ಫಿಯೆಟ್ ಇಂಡಿಯಾ ಚಳಿಗಾಲದ ಉಚಿತ ಚೆಕಪ್ ಕ್ಯಾಂಪ್

Written By:

ಇಟಲಿ ಮೂಲದ ಅತಿ ಪುರಾತನ ಕಾರು ಕಂಪನಿಗಳಲ್ಲಿ ಒಂದಾಗಿರುವ ಫಿಯೆಟ್ ಇಂಡಿಯಾ, ದೇಶದ ಗ್ರಾಹಕರಿಗೆ ವಿನೂತನ ಆಫರ್ ಮುಂದಿರಿಸಿದೆ. ಫಿಯೆಟ್ ಇಂಡಿಯಾ ಎಕ್ಸ್‌ಕ್ಲೂಸಿವ್ ಡೀಲರ್‌ಶಿಪ್‌ಗಳಲ್ಲಿ ಚಳಿಗಾಲದ ಉಚಿತ ಚೆಕಪ್ ಕ್ಯಾಂಪ್ ಲಭ್ಯವಿರಲಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ

2013 ನವೆಂಬರ್ 28ರಂದು ಆರಂಭವಾಗಲಿರುವ ಈ ಕಾರ್ಯಕ್ರಮವು ನವೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ದೇಶದ್ಯಾಂತ ಸ್ಥಿತಗೊಂಡಿರುವ ಫಿಯೆಟ್ ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ತನ್ನ ಬದ್ಧತೆಯನ್ನು ಫಿಯೆಟ್ ಪ್ರದರ್ಶಿಸುತ್ತಿದೆ.

ಒಟ್ಟಾರೆಯಾಗಿ ಎರಡು ಲಕ್ಷ ಗ್ರಾಹಕರು ಇದರ ಪ್ರಯೋಜನ ಪಡೆಯುವುದನ್ನು ಫಿಯೆಟ್ ಗುರಿಯಾಗಿರಿಸಿಕೊಂಡಿದೆ. ಇತರ ಸರ್ವೀಸ್ ವೇಳೆಯು ಹೆಚ್ಚುವರಿ ರಿಯಾಯಿತಿಗಳು ದೊರಕಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

To Follow DriveSpark On Facebook, Click The Like Button
FIAT India
English summary
FIAT Group Automobiles India Pvt. Ltd (FGAIPL) has undertaken a massive after sales initiative across India. FGAIPL will set up free winter check up camps at its exclusive dealerships across India that will start on 28th November 2013 and end on 30th November covering all the states.
Story first published: Wednesday, November 27, 2013, 14:29 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark