ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರಿಗೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಸೇವೆ
ಬೆಂಗಳೂರಿನಿಂದ ಶಬರಿಮಲೆಗೆ ತೆರಳುವ ಅಯ್ಯಪ್ಪ ವ್ರತಧಾರಿ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ವಿಶೇಷ ಬಸ್ ಸೇವೆ ಡಿಸೆಂಬರ್‌ನಲ್ಲಿ ಹಮ್ಮಿಕೊಳ್ಳಲಿದೆ.
ಬೆಂಗಳೂರಿನಿಂದ ಹೊರಡಲಿರುವ ಪ್ರಸ್ತುತ ರಾಜಹಂಸ (ಸೆಮಿ ಸ್ಲೀಪರ್) ಮತ್ತು ಕರ್ನಾಟಕ ಸಾರಿಗೆ ಬಸ್ಸುಗಳು ಮೈಸೂರು, ಕಲ್ಲಿಕೋಟೆ, ಗುರುವಾಯೂರು, ತ್ರಿಶೂರ್, ಕೊಟ್ಟಾಯಂ ಹಾಗೂ ಎರುಮೇಲಿ ಹಾದಿಯಾಗಿ ಪಂಪವನ್ನು ತಲುಪಲಿದೆ.
ಕೆಎಸ್ಆರ್‌ಟಿಸಿ ಬಸ್ ಮಹಾತ್ಮೆ: ಓದಲು ಮರೆಯದಿರಿ

ನಿಗದಿತ ವಿಶೇಷ ಬಸ್ಸುಗಳು: ರಾಜಹಂಸ ಮತ್ತು ಕರ್ನಾಟಕ ಸಾರಿಗೆ
ದಿನಾಂಕ: 13-12-2013
ಬಸ್: ರಾಜಹಂಸ, ಶುಲ್ಕ: 774
ಹೊರಡುವ ಸಮಯ (ಬೆಂಗಳೂರಿನಿಂದ): ಮಧ್ಯಾಹ್ನ 2.15ಕ್ಕೆ
ತಲುಪುವ ಸಮಯ (ಶಬರಿಮಲೆ): ಮರುದಿನ ಬೆಳಗ್ಗೆ 9ಕ್ಕೆ ಸರಿಯಾಗಿ.
ಹಿಂತಿರುಗುವಿಕೆ
ಹೊರಡುವ ಸಮಯ (ಶಬರಿಮಲೆಯಿಂದ): ಸಂಜೆ 5ಕ್ಕೆ
ತಲುಪುವ ಸಮಯ (ಬೆಂಗಳೂರಿಗೆ): ಮರುದಿನ ಮಧ್ಯಾಹ್ನ 12ಕ್ಕೆ ಸರಿಯಾಗಿ.
ದಿನಾಂಕ: 20-12-2013
ಬಸ್: ಕರ್ನಾಟಕ ಸಾರಿಗೆ, ಶುಲ್ಕ: 568
ಹೊರಡುವ ಸಮಯ (ಬೆಂಗಳೂರಿನಿಂದ): ಮಧ್ಯಾಹ್ನ 1ಕ್ಕೆ
ತಲುಪುವ ಸಮಯ (ಶಬರಿಮಲೆ): ಮರುದಿನ ಬೆಳಗ್ಗೆ 8ಕ್ಕೆ ಸರಿಯಾಗಿ.
ಹಿಂತಿರುಗುವಿಕೆ
ಹೊರಡುವ ಸಮಯ (ಶಬರಿಮಲೆಯಿಂದ): ಸಂಜೆ 4ಕ್ಕೆ
ತಲುಪುವ ಸಮಯ (ಬೆಂಗಳೂರಿಗೆ): ಮರುದಿನ ಬೆಳಗ್ಗೆ 11ಕ್ಕೆ ಸರಿಯಾಗಿ.
ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ...


Click it and Unblock the Notifications








