ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2017ರ ಡಾಸಿಯಾ ಡಸ್ಟರ್ ಪಡೆದ ರೇಟಿಂಗ್ ಎಷ್ಟು?

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2017ರ ಡಾಸಿಯಾ ಡಸ್ಟರ್ ಎಸ್‌ಯುವಿ ಆವೃತ್ತಿಯು ಸಾಧಾರಣ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಹೊಸ ಕಾರಿನಲ್ಲಿರುವ ಸುರಕ್ಷಾ ತಂತ್ರಜ್ಞಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಕಾರಿನ ಸುರಕ್ಷಾ ವಿಚಾರವಾಗಿ ನಡೆಸಲಾಗುವ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2017ರ ಡಾಸಿಯಾ ಡಸ್ಟರ್ ಎಸ್‌ಯುವಿ ಆವೃತ್ತಿಯು ಸಾಧಾರಣ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಹೊಸ ಕಾರಿನಲ್ಲಿರುವ ಸುರಕ್ಷಾ ತಂತ್ರಜ್ಞಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2017ರ ಡಾಸಿಯಾ ಡಸ್ಟರ್ ಪಡೆದ ರೇಟಿಂಗ್ ಎಷ್ಟು?

ಹೊಸ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳ ಬಗೆಗೆ ನಡೆಸಲಾಗುವ ಯೋರೊಪಿನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಡಾಸಿಯಾ ಡಸ್ಟರ್ 3 ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದು, ಖರೀದಿಗೆ ಅಷ್ಟೇನು ಅತ್ಯುತ್ತಮ ಕಾರು ಅಲ್ಲ ಎಂಬುವುದನ್ನು ಸಾಬೀತುಪಡಿಸಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2017ರ ಡಾಸಿಯಾ ಡಸ್ಟರ್ ಪಡೆದ ರೇಟಿಂಗ್ ಎಷ್ಟು?

ಇದಕ್ಕೆ ಕಾರಣ ಡಾಸಿಯಾ ಡಸ್ಟರ್ ಆವೃತ್ತಿಯು 3 ಸ್ಟಾರ್ ರೇಟಿಂಗ್ ಪಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಅಪಘಾತಗಳ ಸಂದರ್ಭಗಳಲ್ಲಿ ಕಾರಿನಲ್ಲಿನಲ್ಲಿರುವ ಏರ್‌ಬ್ಯಾಗ್ ಸೌಲಭ್ಯ ಮತ್ತು ಬಿಡಿಭಾಗಗಳ ಬಲಿಷ್ಠತೆ ಮೇಲೆ ನೀಡಲಾಗುವ ರೇಟಿಂಗ್‌ನಲ್ಲಿ ಮುಗ್ಗರಿಸಿದೆ.

Recommended Video

2018 Renault Duster Revealed - DriveSpark
ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2017ರ ಡಾಸಿಯಾ ಡಸ್ಟರ್ ಪಡೆದ ರೇಟಿಂಗ್ ಎಷ್ಟು?

ಏನಿದು ಕ್ರ್ಯಾಶ್ ಟೆಸ್ಟಿಂಗ್?

ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿಯು, ಕಾರುಗಳಲ್ಲಿನ ಸುರಕ್ಷಾ ವೈಶಿಷ್ಟ್ಯತೆಗಳಿಗೆ ರೇಟಿಂಗ್ ನೀಡುತ್ತದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2017ರ ಡಾಸಿಯಾ ಡಸ್ಟರ್ ಪಡೆದ ರೇಟಿಂಗ್ ಎಷ್ಟು?

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2017ರ ಡಾಸಿಯಾ ಡಸ್ಟರ್ ಪಡೆದ ರೇಟಿಂಗ್ ಎಷ್ಟು?

ಇದೀಗ ಡಾಸಿಯಾ ಡಸ್ಟರ್ ಕೂಡಾ 3 ಸ್ಟಾರ್ ರೇಟಿಂಗ್ ಪಡೆದಿದ್ದು, ಅಪಘಾತ ಸಂದರ್ಭಗಳಲ್ಲಿ ಯುವಕರಿಗೆ ಶೇ.71ರಷ್ಟು ಸುರಕ್ಷತೆ, ಮಕ್ಕಳಿಗೆ ಶೇ.66ರಷ್ಟು ಸುರಕ್ಷತೆ ಮತ್ತು ವೃದ್ದರಿಗೆ ಶೇ.56 ರಷ್ಟು ಸುರಕ್ಷತೆ ನೀಡುವಲ್ಲಿ ಮಾತ್ರ ಶಕ್ತವಾಗಿದೆ.

ಡಾಸಿಯಾ ಡಸ್ಟರ್ ಸುರಕ್ಷತೆ ಬಗ್ಗೆ ನಡೆಸಲಾಗುವ ಕ್ರ್ಯಾಶ್ ಟೆಸ್ಟಿಂಗ್ ವಿಡಿಯೋ ಇಲ್ಲಿದೆ ವೀಕ್ಷಿಸಿ..

More from DriveSpark

Article Published On: Saturday, December 16, 2017, 15:49 [IST]
English summary
Read in Kannada about 2017 Dacia Duster Scores 3-Star Rating In Euro NCAP Crash Test.
Read more on crash test duster
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+