ಮಂಗಳೂರಿನಿಂದ ಹೈದರಾಬಾದ್‌, ಮುಂಬೈಗೆ ವಿಆರ್‌ಎಲ್ ಸ್ಲೀಪರ್ ಬಸ್

Posted By:

ಪ್ರತಿಷ್ಠಿತ ವಿಆರ್‌ಎಲ್ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ವಿಜಯಾನಂದ ಟ್ರಾವೆಲ್ಸ್ ಇದೇ ಮೊದಲ ಬಾರಿಗೆ ಮಂಗಳೂರಿನಿಂದ ಹೈದರಾಬಾದ್‌ಗೆ ಅತ್ಯಾಧುನಿಕ ಸೌಲಭ್ಯದ ಒನ್ ಪ್ಲಸ್ ಒನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದೆ.

ಇದೇ ಸಂದರ್ಭದಲ್ಲಿ ಮಂಗಳೂರಿನಿಂದ ಮುಂಬೈಗೆ ಮಲ್ಟಿ ಆಕ್ಸೆಲ್ ವೋಲ್ವೋ ಸ್ಲೀಪರ್ ಬಸ್ ಸಂಚಾರ ಕೂಡಾ ಆರಂಭಿಸಲಿದೆ. ಇದು ಎಪ್ರಿಲ್ 11ರಿಂದ ಆರಂಭವಾಗಲಿದೆ.

ಮಂಗಳೂರಿನಿಂದ ಪ್ರತಿ ದಿನ ಮಧ್ಯಾಹ್ನ 3 ಗಂಟೆಗೆ ಹೊರಡುವ ಬಸ್ ಹುಬ್ಬಳ್ಳಿ-ರಾಯಚೂರು ಮಾರ್ಗವಾಗಿ ಮರುದಿನ ಬೆಳಗ್ಗೆ ಹೈದರಾಬಾದ್ ತಲುಪಲಿದೆ. ಹಾಗೆಯೇ ಹೈದರಾಬಾದ್‌ನಿಂದ ಸಂಜೆ 5ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 9 ಗಂಟೆಗೆ ಮಂಗಳೂರು ತಲುಪಲಿದೆ.

ಏನಿದು 1+1 ಸ್ಲೀಪರ್ ಬಸ್?

ಈ ವಿಶೇಷ ಬಸ್‌ನಲ್ಲಿ ಒಳಗಡೆ ಪ್ರಯಾಣಿಕರಿಗೆ ನಡೆದಾಡಲು ಪ್ಯಾಸೇಜ್ ಹಾಗೂ ಪ್ರತ್ಯೇಕ ಕೊಠಡಿ ಲಭ್ಯವಿರುತ್ತದೆ. ಪ್ರತಿ ಕೊಠಡಿಯಲ್ಲೂ 4 ಬರ್ತ್ ಇದ್ದು, ಒಟ್ಟು 24 ಬರ್ತ್‌ಗಳಿವೆ. ಇದು ಫ್ಯಾಮಿಲಿ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದೆ.

ಮಂಗಳೂರಿನಿಂದ ಹೈದರಾಬಾದ್‌, ಮುಂಬೈಗೆ ವಿಆರ್‌ಎಲ್ ಸ್ಲೀಪರ್ ಬಸ್

ಇದೇ ಪ್ರಥಮ ಬಾರಿಗೆ ಮಂಗಳೂರಿನಿಂದ ಒನ್ ಪ್ಲಸ್ ಒನ್ ಬಸ್ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಹೆಗ್ಗಳಿಕೆಯನ್ನು ವಿಆರ್‌ಎಲ್ ಸಂಸ್ಥೆಗೆ ಸೇರುತ್ತದೆ.

ವಿಆರ್‌ಎಲ್ ಮಲ್ಟಿ ಆಕ್ಸೆಲ್ ವೋಲ್ವೋ ಬಸ್

ವಿಆರ್‌ಎಲ್ ಮಲ್ಟಿ ಆಕ್ಸೆಲ್ ವೋಲ್ವೋ ಬಸ್

ದೈನಂದಿನ 12,000ದಷ್ಟು ಪ್ರಯಾಣಿಕರು ವಿಆರ್‌ಎಲ್ ಬಸ್ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಇದರಂತೆ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣ ನೀಡುವುದು ಸಂಸ್ಥೆಯ ಗುರಿಯಾಗಿದೆ.

ವಿಆರ್‌ಎಲ್ ಎಸಿ ಸ್ಲೀಪರ್ ಕೋಚ್

ವಿಆರ್‌ಎಲ್ ಎಸಿ ಸ್ಲೀಪರ್ ಕೋಚ್

ವಿಆರ್‌ಎಲ್ 2+2 ಎಕ್ಸಿಕ್ಯೂಟಿವ್ ಏರ್ ಬಸ್

ವಿಆರ್‌ಎಲ್ 2+2 ಎಕ್ಸಿಕ್ಯೂಟಿವ್ ಏರ್ ಬಸ್

ವಿಆರ್‌ಎಲ್ 2+2 ಎಕ್ಸಿಕ್ಯೂಟಿವ್ ಏರ್ ಬಸ್

ವಿಆರ್‌ಎಲ್ 2+2 ಎಕ್ಸಿಕ್ಯೂಟಿವ್ ಏರ್ ಬಸ್

ಆಕರ್ಷಕ ಇಂಟಿರಿಯರ್

ವಿಆರ್‌ಎಲ್ 2+2 ಎಕ್ಸಿಕ್ಯೂಟಿವ್ ಏರ್ ಬಸ್

ವಿಆರ್‌ಎಲ್ 2+2 ಎಕ್ಸಿಕ್ಯೂಟಿವ್ ಏರ್ ಬಸ್

ಇಂಟಿರಿಯರ್

ವಿಆರ್‌ಎಲ್ ಮಲ್ಟಿ ಆಕ್ಸೆಲ್ ವೋಲ್ವೋ ಬಸ್

ವಿಆರ್‌ಎಲ್ ಮಲ್ಟಿ ಆಕ್ಸೆಲ್ ವೋಲ್ವೋ ಬಸ್

ವಿಆರ್‌ಎಲ್ ನಾನ್ ಎಸಿ ಸ್ಲೀಪರ್ ಕೋಚ್

ವಿಆರ್‌ಎಲ್ ನಾನ್ ಎಸಿ ಸ್ಲೀಪರ್ ಕೋಚ್

ವಿಆರ್‌ಎಲ್ ಎಸಿ ಸ್ಲೀಪರ್ ಕೋಚ್

ವಿಆರ್‌ಎಲ್ ಎಸಿ ಸ್ಲೀಪರ್ ಕೋಚ್

ವಿಆರ್‌ಎಲ್ ಇಸುಝು ಎಕ್ಸಿಕ್ಯೂಟಿವ್ ಎಸಿ ಕೋಚ್

ವಿಆರ್‌ಎಲ್ ಇಸುಝು ಎಕ್ಸಿಕ್ಯೂಟಿವ್ ಎಸಿ ಕೋಚ್

ರಿಯರ್ ವ್ಯೂ

English summary
vrl's vijayananda travels started 1+1 Sleeper Bus Service from mangalore to hyderabad. Apart from this vrl's multi axle volvo sleeper bus will travel mangalore to mumbai.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark