ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು

By Nagaraja

ಫ್ರಾನ್ಸ್‌ನ ಕಾರು ತಯಾರಕ ಸಂಸ್ಥೆಯಾದ ರೆನೊ ನೂತನ ಟ್ವಿನ್ಜ್ (Twin'z) ಕಾನ್ಸೆಪ್ಟ್ ಕಾರನ್ನು ಅಭಿವೃದ್ಧಿಗೊಳಿಸಿದ್ದು, ಮೊದಲ ನೋಟದಲ್ಲೇ ಕಣ್ಮನ ಸೆಳೆಯುತ್ತಿದೆ.

ಜಗತ್ತಿನ ವರ್ಣಮಯ ಪ್ರಕೃತಿ ಹಾಗೂ ಪೀಠೋಪಕರಣದಿಂದ ಸ್ಫೂರ್ತಿ ಪಡೆದು ಈ ವಿನೂತನ ಕಾನ್ಸೆಪ್ಟ್ ಅಭಿವೃದ್ಧಿಪಡಿಸಲಾಗಿದೆ. ಇದು ರೆನೊ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿದೆ.

ಬ್ರಿಟನ್ ವಿನ್ಯಾಸಕಾರ ರೋಸ್ ಲವ್‌ಗ್ರೋವ್ ಎಂಬವರ ಅವಿರತ ಪ್ರಯತ್ನದ ಫಲವಾಗಿ ಈ ಕಾನ್ಸೆಪ್ಟ್ ಕಾರು ರೂಪುಗೊಂಡಿದೆ. ಟ್ವಿನ್ಜ್ ಕಾನ್ಸೆಪ್ಟ್ ಕಾರಿಗೆ ವರ್ಣಿಯ ಲೈಟಿಂಗ್ಸ್ ಆಳವಡಿಸಲಾಗಿದೆ. ಹಾಗೆಯೇ ಎಲ್‌ಇಡಿ ಹೆಡ್‌ಲೈಟ್ ಅಂದತೆಯನ್ನು ಇನ್ನು ಹೆಚ್ಚಿಸಿದೆ.

ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು

ಪ್ರಕೃತಿಯಿಂದ ಪ್ರೇರಣೆ ಪಡೆದಿರುವಂತೆಯೇ ಕಾರಿನ ವೀಲ್ಸ್‌ ಮರದ ಬೇರುಗಳ ಸಂಕೇತವಾಗಿ ಕಾಣಿಸುತ್ತಿವೆ.

ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು

ಇನ್ನು ಆಂತರಿಕ ಭಾಗವು ಇನ್ನು ಹೆಚ್ಚು ಆಕರ್ಷಕವಾಗಿದ್ದು, ಸ್ಮಾರ್ಟ್ ಫೋನ್ ಹಾಗೂ ಟಾಬ್ಲೆಟ್ ಬಳಕೆ ಮಾಡಬಹುದಾಗಿದೆ. ಇದು ಚಾಲಕನಿಗೆ ಅಗತ್ಯದ ಮಾಹಿತಿಗಳನ್ನು ರವಾನಿಸಲಿದೆ.

ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು
ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು
ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು
ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು
ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು
ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು
ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು
ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು
ಕಣ್ಮನ ಸೆಳೆಯುವ ರೆನೊ ನೂತನ ಕಾನ್ಸೆಪ್ಟ್ ಕಾರು

More from DriveSpark

Article Published On: Monday, April 15, 2013, 17:45 [IST]
English summary
French carmaker Renault has revealed the Twin'Z design concept, which it says, has been developed taking inspiration from the world of nature and furniture design!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+