ಮರ್ಸಿಡಿಸ್ ಅಗ್ಗದ ಕಾರು ಭಾರತಕ್ಕೆ ಲಗ್ಗೆಯಿಡಲು ಸಿದ್ಧ

By Nagaraja

ಜರ್ಮನಿಯ ಮುಂಚೂಣಿಯ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಭಾರತಕ್ಕೆ ಅತಿ ಅಗ್ಗದ ಸಣ್ಣ ಕಾರು ಪರಿಚಯಿಸಲಿದೆ. ಇದರಂತೆ ನಿಗದಿತ ಅವಧಿಯಲ್ಲಿ ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ದೇಶದ ರಸ್ತೆಗೆ ಪ್ರವೇಶ ಮಾಡಲಿದೆ.

ವರದಿಗಳ ಪ್ರಕಾರ 2013 ಮೇ ವೇಳೆಗೆ ಮರ್ಸಿಡಿಸ್‌ನ ಎ200 ಸಿಡಿಐ ದೇಶದ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದು 1.8 ಡೀಸೆಲ್ ಎಂಜಿನ್ ನಿಯಂತ್ರಿಸಲ್ಪಡಲಿದ್ದು, 134 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಹಾಗೆಯೇ ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌‍ ಹೊಂದಿರಲಿದೆ.

ಈ ಮೂಲಕ ಪ್ರೀಮಿಯಂ ಸೆಗ್ಮೆಂಟ್ ಮಾರುಕಟ್ಟೆ ಕುದುರಿಸುವ ಇರಾದೆಯನ್ನು ಮರ್ಸಿಡಿಸ್ ಹೊಂದಿದೆ. ಮರ್ಸಿಡಿಸ್ ಪಾಲಿಗೆ ಮಾರಾಟ ಕಂಡುಕೊಳ್ಳುವುದು ಅತಿ ಪ್ರಾಮುಖ್ಯವೆನಿಸಿದೆ. ಹಾಗೆಯೇ ಎ ಕ್ಲಾಸ್ ಭಾರತೀಯ ರುಪಾಯಿ ಪ್ರಕಾರ 16ರಿಂದ 18 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ಕೆಳಗಡೆ ಫೋಟೊ ಫೀಚರ್‌ನಲ್ಲಿ ಕೊಡಲಾಗಿರುವಂತೆಯೇ ಎ ಕ್ಲಾಸ್ ಕಾಂಪಾಕ್ಟ್ ಹ್ಯಾಚ್‌‍ಬ್ಯಾಕ್ ಕಾರು ಎಲ್ಲ ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿರಲಿದೆ. ಆಕ್ರಮಣಕಾರಿ ಫ್ರಂಟ್ ಗ್ರಿಲ್, ಅಲಾಯ್ ವೀಲ್, ಸ್ಟೈಲಿಷ್ ಬಂಪರ್, ಎಲ್‌ಇಡಿ ರನ್ನಿಂಗ್ ಲೈಟ್ ಸೇರಿದಂತೆ ಅತ್ಯಾಕರ್ಷಕ ಫೀಚರ್ ಸೇರಿವೆ.

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್‌ನಿಂದ ಅಗ್ಗದ ಕಾರು- ಸ್ಟೈಲಿಷ್ ಇಮೇಜ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್‌ನಿಂದ ಅಗ್ಗದ ಕಾರು- ಸ್ಟೈಲಿಷ್ ಇಮೇಜ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್‌ನಿಂದ ಅಗ್ಗದ ಕಾರು- ಸ್ಟೈಲಿಷ್ ಇಮೇಜ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್‌ನಿಂದ ಅಗ್ಗದ ಕಾರು- ಸ್ಟೈಲಿಷ್ ಇಮೇಜ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್‌ನಿಂದ ಅಗ್ಗದ ಕಾರು- ಸ್ಟೈಲಿಷ್ ಇಮೇಜ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್‌ನಿಂದ ಅಗ್ಗದ ಕಾರು- ಸ್ಟೈಲಿಷ್ ಇಮೇಜ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್‌ನಿಂದ ಅಗ್ಗದ ಕಾರು- ಸ್ಟೈಲಿಷ್ ಇಮೇಜ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್‌ನಿಂದ ಅಗ್ಗದ ಕಾರು- ಸ್ಟೈಲಿಷ್ ಇಮೇಜ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್‌ನಿಂದ ಅಗ್ಗದ ಕಾರು- ಸ್ಟೈಲಿಷ್ ಇಮೇಜ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್‌ನಿಂದ ಅಗ್ಗದ ಕಾರು- ಸ್ಟೈಲಿಷ್ ಇಮೇಜ್

More from DriveSpark

Article Published On: Thursday, January 31, 2013, 15:57 [IST]
English summary
We all knew that Mercedes will be completing its range of cars in India by launching its cheapest and smallest car, the A-Class. What we did not know was that the Mercedes A-Class will be launched in India in May 2013 itself.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+