ಪಾಟ್ನಾದಲ್ಲಿ ಮಹಿಳಾ ರಿಕ್ಷಾ ಚಾಲಕಿಯರ ಸಂಖ್ಯೆ ವೃದ್ಧಿ

By Nagaraja

10 ದಿನಗಳ ಹಿಂದೆ ರಸ್ತೆಗಿಳಿದಿರುವ 15 ಮಂದಿ ಮಹಿಳಾ ರಿಕ್ಷಾ ಚಾಲಕಿಯರಿಂದ ಉತ್ಸಾಹಿತಗೊಂಡಿರುವ ಬಿಹಾರ ಸರಕಾರವು ಇನ್ನು 18ಕ್ಕೂ ಹೆಚ್ಚು ಮಹಿಳಾ ಚಾಲಕಿಯರಿಗೆ ಚಾಲನಾ ಪರವಾನಗಿ ನೀಡಲು ನಿರ್ಧರಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಟ್ನಾ ಜಿಲ್ಲಾಧಿಕಾರಿ ದಿನೇಶ್ ಕುಮಾರ್ ರೈ, 18ಕ್ಕೂ ಹೆಚ್ಚು ಮಹಿಳಾ ಆಟೋ ಚಾಲಕಿಯರಿಗೆ ಡ್ರೈವಿಂಗ್ ಲೈಸನ್ಸ್ ಅನುವು ಮಾಡಿಕೊಡಲಾಗುತ್ತಿದೆ ಎಂದಿದ್ದಾರೆ. ಈ ಎಲ್ಲ ಮಹಿಳೆಯರು ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಹಾರ ರಾಜ್ಯ ಆಟೋರಿಕ್ಷಾ ಚಾಲಕ ಸಂಸ್ಥೆಯಿಂದ (ಬಿಎಸ್‌ಎಡಿಎ) ನುರಿತ ತರಬೇತಿ ಪಡೆದುಕೊಳ್ಳಲಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಅಂದರೆ ಆಗಸ್ಟ್ 17ರಂದು 15ರಷ್ಟು ಮಹಿಳಾ ಚಾಲಕಿಯರು ತಮ್ಮ ರಿಕ್ಷಾಗಳನ್ನು ಸಾರ್ವಜನಿಕ ರಸ್ತೆಗಿಳಿಸಿದ್ದರು. ಆಟೋ ಖರೀದಿಗಾಗಿ ಖಾಸಗಿ ಬ್ಯಾಕ್‌ವೊಂದು 1.5 ಲಕ್ಷ ರು.ಗಳಿಂದ 2 ಲಕ್ಷ ರು.ಗಳ ವರೆಗೆ ಸಾಲ ನೀಡಿತ್ತು. ಈ ಎಲ್ಲ ಆಟೋಗಳು ಪಾಟ್ನಾ ನಗರದಲ್ಲಿ ಪ್ರಿ-ಪೈಡ್ ಸೇವೆ ನಡೆಸಲಿದೆ.

More from DriveSpark

Article Published On: Thursday, August 29, 2013, 11:03 [IST]
English summary
Encouraged by the success of over a dozen women autorickshaw drivers, who hit the roads in Patna 10 days ago, the Bihar government has given licences to 18 more women to drive the commercial vehicle, an official Tuesday said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+