14 ಲಕ್ಷದ ಮಿನಿ ಕ್ಲಬ್‌‍ವ್ಯಾನ್ ಬೇಕೆಂದ್ರೆ ಸಿಗಲ್ಲ

ಕಳೆದ ಕೆಲವು ವರ್ಷಗಳಿಂದೀಚೆಗೆ ಹಗುರ ವಾಣಿಜ್ಯ ವಾಹನಗಳು ಹೆಚ್ಚಿನ ಮಹತ್ವ ಗಿಟ್ಟಿಸಿಕೊಳ್ಳುತ್ತಿದೆ. ಇದರ ಪರಿಣಾಮವೆಂಬಂತೆ ದೊಡ್ಡದಾದ ವ್ಯಾನ್‌ಗಳು ವಿರಳವಾಗಿ ಕಾಣಸಿಗುತ್ತವೆ.

ಇದು ಸಣ್ಣ ವಾಣಿಜ್ಯ ವಾಹನಗಳ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇದೀಗ ನಿರೀಕ್ಷೆಗೆ ತಕ್ಕಂತೆ ಮಿನಿ ಕ್ಲಬ್‌ವ್ಯಾನ್ ಆಗಮನವಾಗಿದೆ. ಆದರೆ ದರ ಮಾತ್ರ ಸ್ವಲ್ಪ ದುಬಾರಿಯಾಗಿರಲಿದೆ.

ಕಳೆದ ವರ್ಷ ಜಿನೆವಾ ಮೋಟಾರ್ ಶೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿದ್ದ ಮಿನಿ ಕ್ಲಬ್ ವ್ಯಾನ್ ಇದೀಗ ಅಮೆರಿಕ ಮಾರುಕಟ್ಟೆ ಪ್ರವೇಶ ಮಾಡಲಿದೆ. ಇದರ ದರ 14 ಲಕ್ಷ ಅಸುಪಾಸಿನಲ್ಲಿರಲಿದೆ.

ಮಿನಿ ಕ್ಲಬ್‌ವ್ಯಾನ್

ಈ ಫೈವ್ ಡೋರ್ ಕಾರು ಮೊದಲ ನೋಟಕ್ಕೆ ಹೆಚ್ಚು ಆಕರ್ಷಕವಾಗಿದೆ. ಆದರೆ ನಿರಾಸೆಯ ಸಂಗತಿ ಏನೆಂದರೆ ಇದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿಲ್ಲ.

ಮಿನಿ ಕ್ಲಬ್‌ವ್ಯಾನ್

ಸಾಮಾನ್ಯ ಕೂಪರ್ ಎಸ್ ಮಾದರಿಯನ್ನು ವ್ಯಾನ್ ಆಗಿ ಪರಿವರ್ತಿಸಲಾಗಿದೆ. ಹಿಂದಿನ ಸೀಟ್ ಸ್ಥಳಾಂತರಿಸುವ ಮೂಲಕ ಕ್ಲಬ್ ವ್ಯಾನ್ ಟಚ್ ನೀಡಲಾಗಿದೆ.

ಮಿನಿ ಕ್ಲಬ್‌ವ್ಯಾನ್

ಹಾಗಿದ್ದರೂ ಸಾಮಾನ್ಯ ಕೂಪರ್‌ಗಿಂತಲೂ ಮಿನಿ ವ್ಯಾನ್ ಸ್ವಲ್ಪ ವಿಭಿನ್ನವಾಗಿರಲಿದೆ.

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

ಮಿನಿ ಕ್ಲಬ್‌ವ್ಯಾನ್

More from DriveSpark

Article Published On: Friday, March 29, 2013, 10:46 [IST]
English summary
The Mini Clubvan is everything that a Mini Cooper is and more. The Clubvan, shown as a concept during the 2012 Geneva Motor Show, will soon be available for delivery in the U.S. It may not be available in India, but the idea of a delivery van that caters to the niche market, based on a premium hatchback such as the Mini, looks interesting nevertheless to be featured.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+