭವಿಸಿದ್ದರೆ ಯುಟಿಲಿಟಿ ವೆಹಿಕಲ್ ಹಾಗೂ ಎಸ್‌ಯುವಿ ಕಾರುಗಳು ಉತ್ತಮ ಮಾರಾಟ ದಾಖಲಿಸಿದ್ದವು.

2012-13ರ ಸಾಲಿನಲ್ಲಿ ಅಥಿ ಹೆಚ್ಚು ಯಶಸ್ಸು ದಾಖಲಿಸಿದ್ದ ರೆನೊ ಡಸ್ಟರ್ 40,000 ಯುನಿಟ್ ಸೇಲ್ ಆಗಿದ್ದವು. ಉಳಿದಂತೆ ಮಾರುತಿ ಸ್ವಿಫ್ಟ್, ಡಿಜೈರ್, ಎರ್ಟಿಗಾ, ಹ್ಯುಂಡೈ ಐ20, ಟೊಯೊಟಾ ಹಾಗೂ ಮಹೀಂದ್ರ ಎಕ್ಸ್‌ಯುವಿ 500 ಕಾರುಗಳು ಉತ್ತಮ ಮಾರಾಟ ದಾಖಲಿಸಿದ್ದವು.

More from DriveSpark

Article Published On: Saturday, April 27, 2013, 15:17 [IST]
English summary
Year 2012-13 was the toughest in a decade for carmakers in India when sales fell 7% year-on-year and companies offered deep discounts to push sales as even several new launches failed to take off.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+