ಟಾಟಾ ಅದೃಷ್ಟ ಬದಲಾಯಿಸಿತೇ ನ್ಯಾನೋ?

By Nagaraja

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಕೆಲವು ವರ್ಷಗಳ ಹಿಂದೆಯಷ್ಟೇ ವಿಶ್ವದ ಅತಿ ಅಗ್ಗದ ನ್ಯಾನೋ ಕಾರನ್ನು ಬಿಡುಗಡೆಗೊಳಿಸಿತ್ತು. ಆದರೆ ಆರಂಭದಲ್ಲಿ ಕಂಡಿದ್ದ ಅದೇ ಆವೇಗವನ್ನು ಕಾಪಾಡಿಕೊಳ್ಳುವಲ್ಲಿ ನ್ಯಾನೋ ವಿಫಲವಾಗಿತ್ತು.

ಪರಿಣಾಮವೆಂಬಂತೆ ಮಾರುಕಟ್ಟೆಯಲ್ಲಿ ನ್ಯಾನೋ ಮಾರಾಟ ಧರೆಗುರುಳಿತ್ತು. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಫೇಸ್‌ಲಿಫ್ಟ್ ವರ್ಷನ್ ಪರಿಚಯಿಸಿದ್ದ ನ್ಯಾನೋ ಮತ್ತೆ ಗೇರ್ ಬದಲಾಯಿಸಿದೆ.


ಜುಲೈ ತಿಂಗಳಲ್ಲಿ 2052 ಯುನಿಟ್ ಮಾರಾಟ ಸಂಖ್ಯೆಯನ್ನು ದಾಖಲಿಸಿಕೊಂಡಿರುವ ನ್ಯಾನೋ ಪ್ರಸಕ್ತ ಸಾಲಿನಲ್ಲೇ ಅತಿ ಹೆಚ್ಚು ತಿಂಗಳ ಮಾರಾಟ ಸಂಖ್ಯೆಯನ್ನು ದಾಟಿದೆ.

ಈ ನಡುವೆ ಸದ್ಯದಲ್ಲೇ ಸಿಎನ್‌ಜಿ ವರ್ಷನ್ ಕೂಡಾ ಎಂಟ್ರಿ ಕೊಡಲಿರುವುದು ನ್ಯಾನೋ ಭವಿಷ್ಯವನ್ನೇ ಬದಲಾಯಿಸುವ ಸಾಧ್ಯತೆಗಳಿವೆ. ಇದರೊಂದಿಗೆ ಕಳೆಗುಂದಿದ ಮಾರುಕಟ್ಟೆಗೆ ಉತ್ತೇಜನ ನೀಡಲು ಟಾಟಾ ಮೋಟಾರ್ಸ್ ಪ್ರಯತ್ನಿಸುತ್ತಿದೆ. ಇದರಂತೆ ನೂತನ ಟೆವಿವಿಷನ್ ವಾಣಿಜ್ಯ ಜಾಹೀರಾತುವೊಂದನ್ನು ನ್ಯಾನೋ ಬಿಡುಗಡೆಗೊಳಿಸಿದೆ. ಇಲ್ಲಿದೆ ನೋಡಿ...
<center><iframe width="600" height="450" src="//www.youtube.com/embed/Fj7kFvk-T7g" frameborder="0" allowfullscreen></iframe></center>

More from DriveSpark

Article Published On: Saturday, August 10, 2013, 11:28 [IST]
English summary
Tata Nano sales for the month of July 2013 stand at 2052 units, which is it’s highest monthly sales figure reported for current year. &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+