ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಹೀಂದ್ರ ಚಾರ್ಜಿಂಗ್ ಪಾಯಿಂಟ್

By Nagaraja

ಗ್ರಾಹಕರ ಅನುಕೂಲಕ್ಕಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್) ಮಹೀಂದ್ರ ರೇವಾ ಎಲೆಕ್ಟ್ರಿಕ್ ವಾಹನದ ನೂತನ ಚಾರ್ಜಿಂಗ್ ಪಾಯಿಂಟ್ ತೆರೆಯಲಾಗಿದೆ. ಈ ಮೂಲಕ ಬಿಐಎಎಲ್ ಸಹಯೋಗದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಹೀಂದ್ರ ವಿದ್ಯುತ್ ಚಾಲಿತ ವಾಹನದ ಮೂಲಸೌಕರ್ಯಕ್ಕೆ ಆದ್ಯತೆ ಕೊಡಲಾಗಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಇದರೊಂದಿಗೆ ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್ ಹೊಂದಿರುವ ಏಕಮಾತ್ರ ವಿಮಾನ ನಿಲ್ದಾಣವೆಂಬ ಹೆಮ್ಮೆಗೆ ನಮ್ಮ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ. ಪ್ರಸ್ತುತ ಸೇವೆಯ ಸೌಲಭ್ಯವನ್ನು ಮಹೀಂದ್ರ ಇ2ಒ ಗ್ರಾಹಕರು ಪಡೆಯಬಹುದಾಗಿದೆ. ಹಾಗೆಯೇ ಪಾರ್ಕಿಂಗ್ ಶುಲ್ಕದಲ್ಲಿ ಶೇಕಡಾ 20ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಮಹೀಂದ್ರ ವಿದ್ಯುತ್ ಚಾಲಿತ ವಾಹನಗಳ ರೋಚಕ ಸುದ್ದಿಗಾಗಿ ಇಲ್ಲಿ ಭೇಟಿ ಕೊಡಿರಿ

ಎಲೆಕ್ಟ್ರಿಕ್ ವಾಹನಗಳ ತವರೂರು ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈಗಾಗಲೇ ನಗರದ್ಯಾಂತ 100ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್ ಲಗತ್ತಿಸಲಾಗಿದೆ. ಅಂದರೆ ಪ್ರತಿ ಐದು ಕೀ.ಮೀ. ದೂರದಲ್ಲಿ ಗ್ರಾಹಕರಿಗೆ ಚಾರ್ಜಿಂಗ್ ಪಾಯಿಂಟ್ ಲಭ್ಯವಿರುವುದನ್ನು ಖಾತ್ರಿಪಡಿಸಿದೆ.

Mahindra Reva

More from DriveSpark

Article Published On: Tuesday, November 26, 2013, 12:33 [IST]
English summary
Mahindra Reva Electric Vehicles Pvt. Ltd., a part of the USD 16.2 billion Mahindra Group, today announced that it has partnered with Bangalore International Airport Limited (BIAL) to set up an electric vehicle (EV) charging infrastructure at the Airport.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+