ಇಂಡಿಯನ್ ನ್ಯಾಷನಲ್ Rally ಚಾಂಪಿಯನ್‌ಶಿಪ್

FMSCI ಇಂಡಿಯನ್ ನ್ಯಾಷನಲ್ Rally ಚಾಂಪಿಯನ್‌ಶಿಪ್ (INRC) ಮೊದಲ ಹಂತವು 2013 ಮಾರ್ಚ್ 22ರಿಂದ 24ರ ವರೆಗೆ ಸಾಗಲಿದೆ.

ವಿಭಾಗಗಳು ಇಂತಿವೆ:
ಇಂಡಿಯನ್ Rally ಚಾಂಪಿಯನ್‌ಶಿಪ್
ಇಂಡಿಯನ್ ನ್ಯಾಷನಲ್ Rally ಚಾಂಪಿಯನ್‌ಶಿಪ್
INRC 1600 ಚಾಂಪಿಯನ್‌ಶಿಪ್
ಜೂನಿಯರ್ INRC ಚಾಂಪಿಯನ್‌ಶಿಪ್
ಇಂಡಿಯನ್ ಎಸ್‌ಯುವಿ Rally ಚಾಂಪಿಯನ್‌ಶಿಪ್

FMSCI ಇಂಡಿಯನ್ ನ್ಯಾಷನಲ್ Rally ಚಾಂಪಿಯನ್‌ಶಿಪ್ (INRC) ಮೊದಲ ಹಂತವಾಗಿರುವ ಎವಿಟಿ ಪ್ರೀಮಿಯಂ ಸೌತ್ ಇಂಡಿಯಾ Rallyಯನ್ನು ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಪ್ರಾಯೋಜಕತ್ವ ವಹಿಸುತ್ತಿದೆ. ಈ ಸಂದರ್ಭದಲ್ಲಿ ಚಾಲಕರು ಹಾಗೂ ಸಹ ಚಾಲಕರು ರೋಚಕ ಕ್ಷಣಕ್ಕೆ ಸೃಷ್ಟಿ ಮಾಡುವ ನಿರೀಕ್ಷೆಯಿದೆ.

Indian National Rally Championship

ಈ ಬಾರಿ ಮೂರು ಫೋಕ್ಸ್‌ವ್ಯಾಗನ್ ಪೊಲೊ ವಾಹನಗಳು ಸಹ Rallyಯಲ್ಲಿ ಕಾಣಸಿಗಲಿದೆ. ಈ ಪೈಕಿ ಎರಡು ವಾಹನಗಳು INRC 1600 ಹಾಗೂ ಉಳಿದೊಂದು ಕಾರು ಜೂನಿಯರ್ INRC ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದೆ.

ಇಂಡಿಯನ್ ನ್ಯಾಷನಲ್ Rally ಚಾಂಪಿಯನ್‌ಶಿಪ್

ಇಂಡಿಯನ್ ನ್ಯಾಷನಲ್ Rally ಚಾಂಪಿಯನ್‌ಶಿಪ್

ಇಂಡಿಯನ್ ನ್ಯಾಷನಲ್ Rally ಚಾಂಪಿಯನ್‌ಶಿಪ್

ಇಂಡಿಯನ್ ನ್ಯಾಷನಲ್ Rally ಚಾಂಪಿಯನ್‌ಶಿಪ್

More from DriveSpark

Article Published On: Wednesday, March 20, 2013, 12:39 [IST]
English summary
The FMSCI Indian National Rally Championship kickstarts on Friday, March 22nd with the AVT Premium South India Rally. Organized by the Madras Motor Sports Club, the South India Rally will go on till March 24th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+