ಮಹೀಂದ್ರ ಎಕ್ಸ್‌ಯುವಿಗೆ 10 ಲಕ್ಷ ಅಭಿಮಾನಿಗಳ ಬಲ

By Nagaraja

ಇಂದಿನ ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ಮಹತ್ವ ಅತಿ ಹೆಚ್ಚಾಗಿದೆ. ಇದರಂತೆ ರಚನೆಗೊಂಡ ಮಹೀಂದ್ರ ಎಕ್ಸ್‌ಯುವಿ500 ಫೇಸ್‌ಬುಕ್ ಪೇಜ್ ಇದೀಗ 10 ಲಕ್ಷ ಅಭಿಮಾನಿಗಳ ಮೈಲಗಲ್ಲನ್ನು ತಲುಪಿದೆ.

2011 ಸೆಪ್ಟೆಂಬರ್‌ನಲ್ಲಿ ಮಹೀಂದ್ರ ಎಕ್ಸ್‌ಯುವಿ500 ಮೊದಲ ಬಾರಿಗೆ ಬಿಡುಗಡೆಗೊಂಡಿತ್ತು. ಇದೀಗ ಬಿಡುಗಡೆಯಾದ 16 ತಿಂಗಳೊಳಗೆ ಒಂದು ಮಿಲಿಯನ್ ಅಭಿಮಾನಿಗಳ ಬಲ ಪಡೆಯುವಲ್ಲಿ ಯಶಸ್ವಿಯಾಗಿದೆ.

ಈ ನಡುವೆ ಮಹೀಂದ್ರ ಎಸ್‌ಯುವಿ ನೇಪಾಳದಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಮಹೀಂದ್ರದ ನೇಪಾಳ ವಿತರಕರಾದ ಆಗ್ನಿ ಎಕ್ಸ್‌ಯುವಿ500 ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಭಾರತದಲ್ಲಿ ಲಭ್ಯವಿರುವ ಸಮಾನ ಎಂಜಿನ್ ಫೀಚರ್ಸ್ ನೇಪಾಳದಲ್ಲೂ ವಿತರಣೆಯಾಗಲಿದೆ. ಅಂದರೆ 2.2 ಲೀಟರ್ ಎಂಹಾವ್ಕ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 140 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆಯಲಿದೆ.

ಆದರೆ ದರ ಮಾತ್ರ ಕೊಂಚ ದುಬಾರಿಯಾಗಲಿದ್ದು, ನೇಪಾಳ ರಾಜಧಾನಿ ಕಾಠ್ಮಂಡು ಎಕ್ಸ್ ಶೋ ರೂಂ ದರ 33.06 ಲಕ್ಷ ರು.ಗಳಾಗಿವೆ.

More from DriveSpark

Article Published On: Thursday, March 28, 2013, 15:54 [IST]
English summary
The XUV500, Mahindra & Mahindra's flagship SUV model was launched in September 2011, recieved 10 lakh ‘Likes'. Adding this Mahindra Launches XUV500 In Nepal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+