ಸ್ಕ್ರೂ ಡ್ರೈವರ್ ನಿಯಂತ್ರಿತ ತ್ರಿಚಕ್ರ ವಾಹನ

By Nagaraja

ಆಟೋ ಮೊಬೈಲ್ ಸಂಶೋಧಕರು ಸದಾ ಒಂದಲ್ಲ ಒಂದು ನೂತನ ಆವಿಷ್ಕಾರ ಕಂಡುಹಿಡಿಯುವುದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಂತಹದೊಂದು ಸಾಹಸಕ್ಕೆ ಮುಂದಾಗಿರುವ ನಿಲ್ಸ್ ಫೆರ್ಬರ್ ನೂತನ ತ್ರಿಚಕ್ರ ವಾಹನ ಕಂಡುಹಿಡಿದಿದ್ದಾರೆ.

ನಿಲ್ಸ್ ತಮ್ಮ ಆಪ್ತ ಸ್ನೇಹಿತರಾದ ಸೆಬಾಸ್ಟಿಯನ್ ಆರ್ರೆ, ರುಬೆನ್ ಫ್ಯಾಬೆರ್ ಹಾಗೂ ಲುಡಾಲ್ಫ್ ವಾನ್ ಸಹಾಯದೊಂದಿಗೆ ತ್ರಿಚಕ್ರ ವಾಹನ ನಿರ್ಮಿಸಿದ್ದಾರೆ. ಸ್ಕ್ರೂ ಡ್ರೈವರ್‌ನಿಂದ ನಿಯಂತ್ರಿಸಲ್ಪಡುವ ಈ 'ಇಎಕ್ಸ್' ತ್ರಿಚಕ್ರ ವಾಹನ ತನ್ನದೇ ವಿಶಿಷ್ಟ ವಿನ್ಯಾಸವನ್ನು ಪಡೆದುಕೊಂಡಿದೆ.

Screwdriver powered tricycle

ಇತರ ವಾಹನಗಳಿಗಿಂತ ಭಿನ್ನವಾಗಿ ಇಎಕ್ಸ್ ಚಾಲನೆ ಮಾಡಲು ವಿಶೇಷ ರೀತಿಯ ಸಿಟ್ಟಿಂಗ್ ವ್ಯವಸ್ಥೆಯಿದೆ. ಚಿತ್ರದಲ್ಲಿ ತೋರಿಸಿರುವಂತೆ ದೇಹವನ್ನು ಕೆಳಗಡೆ ಬಾಗಿಕೊಂಡು ಕುಳಿತುಕೊಳ್ಳಬೇಕಾಗಿದೆ.

Screwdriver powered tricycle

ಕೆಲವೊಂದು ಸೈಕಲ್ ಪರಿಕರಗಳನ್ನು ಈ ತಿಚಕ್ರ ವಾಹನಕ್ಕೆ ಜೋಡಿಸಲಾಗಿದೆ.

Screwdriver powered tricycle

ಪ್ರಸ್ತುತ ಇಎಕ್ಸ್ ತಿಚ್ರಿಕ್ರ ವಾಹನ ಗಂಟೆಗೆ 30 ಕೀ.ಮೀ. ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

Screwdriver powered tricycle

ಎಲ್ಲ ಆಧುನಿಕ ತಂತ್ರಗಾರಿಕೆಯನ್ನು ಈ ತ್ರಿಚಕ್ರ ವಾಹನದಲ್ಲಿ ಬಳಸಲಾಗಿದೆ.

Screwdriver powered tricycle
Screwdriver powered tricycle
Screwdriver powered tricycle
Screwdriver powered tricycle

Article Published On: Thursday, June 13, 2013, 19:08 [IST]
English summary
This unique three wheeled vehicle is the creation of Nils Ferber, who built it with help from his friends Sebastian Auray, Ruben Faber and Ludolf von Oldershausen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+