ಕಳೆದ 6 ವಾರಗಳಲ್ಲಿ 4ನೇ ಬಾರಿ ಪೆಟ್ರೋಲ್ ದರ ಏರಿಕೆ

By Nagaraja

ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದ ಪರಿಣಾಮವಾಗಿ ತೈಲ ಆಮದು ದುಬಾರಿಯಾಗಿರುವುದರಿಂದ ಪೆಟ್ರೋಲ್ ದರ ಲೀಟರ್‌ಗೆ 1.55 ರು.ಗಳಷ್ಟು ಏರಿಕೆಗೊಳಿಸಲಾಗಿದೆ. ನೂತನ ಪೆಟ್ರೋಲ್ ದರ ಭಾನುವಾರ ಮಧ್ಯರಾತ್ರಿಯಿಂದಲೇ ಅನ್ವಯವಾಗಿದೆ.

ಇದರೊಂದಿಗೆ ಕಳೆದ ಆರು ವಾರಗಳಲ್ಲಿ ಪೆಟ್ರೋಲ್ ದರ ನಾಲ್ಕನೇ ಬಾರಿಕೆ ಏರಿಕೆಯಾಗಿದೆ. ಈ ಹೆಚ್ಚಳ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಹೊರತುಪಡಿಸಿ ಆಗಿರುವ ಏರಿಕೆಯಾಗಿದೆ. ಸ್ಥಳೀಯ ತೆರಿಗೆಗೆ ಅನುಸಾರವಾಗಿ ಪೆಟ್ರೋಲ್ ದರ ನಗರದಿಂದ ನಗರಕ್ಕೆ ವ್ಯತ್ಯಾಸವಾಗಲಿದೆ.

ಬೆಂಗಳೂರು ದರ

  • ಪರಿಷ್ಕೃತ ದರ: 75.21 ರು.
  • ಹಳೆ ದರ: 77.21 ರು.
  • ಹೆಚ್ಚಳ: 2 ರು.

ಕಳೆದ ಜೂನ್ 1ರಂದು ಪೆಟ್ರೋಲ್ ದರವನ್ನು ಲೀಟರಿಗೆ 75 ಪೈಸೆ, ಜೂ. 16ರಂದು 2 ರು. ಹಾಗೂ ಜೂನ್ 29ರಂದು ಲೀಟರ್‌ಗೆ 1.82 ಪೈಸೆ ಏರಿಕೆಗೊಳಿಸಲಾಗಿತ್ತು. ಆದಾದ ಬಳಿಕ ಡೀಸೆಲ್ ಬೆಲೆಯಲ್ಲೂ 50ಪೈಸೆಯಷ್ಟು ಏರಿಯಾಗಿತ್ತು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 1.86 ರು. ಏರಿದ್ದು, 68.58 ಇದ್ದ ಪೆಟ್ರೋಲ್ ಇನ್ನು ಮುಂದೆ 70.44 ಪಾವತಿಸಬೇಕಾಗಿದೆ. ದೇಶದ ಪ್ರಮುಖ ನಗರಗಳ ಪೆಟ್ರೋಲ್ ದರಗಳಿಗಾಗಿ ಕೆಳಗಡೆ ಕಣ್ಣಾಯಿಸಿರಿ...

ದೆಹಲಿ ದರ

  • ಪರಿಷ್ಕೃತ ದರ: 70.44 ರು.
  • ಹಳೆ ದರ: 68.58 ರು.
  • ಹೆಚ್ಚಳ: 1.86 ರು.

ಕೋಲ್ಕತ್ತಾ ದರ

  • ಪರಿಷ್ಕೃತ ದರ: 77.76 ರು.
  • ಹಳೆ ದರ: 75.84 ರು.
  • ಹೆಚ್ಚಳ: 1.92 ರು.

ಮುಂಬೈ ದರ

  • ಪರಿಷ್ಕೃತ ದರ: 77.73 ರು.
  • ಹಳೆ ದರ: 75.79 ರು.
  • ಹೆಚ್ಚಳ: 1.94 ರು.

ಚೆನ್ನೈ ದರ

  • ಪರಿಷ್ಕೃತ ದರ: 73.60 ರು.
  • ಹಳೆ ದರ: 71.65 ರು.
  • ಹೆಚ್ಚಳ: 1.95 ರು.

More from DriveSpark

Article Published On: Monday, July 15, 2013, 12:05 [IST]
English summary
Oil companies hiked the price of petrol by a steep Rs. 1.55 a litre, without taxes, as the falling rupee made imports costlier. The price of diesel was kept unchanged.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+