ಜಾಗ್ವಾರ್ ಲಗ್ಷುರಿ ಕಾರು; ದರ 44.5 ಲಕ್ಷ ರು.

By Nagaraja

ಭಾರತದಲ್ಲಿ ಸ್ಥಳೀಯವಾಗಿ ಜಾಗ್ವಾರ್ ಎಕ್ಸ್‌ಎಫ್ (Jaguar XF) ಸಲೂನ್ ಉತ್ಪಾದನೆಯನ್ನು ಆರಂಭಿಸಲಾಗುವುದು ಎಂದು ಜಾಗ್ವಾರ್ ಘೋಷಿಸಿದೆ. ಪುಣೆಯಲ್ಲಿರುವ ಬೃಹತ್ ಘಟಕದಲ್ಲಿ ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2 ವಾಹನಗಳ ಜತೆ ಜಾಗ್ವಾರ್ ನಿರ್ಮಾಣ ಸಾಗಲಿದೆ.

ಭಾರತೀಯ ಮಾರುಕಟ್ಟೆಗೆ ಇದೇ ಮೊದಲ ಬಾರಿಗೆ ಆಗಮಿಸುತ್ತಿರುವ 2.2 ಲೀಟರ್ ಡೀಸೆಲ್ ಎಂಜಿನ್ ಕಾರು ಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಏತನ್ಮಧ್ಯೆ ಜಾಗ್ವಾರ್ ಸ್ವಲ್ಪ ದುಬಾರಿಯಾಗಿರುವುದು ಭಾರತದಲ್ಲಿ ಗ್ರಾಹಕರನ್ನು ಹುಡುಕಿಕೊಳ್ಳಲು ಕಷ್ಟವಾಗಬಹುದೆಂಬ ಭಾವನೆ ಮೂಡುತ್ತಿದೆ. ಅತಿ ದುಬಾರಿ ಜಾಗ್ವಾರ್ ದರ 44.5 ಲಕ್ಷ ರುಪಾಯಿಗಳಿವೆ. ಹಾಗಿದ್ದರೂ ಲಗ್ಷುರಿ ಗ್ರಾಹಕರನ್ನು ಗಮನ ಸೆಳೆಯಲು ಸಾಧ್ಯವಾಗಬಹುದೆಂಬ ಭರವೆಸೆಯನ್ನು ಡ್ರೈವ್ ಸ್ಪಾರ್ಕ್ ಹೊಂದಿದೆ.

Jaguar XF

ಇದೇ ಮೊದಲ ಬಾರಿಗೆ 2.2 ಡೀಸೆಲ್ ಎಂಜಿನ್ ಜತೆ ಜಾಗ್ವಾರ್ ಎಕ್ಸ್‌ಎಫ್ ದೇಶಕ್ಕೆ ಆಗಮನವಾಗುತ್ತಿದೆ. ಇದು 8 ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

Jaguar XF

ರಿಯರ್ ವ್ಯೂ ಕ್ಯಾಮೆರಾ, ಟಿವಿ ಟ್ಯೂನರ್, ನೇವಿಗೇಷನ್ ಸಿಸ್ಟಂ, ಟಚ್ ಸ್ಕ್ರೀನ್, ಗೇರ್ ಶಿಫ್ಟಿಂಗ್ ಪ್ಯಾಡಲ್ಸ್, ಫುಲ್ ಸೈಜ್ ಸ್ಪೇರ್ ವೀಲ್, ಎಲೆಕ್ಟ್ರಿಕ್ ಸನ್ ರೂಫ್ ಹಾಗೂ ರಿಯರ್ ಸ್ಕ್ರೀನ್‌ಗಳಂತಹ ಅಪ್‌ಗ್ರೇಡ್ ಫೀಚರ್‌ಗಳನ್ನು ಹೊಂದಿದೆ.

Jaguar XF
Jaguar XF

ಇದರ ಎಂಟು ಸ್ಪೀಡ್ ಝಡ್‌ಎಫ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನಯವಾದ, ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ.

Jaguar XF
Jaguar XF
Jaguar XF

More from DriveSpark

Article Published On: Saturday, February 2, 2013, 14:43 [IST]
English summary
The Jaguar XF saloon is being offered at INR 44.5 lakhs. Would it have buyers? Drivespark definitely believes this new horse will get quite a few luxury car buyers who especially have a thirst for luxury saloons.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+