ಸದ್ಯದಲ್ಲೇ ಬ್ರೆಜಿಲ್‌ನಲ್ಲಿ ಜಾಗ್ವಾರ್ ಘಟಕ ಆರಂಭ

By Nagaraja

ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್‌ನ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಜಾಗ್ವಾರ್ ಲ್ಯಾಂಡ್ ರೋವರ್, ಸದ್ಯದಲ್ಲೇ ಬ್ರೆಜಿಲ್‌ನಲ್ಲಿ ಉತ್ಪಾದನಾ ಘಟಕವೊಂದನ್ನು ಆರಂಭಿಸಲಿದೆ. ಬರೋಬ್ಬರಿ 2725 ಕೋಟಿ ರು.ಗಳನ್ನು ಈ ದಕ್ಷಿಣ ಅಮೆರಿಕಾ ರಾಷ್ಟ್ರದಲ್ಲಿ ಹೂಡಿಕೆ ಮಾಡಲಾಗುವುದು.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಈ ಬಗ್ಗೆ ಜಾಗ್ವಾರ್‌ನಿಂದ ಯಾವುದೇ ಅಧಿಕೃತ ಮಾಹಿತಿಗಳು ಇದುವರೆಗೆ ಬಂದಿಲ್ಲ. ಹಾಗಿದ್ದರೂ ಬಲ್ಲ ಮೂಲಗಳ ಪ್ರಕಾರ ಜಾಗ್ವಾರ್ ಘಟಕ ಸ್ಥಾಪನೆಗೆ ರಿಯೊ ಡಿ ಜನೈರೊ ಸಿದ್ಧವಾಗುತ್ತಿದೆ.

Jaguar Land Rover

ಪ್ರಸ್ತುತ ಘಟಕದಲ್ಲಿ 2015 ವರ್ಷಾರಂಭದಲ್ಲಿ ಉತ್ಪಾದನೆ ಆರಂಭವಾಗಲಿದೆ. ಇಲ್ಲಿ 500ರಿಂದ 700ರಷ್ಟು ಮಂದಿ ಕೆಲಸ ನಿರ್ವಹಿಸಲಿದ್ದಾರೆ.

ಕೇವಲ ಜಾಗ್ವಾರ್ ಮಾತ್ರವಲ್ಲ. ಈ ದಕ್ಷಿಣ ಅಮೆರಿಕ ರಾಷ್ಟ್ರದಲ್ಲಿ ಘಟಕ ಆರಂಭಿಸುವುದಾಗಿ ಜರ್ಮನಿಯ ಇತರ ಐಷಾರಾಮಿ ಕಾರು ತಯಾರಕ ಸಂಸ್ಥೆಗಳಾದ ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್ ಮತ್ತು ಆಡಿ ಘೋಷಿಸಿದೆ.

More from DriveSpark

Article Published On: Monday, December 2, 2013, 12:44 [IST]
English summary
Tata Motor's owned British luxury car maker, Jaguar Land Rover, will soon start work on a manufacturing facility in the South American nation Brazil. The factory will be set up with an investment of 1 billion reais ($436.9 million or INR 2725 crores).
Read more on jaguar land rover auto news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+