ನ್ಯಾನೋ ಟ್ವೀಟ್ ಮಾಡಿ ಆಕರ್ಷಕ ಬಹುಮಾನ ಗೆಲ್ಲಿರಿ

By Nagaraja

ವಿಶ್ವದ ಅಗ್ಗದ ಕಾರಾದ ನ್ಯಾನೋ ಪ್ರೇಮಿಗಳಿಗೆ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ವಿನೂತನ ಸ್ಪರ್ದೆಯೊಂದನ್ನು ಏರ್ಪಡಿಸಿದೆ. ಸಾಮಾಜಿಕ ತಾಲತಾಣ ಟ್ವಿಟರ್‌ನಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಈ ಸ್ಪರ್ದೆಯಲ್ಲಿ ಯಾವುದೇ ಹೆಚ್ಚುವರಿ ನಿಬಂಧನೆಗಳಿಲ್ಲ. ಬದಲಾಗಿ ಅಧಿಕೃತ ಟ್ವಿಟರ್ ಅಕೌಂಟ್ ಇದ್ದರೆ ಸಾಕು. ನೀವು ಟಾಟಾ ನ್ಯಾನೋ ಅಧಿಕೃತ ಟ್ವಿಟರ್ ಪೇಜ್ ಅನುಯಾಯಿಯಾಗಿದ್ದರೆ ಅಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು. ಅದೃಷ್ಟ ನಿಮ್ಮ ಜತೆಗಿದ್ದರೆ ಆಕರ್ಷಕ ಬಹುಮಾನಗಳು ನಿಮ್ಮನ್ನು ಹರಸಿಕೊಂಡು ಬರಲಿದೆ.


ಆಗಸ್ಟ್ 10ರ ವರೆಗೆ ಈ ಸ್ಪರ್ಧೆ ಸಾಗಲಿದ್ದು, ಕಂಪನಿಯು ನ್ಯಾನೋಗೆ ಸಂಬಂಧಪಟ್ಟ ಮೂರು ಪ್ರಶ್ನೆಗಳನ್ನು ಕೇಳಲಿದೆ. ಇದಕ್ಕೆ ಸರಿಯಾದ ಉತ್ತರವನ್ನು ನೀಡಬೇಕಾಗಿದೆ. ಟಾಟಾ ನ್ಯಾನೋದ ಐಕ್ಯೂ ಸ್ಪರ್ಧೆಯು ನ್ಯಾನೋ ಅವೇಸಮ್ನೆಸ್ ಎಂಬ ಹೆಸರಿನಿಂದ ಅರಿಯಲ್ಪಡಲಿದೆ.

ಹಾಗಿದ್ದರೆ ತಡ ಯಾಕೆ ಈಗಲೇ ನಿಮ್ಮ ಅದೃಷ್ಟ ಪರೀಕ್ಷೆ ಮಾಡಿಸಿಕೊಳ್ಳಿರಿ...

More from DriveSpark

Article Published On: Thursday, August 8, 2013, 16:30 [IST]
English summary
Tata Nano awesomeness contest is ON on Twitter. Answer question with #NanoAwesomeness hastag until Aug 10th and win exciting prizes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+