ಸೌದಿಯಲ್ಲಿ ತಲೆಯೆತ್ತಲಿದೆ ಫೈವ್ ಸ್ಟಾರ್ ರೈಲ್ವೇ ಸ್ಟೇಷನ್

By Nagaraja

ನಾವು ಫೈವ್ ಸ್ಟಾರ್ ಹೋಟೆಲ್‌ಗಳ ಬಗ್ಗೆ ಕೇಳಿದ್ದೇವೆ. ಇದೇನು ಫೈವ್ ಸ್ಟಾರ್ ರೈಲ್ವೇ ಸ್ಟೇಷನ್ ಅಂತ ಗೊಂದಲಕ್ಕೊಳಗಾಗದಿರಿ!

ವಿಷಯ ಇಷ್ಟೇ, ಸೌದಿ ಅರೇಬಿಯಾ ದೊರೆ ಅಬ್ದುಲಾ, ನೂತನ ಫೈವ್ ಸ್ಟಾರ್ ರೈಲ್ವೇ ಸ್ಟೇಷನ್ ನಿರ್ಮಾಣಕ್ಕೆ ಆದೇಶ ಹೊರಡಿಸಿದ್ದಾರೆ. ಇದು ಫೈವ್ ಸ್ಟಾರ್ ಹೋಟೆಲ್‌ಗಿಂತ ಕಮ್ಮಿಯೇನಲ್ಲ ಎಂಬುದು ಈ ರೀತಿ ಹೆಸರಿಸಲು ಕಾರಣವಾಗಿದೆ.


ಆರು ಹಳಿ ಹೊಂದಿರುವ ಈ ರೈಲ್ವೇ ಜಾಲ ರಾಜಧಾನಿ ರಿಯಾದ್‌ನಲ್ಲಿ ತಲೆಯೆತ್ತಲಿದೆ. ಮುಂದಿನ ನಾಲ್ಕು ವರ್ಷಗಳ ಅವಧಿಯ ಈ ಮಹತ್ತರ ಯೋಜನೆಯನ್ನು ಬ್ರಿಟನ್ ಮೂಲದ ವಾಸ್ತುಶಿಲ್ಪಿ ಜಾಹ ಹದಿದ್ ವಹಿಸಿಕೊಂಡಿದ್ದಾರೆ.

ಮರುಭೂಮಿಯಲ್ಲಿ ವಿಪರೀತ ಸೂರ್ಯ ತಾಪವನ್ನು ಗಮನದಲ್ಲಿಟ್ಟುಕೊಂಡು ಈ ಫೈವ್ ಸ್ಟಾರ್ ರೈಲ್ವೇ ನಿಲ್ದಾಣದ ಯೋಜನೆ ಹಮ್ಮಿಕೊಳ್ಳಲಾಗಿದೆ. ಇನ್ನು ನೂತನ ಸ್ಟೇಷನ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರಲಿದ್ದು, ಚಿನ್ನ ಲೇಪನದ ಗೋಡೆ ಮುಂತಾದ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

More from DriveSpark

Article Published On: Wednesday, May 22, 2013, 12:42 [IST]
English summary
Saudi Arabia’s King Abdullah wants to build a new six line rail network which is to come up in the capital of Riyadh within a span of four years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+