ರೇಸ್ ಟ್ರ್ಯಾಕ್‌ನಲ್ಲಿ ಚಾಲಕ ರಹಿತ ಸೂಪರ್ ಕಾರುಗಳ ಸದ್ದು ಹೇಗಿರುತ್ತೆ ಗೊತ್ತಾ?

ಇತ್ತೀಚೆಗೆ ವಿಶ್ವ ಆಟೋ ಉದ್ಯಮ ವಲಯದಲ್ಲಿ ಆಟೋನೊಮಸ್(ಚಾಲಕ ರಹಿತ) ಕಾರುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಇದೀಗ ರೇಸ್ ಟ್ರ್ಯಾಕ್‌ಗಳಲ್ಲೂ ಚಾಲಕ ರಹಿತ ಕಾರುಗಳ ಸದ್ದು ಜೋರಾಗುತ್ತಿದೆ.

By Praveen

ಆ ಕಾರಿನಲ್ಲಿ ಡ್ರೈವರ್ ಇಲ್ಲ. ಆದ್ರು ಕೂಡಾ ಅದು ನಿಖರವಾಗಿ ತನ್ನ ಗುರಿ ಸಾಧನೆ ತಲುಪುವ ಮೂಲಕ ಅದ್ಭುತ ಕಲೆ ಪ್ರದರ್ಶನ ಮಾಡುತ್ತೆ. ಹೌದು.. ಇದೆಲ್ಲಾ ಚಾಲಕ ರಹಿತ ಕಾರುಗಳ ಕರಾಮತ್ತು ಅಂದ್ರೆ ತಪ್ಪಾಗಲಾರದು.

ರೇಸ್ ಟ್ರ್ಯಾಕ್‌ನಲ್ಲಿ ಚಾಲಕ ರಹಿತ ಸೂಪರ್ ಕಾರುಗಳ ಸದ್ದು ಹೇಗಿರುತ್ತೆ ಗೊತ್ತಾ?

ಕಳೆದ ಕೆಲ ವರ್ಷಗಳಿಂದ ಜಗತ್ತಿನ ಎಲ್ಲ ಪ್ರಮುಖ ಕಾರು ಉತ್ಪಾದಕರು ಸೆಲ್ಪ್ ಡ್ರೈವಿಂಗ್ ಕಾರುಗಳ ಅಭಿವೃದ್ಧಿಗೆ ಹೆಚ್ಚಿನ ಒಲವು ತೋರಿದ್ದು, ಇದರ ಪರಿಣಾಮ ಇದೀಗ ರೇಸ್ ಟ್ರ್ಯಾಕ್‌ನಲ್ಲೂ ಅದ್ಙುತ ಕಲೆ ಪ್ರದರ್ಶನ ಮಾಡುವಷ್ಟು ತಂತ್ರಜ್ಞಾನ ಮುಂದುವರೆದಿರುವುದು.

ರೇಸ್ ಟ್ರ್ಯಾಕ್‌ನಲ್ಲಿ ಚಾಲಕ ರಹಿತ ಸೂಪರ್ ಕಾರುಗಳ ಸದ್ದು ಹೇಗಿರುತ್ತೆ ಗೊತ್ತಾ?

ಈ ನಿಟ್ಟಿನಲ್ಲಿ ಹೊಸ ಆವಿಷ್ಕಾರ ಮಾಡಿರುವ ದೇವ್ ಬೋಟ್ ಸಂಸ್ಥೆಯು ರೋಬೋರೇಸ್‌ನಲ್ಲಿ ತನ್ನ ಹೊಸ ಕಾರಿನ ಶಕ್ತಿ ಪ್ರದರ್ಶನ ಮಾಡುವ ಮೂಲಕ ಹೊಸ ಚರ್ಚೆಗೆ ಕಾರಣವಾಗಿದೆ.

ಅಂದಹಾಗೆ ಬರ್ಲಿನ್ ಸ್ಟ್ರೀಟ್ ಸರ್ಕಿಟ್‌ನಲ್ಲಿ ನಡೆದ ಈ ಕಾರ್ ರೇಸ್, ಸದ್ಯ ಜಗತ್ತಿನ ಪ್ರಮುಖ ರೇಸ್ ಚಾಂಪಿಯನ್‌ಗಳನ್ನು ಹಿಂದಿಕ್ಕ ಬಲ್ಲ ಶಕ್ತಿ ಹೊಂದಿದೆ ಎಂದ್ರೆ ನಾವು ನಂಬಲೇಬೇಕು.

Most Read Articles

Kannada
English summary
Read in Kannada about Autonomous Race Car Driving Around The Race Track.
Story first published: Friday, June 23, 2017, 11:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X