ಜೈಲು ಸೇರಿದ ಐಷಾರಾಮಿ ಕಾರುಗಳ ಒಡೆಯ ಸೌದಿ ಅರೇಬಿಯ ದೊರೆ ಸಲ್ಮಾನ್

Written By:

ಸೌದಿ ಅರೆಬಿಯಾದಲ್ಲಿ ಭ್ರಷ್ಟಾಚಾರದ ವಿರುದ್ಧ ಗದೆ ಬೀಸಿರುವ ದೊರೆ ಮೊಹ್ಮದ್ ಬಿನ್ ಸಲ್ಮಾನ್ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜಪರಿವಾರದ 11 ಮಂದಿ ರಾಜಕುಮಾರರನ್ನು ಕಿತ್ತೊಗೆದಿದ್ದಾರೆ.

To Follow DriveSpark On Facebook, Click The Like Button
ಜೈಲು ಸೇರಿದ ಐಷಾರಾಮಿ ಕಾರುಗಳ ಒಡೆಯ ಸೌದಿ ಅರೇಬಿಯ ದೊರೆ ಸಲ್ಮಾನ್

ಇದರ ಜೊತೆಗೆ ಹಣಕಾಸು ಸಚಿವರೂ ಸೇರಿದಂತೆ ಅನೇಕ ಅಧಿಕಾರಿಗಳನ್ನು ವಜಾ ಮಾಡಿರುವ ದೊರೆ, ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಜರುಗಿಸಲು ಹೊಸದಾಗಿ ಭ್ರಷ್ಟಾಚಾರ ನಿಗ್ರಹ ದಳವನ್ನು ಘೋಷಿಸಿದ್ದಾರೆ ಎಂದು ಆಲ್ ಅರೇಬಿಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜೈಲು ಸೇರಿದ ಐಷಾರಾಮಿ ಕಾರುಗಳ ಒಡೆಯ ಸೌದಿ ಅರೇಬಿಯ ದೊರೆ ಸಲ್ಮಾನ್

ಸೌದಿ ಅರೇಬಿಯಾ ಆಡಳಿತ ವಿರುದ್ಧ ಭಾರಿ ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ನೂತನವಾಗಿ ರಚಿಸಿರುವ ದೊರೆ ಸಲ್‌ಮಾನ್ ಆ ದೇಶಕ್ಕೆ ಭ್ರಷ್ಟಾಚಾರ ನಿಗ್ರಹ ಪ್ರಕ್ರಿಯೆಗೆ ಹೆಚ್ಚಿನ ಅಧಿಕಾರವನ್ನು ನೀಡಿದ್ದಾರೆ.

ಜೈಲು ಸೇರಿದ ಐಷಾರಾಮಿ ಕಾರುಗಳ ಒಡೆಯ ಸೌದಿ ಅರೇಬಿಯ ದೊರೆ ಸಲ್ಮಾನ್

ಭ್ರಷ್ಟಾಚಾರದಲ್ಲಿ ಭಾಗವಹಿಸಿರುವುದರ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡುವ, ಅವರ ಪ್ರಯಾಣದ ಮೇಲೆ ನಿರ್ಬಂಧ ಹೇರುವ, ಅವರ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದೂ ಸೇರಿದಂತೆ ಹಲವು ಕಠಿಣ ಕ್ರಮಕೈಗೊಳ್ಳಲು ಅಧಿಕಾರ ಪಡೆದಿದೆ.

ಜೈಲು ಸೇರಿದ ಐಷಾರಾಮಿ ಕಾರುಗಳ ಒಡೆಯ ಸೌದಿ ಅರೇಬಿಯ ದೊರೆ ಸಲ್ಮಾನ್

ದೊರೆಯ ಈ ಕ್ರಮವನ್ನು ಅಲ್ಲಿಯ ಧಾರ್ಮಿಕ ನಾಯಕರು ಬೆಂಬಲಿಸಿದ್ದು, ಭ್ರಷ್ಟಾಚಾರ ನಿಗ್ರಹ ಇಸ್ಲಾಂ ಸಿದ್ಧಾಂತದ ಮೂಲಗುರಿಯಾಗಿದೆ ಎಂದೂ ಧಾರ್ಮಿಕ ನಾಯಕರು ದೊರೆಯ ಕ್ರಮವನ್ನು ಸಮರ್ಥಿಸಿದ್ದಾರೆ.

ಜೈಲು ಸೇರಿದ ಐಷಾರಾಮಿ ಕಾರುಗಳ ಒಡೆಯ ಸೌದಿ ಅರೇಬಿಯ ದೊರೆ ಸಲ್ಮಾನ್

ಇನ್ನು ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಷ್ಟ್ರೀಯ ಭದ್ರತಾ ಪಡೆಯ ನೇತೃತ್ವ ವಹಿಸಿದ್ದ ರಾಜಕುಮಾರನು ಹಲವು ಐಷಾರಾಮಿ ಕಾರುಗಳು, ಬೈಕ್‌ಗಳು ಮತ್ತು ಖಾಸಗಿ ವಿಮಾನ ಮತ್ತು ಹಡುಗುಗಳನ್ನು ಕೂಡಾ ಹೊಂದಿದ್ದಾನೆ.

ಜೈಲು ಸೇರಿದ ಐಷಾರಾಮಿ ಕಾರುಗಳ ಒಡೆಯ ಸೌದಿ ಅರೇಬಿಯ ದೊರೆ ಸಲ್ಮಾನ್

ಹೀಗಾಗಿ ರಾಜಕುಮಾರ ಹೊಂದಿರುವ ಐಷಾರಾಮಿ ವಾಹನಗಳು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಭಾರೀ ಭ್ರಷ್ಠಾಚಾರ ನಡೆದಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಮಿತಿ ತನಿಖೆ ನಡೆಸಿ ಈ ಮೇಲಿನ ಕ್ರಮ ಕೈಗೊಂಡಿದೆ.

ಜೈಲು ಸೇರಿದ ಐಷಾರಾಮಿ ಕಾರುಗಳ ಒಡೆಯ ಸೌದಿ ಅರೇಬಿಯ ದೊರೆ ಸಲ್ಮಾನ್

ಒಂದು ವೇಳೆ ರಾಜಕುಮಾರ ವಿರುದ್ಧದ ಆರೋಪ ಸಾಬೀತಾದಲ್ಲಿ ಸಾವಿರಾರು ಕೋಟಿ ಬೆಲೆಬಾಳುವ ರಾಜಕುಮಾರ ಆಸ್ತಿ ಕೂಡಾ ಸೌದಿ ಅರೇಬಿಯಾ ಸರ್ಕಾರದ ಪಾಲಾಗಲಿದ್ದು, ತನಿಖೆ ಪೂರ್ಣಗೊಂಡ ನಂತರವಷ್ಟೇ ಅಂತಿಮ ನಿರ್ಧಾರ ಹೊರಬಿಳಲಿದೆ.

Trending On DriveSpark Kannada:

ಎಚ್ಚರ !! ಸಂಘಟನೆಯ ಹೆಸರು ಹೇಳಿಕೊಂಡು ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ

ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್‌ ಚೀತಾ'

English summary
Read in Kannada: world's most expensive car garage owner arrested against corruption charges.
Story first published: Tuesday, November 7, 2017, 13:48 [IST]
Please Wait while comments are loading...

Latest Photos