ಫೋರ್ಡ್ ವಿರುದ್ಧ ಕ್ರಮಕ್ಕೆ ಕರ್ದಶಿಯಾ ಸೋದರಿಯರ ಪಟ್ಟು

By Nagaraja

ಫೋರ್ಡ್ ಜಾಹೀರಾತು ಸೃಷ್ಟಿಸಿರುವ ವಿವಾದ ಸದ್ಯಕ್ಕಂತೂ ಕೊನೆಗೊಳ್ಳುವ ಯಾವುದೇ ಲಕ್ಷ್ಮಣಗಳು ಗೋಚರಿಸುತ್ತಿಲ್ಲ. ಇದೀಗ ಎಚ್ಚೆತ್ತುಕೊಂಡಿರುವ ನಟಿಯರಾದ ಕರ್ದಶಿಯಾ ಸೋದರಿಯರು ಕಾನೂನು ಕ್ರಮ ಜರಗಿಸಲು ಮುಂದಾಗಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಫೋರ್ಡ್ ಅಶ್ಲೀಲ ಜಾಹೀರಾತು ಭಾರಿ ವಿವಾದಕ್ಕೆ ಎಡೆಮಾಡಿತ್ತು. ಫೋರ್ಡ್ ಫಿಗೊ ಬೂಟ್ ಸ್ಪೇಸ್ ತೋರಿಸಲು ಹೊರಟಿದ್ದ ಕಂಪನಿಯು ಢಿಕ್ಕಿಯಲ್ಲಿ ಕರ್ದಶಿಯಾ ಸೋದರಿಯರನ್ನು ಅಶ್ಲೀಲ ರೀತಿಯಲ್ಲಿ ಕೂಡಿ ಹಾಕಿದ ಕಾರ್ಟೂನ್ ರಚಿಸಲಾಗಿತ್ತು.

'ಲೀವ್ ಯುವರ್ ವರೀಸ್ ಬಿಹೈಂಡ್' ಎಂಬ ಟ್ಯಾಗ್‌ನಲ್ಲಿ ಸೃಷ್ಟಿಯಾದ ಜಾಹೀರಾತು ಭಾರಿ ರಾದ್ದಾಂತಕ್ಕೆ ಕಾರಣವಾಗಿದೆ. ಮೊದಲ ಜಾಹೀರಾತಿನಲ್ಲಿ ಇಟಲಿಯ ಮಾಜಿ ಪ್ರಧಾನಿ ಎರಡನೇ ಜಾಹೀರಾತಿನಲ್ಲಿ ಕರ್ದಶಿಯಾ ಸೋದರಿಯರು ಹಾಗೂ ಮೂರನೇ ಸ್ಲೈಡರ್‌ನಲ್ಲಿ ಎಫ್1 ಲೆಜೆಂಡ್ ಮೈಕಲ್ ಶೂಮೆಕರ್ ಅವರನ್ನು ಅವಮಾನಕರ ರೀತಿಯಲ್ಲಿ ಚಿತ್ರಿಕರಿಸಲಾಗಿತ್ತು.

ಆ ಬಳಿಕ ಘಟನೆಗೆ ಫೋರ್ಡ್ ವಿಷಾದ ವ್ಯಕ್ತಪಡಿಸಿದರೂ ಕಾನೂನು ಕ್ರಮಕ್ಕೆ ಮುಂದಾಗಲು ಕರ್ದಶಿಯಾ ಸೋದರಿಯರು ನಿರ್ಧರಿಸಿದ್ದಾರೆ.

More from DriveSpark

Article Published On: Monday, April 1, 2013, 15:01 [IST]
English summary
Ford's troubles might not be over still as the Kardashians sisters are now contemplating legal action against the ‘vile' Ford Figo ad featuring Paris Hilton and three sisters - Kourtney, Kim and Khloe - bound and gagged in the back.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+