67ನೇ ಸ್ವಾತಂತ್ರೋತ್ಸವ- ನಿಮ್ಮ ಆಪ್ತರಿಗೆ ಶುಭಾಶಯ ತಿಳಿಸಿ!

By Nagaraja

ಭಾರತದ 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಇದರಂತೆ ದೇಶದ ಪ್ರತಿಯೊಂದು ನಗರ ಪ್ರದೇಶದಿಂದ ಹಿಡಿದು ಅಲ್ಲಿ ದೂರದ ಗ್ರಾಮೀಣ ಪ್ರದೇಶದ ಬೀದಿ ಬೀದಿಗಳಲ್ಲೂ ತ್ರಿವರ್ಣ ಧ್ವಜಗಳು ರಾರಾಜಿಸತೊಡಗಿದೆ.

ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮುಂದುವರಿದಿರುವಂತೆಯೇ ಜನರು ತಮ್ಮ ಆಪ್ತ ಬಂಧುಗಳಿಗೆ ಹಾಗೂ ಸ್ನೇಹಿತರಿಗೆ ಈ ಮೇಲ್ ಮುಖಾಂತರವೇ ಶುಭಾಶಯ ಪತ್ರಗಳನ್ನು ಕಳುಹಿಸುತ್ತಾರೆ. ಈ ಸುಸಂದರ್ಭದಲ್ಲಿ ನಿಮ್ಮ ಸ್ನೇಹಿತರಿಗೂ ಶುಭಾಶಯ ಪತ್ರ ಕಳುಹಿಸುವ ವಿಶೇಷ ಅವಕಾಶವೊಂದನ್ನು ದೇಶದ ನಂ.1 ಪ್ರಾದೇಶಿಕ ಅಂತರ್ಜಾಲ ಜಾಲತಾಣ ಒನ್‌ಇಂಡಿಯಾ ನಿಮಗಾಗಿ ಒದಗಿಸುತ್ತಿದೆ. ಇಂಡಿಯಾ ವಿಡಿಯೋ ಸಂಸ್ಥೆ ಜತೆಸೇರಿ ಈ ವಿಶೇಷ ವಿಡಿಯೋ ಗ್ರೀಟಿಂಗ್ಸ್ ಸಜ್ಜುಗೊಳಿಸಲಾಗಿದೆ.


ಇಲ್ಲಿ 7,000ಕ್ಕೂ ಹೆಚ್ಚು ವಿಶೇಷ ರೀತಿಯ ವಿಡಿಯೋಗಳನ್ನು ಹಂಚಲಾಗಿದೆ. ಕರ್ಸರನ್ನು ಈ ಪುಟದಲ್ಲಿ ನೀಡಲಾಗಿರುವ ಭಾರತದ ತ್ರಿವರ್ಣ ಧ್ವಜದ ಮೇಲೆ ಇಟ್ಟರೆ ವೈವಿಧ್ಯಮಯ ವಿಡಿಯೋಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಈ ಎಲ್ಲ ವಿಡಿಯೋಗಳು ವಿವಿಧತೆಯಲ್ಲಿ ಏಕತೆಯನ್ನು ತೋರಿಸುವ ಭಾರತದ ಶ್ರೀಮಂತ ಸಂಸ್ಕೃತಿ, ಕಲಾವೈಭವ ಹಾಗೂ ಪರಂಪರೆಯನ್ನು ತೆರೆದಿಟ್ಟುಕೊಳ್ಳುತ್ತದೆ.

ಇನ್ಯಾಕೆ ತಡ ನಿಮಗೆ ಪರಿಚವಿರುವ ಎಲ್ಲ ಸ್ನೇಹಿತರಿಗೆ, ಬಂಧು ಭಾಂಧವರಿಗೆ ದೇಶದ 67ನೇ ಸ್ವಾತಂತ್ರೋತ್ಸವದ ಶುಭಾಶಯ ಪತ್ರವನ್ನು ಕಳುಹಿಸಿ. ವಿಶ್ವದ ಪ್ರತಿಯೊಂದು ಮೂಲೆ ಮೂಲೆಗೂ ನಮ್ಮ ದೇಶದ ಅಖಂಡತೆ ಪಸರಿಸಲಿ ಎಂಬುದು ನಮ್ಮ ಉದ್ದೇಶವಾಗಿದೆ. ನಮ್ಮೆಲ್ಲ ಓದುಗರಿಗೆ ಒನ್‌ಇಂಡಿಯಾ ಪರವಾಗಿ 67ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು!

ನಿಮ್ಮ ಸ್ನೇಹಿತರಿಗೆ ಸ್ವಾತಂತ್ರೋತ್ಸವ ಶುಭಾಶಯ ಪತ್ರ ಕಳುಹಿಸಲು ಇಲ್ಲಿ ಭೇಟಿ ಕೊಡಿರಿ

More from DriveSpark

Article Published On: Monday, August 12, 2013, 16:34 [IST]
English summary
This year while India celebrates its 67th Independence Day, we dedicate this tri-color flag in honor to the diversely rich and magnificent civilization. So, we request you to forward this to four of your friends who you are confident will forward it further. Indiavideo in association with Oneindia has come out with this unique concept.
Read more on ಭಾರತ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+