ಲ್ಯಾಂಡ್ ರೋವರ್‌ನಿಂದ 'ಬೇಬಿ ಎಸ್‌ಯುವಿ' ನಿರೀಕ್ಷಿಸಿ!

By Nagaraja

ಇತ್ತೀಚೆಗಿನ ಕೆಲವು ವರ್ಷಗಳಿಂದ ಕಾಂಪಾಕ್ಟ್ ಎಸ್‌ಯುವಿ ಉತ್ಪಾದಿಸುವ ಕಾರು ತಯಾರಕರ ಪಟ್ಟಿ ಬೆಳೆಯುತ್ತಲೇ ಇವೆ. ಈ ಪಟ್ಟಿಗೆ ಇದೀಗ ಟಾಟಾ ಮೋಟಾರ್ಸ್ ಒಡೆತನದಲ್ಲಿರುವ ಬ್ರಿಟನ್‌ನ ದೈತ್ಯ ಎಸ್‌ಯುವಿ ತಯಾರಕರಾದ ಲ್ಯಾಂಡ್ ರೋವರ್ ಸೇರಿಕೊಂಡಿದೆ.

ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಕ್ರೀಡಾ ಬಳಕೆಯ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಇದನ್ನೇ ಪ್ರಮುಖವಾಗಿ ಪರಿಗಣಿಸಿರುವ ಲ್ಯಾಂಡ್ ರೋವರ್ ಕಾಂಪಾಕ್ಟ್ ಎಸ್‌ಯುವಿ ಉತ್ಪಾದಿಸಲಿದೆ.

ಹಾಗೊಂದು ವೇಳೆ ಲ್ಯಾಂಡ್ ರೋವರ್ ಕನಸು ಈಡೇರಿದ್ದಲ್ಲಿ, ಆಡಿ ಕ್ಯೂ3, ಬಿಎಂಡಬ್ಲ್ಯು ಎಕ್ಸ್1 ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಆವೃತ್ತಿಗಳಿಗೆ ನಿಕಟ ಪೈಪೋಟಿ ನೀಡಲಿದೆ.

ಇಲ್ಲಿ ಮತ್ತಷ್ಟು ಖುಷಿಪಡಿಸುವ ಸುದ್ದಿ ಏನೆಂದರೆ ನೂತನ ಸಬ್ ಫೋರ್ ಮೀಟರ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಇದು ಭಾರತದಂತಹ ಬೃಹತ್ ಆಟೋ ಮಾರುಕಟ್ಟೆಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ.

ಪ್ರಸ್ತುತ ಟಾಟಾ ನ್ಯಾನೋ ನ್ಯೂ ಜನರೇಷನ್ 1.4 ಹಾಗೂ 1.6 ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ರೂಪಿಸುವುದರಲ್ಲಿ ಮಗ್ನವಾಗಿದೆ. ಹಾಗಾಗಿ ಈ ನೂತನ ಬೇಬಿ ಎಸ್‌ಯುವಿ ಯಾವಾಗ ತಯಾರುಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

More from DriveSpark

Article Published On: Friday, April 12, 2013, 14:35 [IST]
English summary
SUV producer, Land Rover is working on a new compact SUV. If launched, this new LR SUV, will be a keen competitor to others in its category like Audi Q3, BMW X1 and yet to be launched Mercedes Benz GLA.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+