ನೆಕ್ಸ್ಟ್ ಜನರೇಷನ್ ಮಿಟ್ಸುಬಿಸಿ ಲ್ಯಾನ್ಸರ್ ಇವಲ್ಯೂಷನ್

By Nagaraja

ಮುಂದಿನ ತಲೆಮಾರಿನ ಐಕಾನಿಕ್ ಮಿಟ್ಸುಬಿಸಿ ಲ್ಯಾನ್ಸರ್ ಇವಲ್ಯೂಷನ್ ಸ್ಪೋರ್ಟ್ಸ್ ಕಾರಿನ ಕುರಿತಾಗಿನ ಹೆಚ್ಚಿನ ಮಾಹಿತಿಗಳು ಹೊರಬಂದಿದೆ.

ಈ ಹಿಂದೆ ಐಷಾರಾಮಿ ಲ್ಯಾನ್ಸರ್ ಕಾರಿನ ಉತ್ಪಾದನೆ ಸ್ಥಗಿತಗೊಳ್ಳುವುದರ ಬಗ್ಗೆ ಅಪಪ್ರಚಾರ ಎದ್ದಿದ್ದವು. ಆದರೆ ಮೋಟಾರು ಟ್ರೆಂಡ್ ಇದೀಗ ಮತ್ತಷ್ಟು ಮಾಹಿತಿಗಳೊಂದಿಗೆ ಹೊರಬಂದಿದೆ.

Mitsubishi Lancer Evolution

ಈ ಪೈಕಿ ಮೊದಲ ಕುತೂಹಲಕಾರಿ ಸಂಗತಿಯಿಂದರೆ ಲ್ಯಾನ್ಸರ್ ತಲಹದಿಯಲ್ಲಿ ಹೊಸ ಕಾರು ರೂಪುಗೊಳ್ಳುವುದಿಲ್ಲ. ಬದಲಾಗಿ ರೆನೊ ಮೆಗನ್ ಫ್ಲಾಟ್‌ಫಾರ್ಮ್‌ನಲ್ಲಿ ಸಿದ್ಧಗೊಳ್ಳಲಿದೆ. ಇದು ಹೊಸ ಇವೊ ಇನ್ನಷ್ಟು ಶಕ್ತಿಶಾಲಿ ಎನಿಸಿಕೊಳ್ಳುವಲ್ಲಿ ನೆರವಾಗಲಿದೆ.

ಒಟ್ಟಿನಲ್ಲಿ ಅತ್ಯಾಕರ್ಷಕ ಇವೊಗಾಗಿ ಮಿಟ್ಸುಬಿಸಿ ಹೊಸ ಫ್ಲ್ಯಾಟ್‌ಫಾರ್ಮ್ ಸಿದ್ಧಗೊಳಿಸುತ್ತಿದೆ. ಇನ್ನೊಂದು ಅಚ್ಚರಿಯ ಅಂಶವೆಂದರೆ ನೆಕ್ಸ್ಟ್ ಜನರೇಷನ್ ಇವೊದಲ್ಲಿ ಎಲೆಕ್ಟ್ರಿಕ್ ತಂತ್ರಜ್ಞಾನ ಆಳವಡಿಸಲಾಗುವುದು. ಅಂದರೆ ಇದು ಡೀಸೆಲ್ ಹೈಬ್ರಿಡ್ ಪವರ್‌ನಿಂದ ನಿಯಂತ್ರಿಸಲ್ಪಡಲಿದೆ.

ನೂತನ ಇವೊ ಕಾರು, ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್‌ ಹಾಗೂ ಎರಡು ಎಲೆಕ್ಟ್ರಿಕ್ ಮೋಟಾರುಗಳು ಹೊಂದಿರಲಿದೆ. ಇದುರ ಸೂಪರ್ ಆಲ್ ವೀಲ್ ಕಂಟ್ರೋಲ್‌ನಲ್ಲಿ ಓಡಾಡಲಿದೆ. ಇದು ಪೋರ್ಷೆ 918 ಸ್ಪೈಡರ್ ಹೈಬ್ರಿಡ್ ಹೈಪರ್‌ ಕಾರಿನಲ್ಲಿ ಕಂಡುಬಂದಿರುವುದಕ್ಕೆ ಸಮಾನವಾಗಿದೆ.

More from DriveSpark

Article Published On: Friday, December 20, 2013, 12:05 [IST]
English summary
The iconic Mitsubishi Lancer Evolution, the common man's sports car was rumored to be lost to history, but then CEO Osamu Masuko came out with a statement which buried those rumors once and for all.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+