ಸಾಂಟಾಫೆ ಹೊಸ ಮಾದರಿ ದೆಹಲಿ ಎಕ್ಸ್ ಪೋದಲ್ಲಿ ಲಾಂಚ್

By Nagaraja

ಹ್ಯುಂಡೈ ಸಾಂಟಾಫೆ ಪರಿಷ್ಕೃತ ಪ್ರೀಮಿಯಂ ಎಸ್‌ಯುವಿ ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಲಿದೆ ಎಂದು ಮೂಲಗಳು ತಿಳಿಸಿವೆ. 2014 ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋ ಹಲವು ಕಾರಣಗಳಿಂದಾಗಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿದೆ.

ಈ ಪೈಕಿ ಹ್ಯುಂಡೈನಿಂದ ಹೊಸ ಕಾರು ಬಿಡುಗಡೆಗೊಳ್ಳಲು ಸಜ್ಜಾಗುತ್ತಿದೆ. ಈ ಮೂರನೇ ತಲೆಮಾರಿನ ಎಸ್‌ಯುವಿ ಕಾರು ದೇಶದ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ಸು ಕಾಣಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

 Hyundai Santa Fe

ಹ್ಯುಂಡೈ ಫ್ಯೂಯಿಡಿಕ್ ವಿನ್ಯಾಸದ ಪರಿಷ್ಕೃತ ಸ್ಟ್ರೋಮ್ ಎಡ್ಜ್ ವಿನ್ಯಾಸವನ್ನು ಸಾಂಟಾಫೆಯಲ್ಲಿ ಆಳವಡಿಸಲಾಗಿದೆ. ಜಾಗತಿಕವಾಗಿ ಅನೇಕ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಗೊಂಡಿರುವ ಸಾಂಟಾಫೆ, ಚಿಕ್ಕದಾದ ಮತ್ತು ಉದ್ದವಾದ ವೀಲ್ ಬೇಸ್‌ಗಳಲ್ಲಿ ಲಭ್ಯವಿರಲಿದೆ. ಈ ಪೈಕಿ ಭಾರತದಲ್ಲಿ ಚಿಕ್ಕದಾದ ವೀಲ್ ಬೇಸ್ ಹೊಂದಿರಲಿದೆ.

ಇದರಲ್ಲಿ ಏಳು ಮಂದಿ ಪ್ರಯಾಣಿಕರಿಗೆ ಆರಾಮವಾಗಿ ಪಯಣಿಸಬಹುದಾಗಿದೆ. ಇನ್ನು ಕಾರಿನ ಒಳಮೈಯನ್ನು ಸಂಪೂರ್ಣವಾಗಿ ಪರಿಷ್ಕೃತಗೊಳಿಸಲಾಗಿದೆ. ಇದು ಕಾರಿಗೆ ಹೊಸ ಲುಕ್ ಪ್ರದಾನ ಮಾಡುತ್ತಿದೆ. ಹಾಗಿದ್ದರೂ ತಾಂತ್ರಿಕತೆಯಲ್ಲಿ ಮಾತ್ರ ಯಾವುದೇ ಬದಲಾವಣೆ ತರಲಾಗಿದೆ. ಇದು 2.2 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 197 ಬಿಎಚ್‌ಪಿ (422 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹಾಗೆಯೇ ಭಾರತೀಯ ಆವೃತ್ತಿಯು 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ಪ್ರಸ್ತುತ ಕಂಪ್ಲೀಟ್ ನೌಕ್ಡ್ ಡೌನ್ ಮೂಖಾಂತರ ಸಾಂಟಾಫೆ ಭಾರತದಲ್ಲಿ ಮಾರಾಟವಾಗಲಿದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡಲು ನೆರವಾಗಲಿದೆ. ಇದು ದೆಹಲಿ ಎಕ್ಸ್ ಶೋ ರೂಂ ದರ 22 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

More from DriveSpark

Article Published On: Wednesday, December 18, 2013, 15:37 [IST]
English summary
Hyundai will launch the 2014 Santa Fe SUV in India on February 6, 2014 during the Auto Expo. The new Santa Fe is expected to perform a lot better in India than its predecessor as Hyundai has identified the weak links and will sort it out with the coming of the new model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+