ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ವಾರ್ಷಿಕ ಎಡಿಷನ್ ಲಾಂಚ್

By Nagaraja

ಒಂದರ ಸಂಭ್ರಮದಲ್ಲಿರುವ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್, ಭಾರತದಲ್ಲಿ ವಿಶೇಷ ವಾರ್ಷಿಕ ಎಡಿಷನ್ ಲಾಂಚ್ ಮಾಡಿದೆ. ಇದರ ಎಕ್ಸ್ ಶೋ ರೂಂ ದರ 28.39 ಲಕ್ಷ ರು.ಗಳಾಗಿವೆ.

ಭಾರತದಲ್ಲಿ ಕಳೆದ ವರ್ಷ ಲಾಂಚ್ ಆಗಿದ್ದ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್, ಹಿಂದೂಸ್ತಾನ್ ಮೋಟಾರ್ಸ್‌ನ ಚೆನ್ನೈ ಘಟಕದಲ್ಲಿ ತಯಾರಿಯಾಗುತ್ತಿದ್ದವು. ಇದೀಗ ದೇಶದ ಎಸ್‌ಯುವಿ ಮಾರುಕಟ್ಟೆಯತ್ತ ದೃಷ್ಟಿ ಹಾಯಿಸಿರುವ ಕಂಪನಿಯು ಮತ್ತೊಂದು ಆಕರ್ಷಕ ಪ್ರೀಮಿಯಂ ಎಸ್‌ಯುವಿ ಕಾರನ್ನು ಲಾಂಚ್ ಮಾಡಿದೆ.


ಈ ವಿಶೇಷ ವಾರ್ಷಿಕ ಆವೃತ್ತಿಯಲ್ಲಿ ಬ್ಲೂಟೂತ್ ಟಚ್ ಸ್ಕ್ರೀನ್ ಮಲ್ಟಿ ಮೀಡಿಯಾ ಮಾಹಿತಿ ಸಿಸ್ಟಂ, ಜಿಪಿಎಸ್ ನೇವಿಗೇಷನ್, ರಿಯರ್ ವ್ಯೂ ಕ್ಯಾಮೆರಾ, ರೂಫ್ ಸ್ಪಾಯ್ಲರ್, ಬಾಡಿ ಕಲರ್ ಫ್ರಂಟ್‌ ಕಲರ್, ಫಾಗ್ ಲ್ಯಾಂಪ್‌ಗಳಂತಹ ಆಕರ್ಷಕ ಫೀಚರ್‌ಗಳು ಇರಲಿದೆ.

ಹಾಗಿದ್ದರೂ ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದರಲ್ಲಿ 2.5 ಲೀಟರ್ 16 ವಾಲ್ವೆ ಇಂಟರ್ ಕೂಲ್ಡ್ ಟರ್ಬೊ ಚಾರ್ಜ್ಡ್ ಡಿಒಎಚ್‌ಸಿ ಕಾಮನ್ ರೈಲ್ ಡಿಐ-ಡಿ ಎಂಜಿನ್ ಜತೆಗೆ 4ಡಬ್ಲ್ಯುಡಿ ಡ್ರೈವ್ ಸಿಸ್ಟಂ ಹೊಂದಿರಲಿದೆ.

ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ವಾರ್ಷಿಕ ಆವೃತ್ತಿಯ ಚೆನ್ನೈ ಎಕ್ಸ್ ಶೋ ರೂಂ ದರ 28.39 ಲಕ್ಷ ರು.ಗಳಾಗಿವೆ. ಒಟ್ಟು ಐದು ಕಲರ್ ವರ್ಣಗಳಲ್ಲಿ ಲಭ್ಯವಿರಲಿದೆ. ಅವುಗಳೆಂದರೆ ಅರ್ಥ್ ಬ್ರೌನ್, ಹಿಮಾಲಯ ಬಿಳುಪು, ಐಸ್‌ಬರ್ಗ್ ಸಿಲ್ವರ್, ನೈಜ ಕಪ್ಪು ಹಾಗೂ ಸ್ಟ್ರೋಮ್ ಗ್ರೇ ಬಣ್ಣಗಳಿರಲಿದೆ.

More from DriveSpark

Article Published On: Sunday, August 18, 2013, 15:44 [IST]
English summary
To celebrate the first anniversary of the Pajero Sport’s launch, the Japanese car maker launched Mitsubishi Pajero Sport Anniversary Edition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+