ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ಕೊಟ್ಟ ಮಾತನ್ನು ಚಾಚು ತಪ್ಪದೇ ಪಾಲಿಸಿರುವ ಕೇಂದ್ರ ಇಂಧನ ಸಚಿವ ವೀರಪ್ಪ ಮೊಯ್ಲಿ, ತಮ್ಮ ಕಚೇರಿಗೆ ತೆರಳಲು ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ಇತರ ಸಚಿವರಿಗೆ ಮಾದರಿಯಾಗಿದ್ದಾರೆ.

ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಈ ಹಿಂದೆ ಇಂಧನ ಉಳಿಸುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಮಿತವಾಗಿ ಇಂಧನ ಬಳಕೆ ಮಾಡಲು ಆಹ್ವಾನ ನೀಡಿದ್ದ ಕೇಂದ್ರ ಸಚಿವರು, ತಾವು ವಾರಕೊಮ್ಮೆ ಸಾರ್ವಜನಿಕ ಸಾರಿಗೆಯಲ್ಲಿ ಪಯಣಿಸುವುದಾಗಿ ಘೋಷಿಸಿದ್ದರು. ಅಲ್ಲದೆ ತಮ್ಮ ಕಚೇರಿಯ ಅಧಿಕಾರಿಗಳಲ್ಲೂ ಇದನ್ನು ಪಾಲಿಸುವಂತೆ ಸಲಹೆ ಕೊಟ್ಟಿದ್ದರು.

ಈ ಮೂಲಕ ತೈಲ ಆಮದು ವೆಚ್ಚ ಕಡಿತಗೊಳಿಸುವತ್ತ ಕೇಂದ್ರ ಸರಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅಂತೆಯೇ ಪ್ರತಿ ಬುಧವಾರದಂದು ಸಾರ್ವಜನಿಕ ಸಾರಿಗೆ ಬಳಕೆ ಮಾಡವುದಾಗಿ ಸಚಿವರು ತಿಳಿಸಿದ್ದರು.

ಇವನ್ನೂ ಓದಿರಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಚುನಾವಣಾ ತಂತ್ರ?

ರಾಹುಲ್ ಗಾಂಧಿ ನೆಚ್ಚಿನ ಕಾರು ಬ್ರಾಂಡ್ 'ಎಸ್‌ಯುವಿ'

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ಇದರಂತೆ ರಾಷ್ಟ್ರ ರಾಜಧಾನಿಯಿಂದ ಬುಧವಾರ ಕಾಣಸಿಕ್ಕಿರುವ ಚಿತ್ರಣವೇ ವಿಭಿನ್ನವಾಗಿತ್ತು. ಹಿಂದೆಲ್ಲ ಬೇಕಾದಷ್ಟು ಬೆಂಗಾಗವು ವಾಹನಗಳ ಪಡೆಯೊಂದಿಗೆ ಕಚೇರಿಗೆ ಭೇಟಿ ಕೊಡುತ್ತಿದ್ದ ಮೊಯ್ಲಿ ಸಾರ್ವಜನಿಕ ಆಟೋ ರಿಕ್ಷಾ ಬಳಕೆ ಮಾಡುವ ಮೂಲಕ ಅಚ್ಚರಿಗೆ ಮೂಡಿಸಿದ್ದರು.

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ತಮ್ಮ ದೆಹಲಿ ನಿವಾಸದಿಂದ ಆಟೋ ರಿಕ್ಷಾದಲ್ಲಿ ತೆರಳಿದ್ದ ಮೊಯ್ಲಿ, ಬಳಿಕ ನಡೆದ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು.

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ದೈನಂದಿನ ಪಯಣಗಳಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವುದು ಸಚಿವಾಲಯದ ಉದ್ದೇಶವಾಗಿದೆ. ಇದರಂತೆ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲದ ಸೇರಿದಂತೆ 14 ಸಾರ್ವಜನಿಕ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ಇದೇ ಸಂದರ್ಭದಲ್ಲಿ ದೇಶದಾದ್ಯಂತ ಆರು ವಾರಗಳ ಪರ್ಯಂತ ಬೃಹತ್ 'ಬಸ್ ದಿನ' ಆಚರಿಸಿಕೊಳ್ಳುವ ಮೂಲಕ ವೆಚ್ಚ ಕಡಿತಗೊಳಿಸುವ ಯೋಜನೆಯು ಜಾರಿಯಲ್ಲಿದೆ.

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ಈಗಾಗಲೇ ದೆಹಲಿ ಪೆಟ್ರೋಲ್ ರೈಲುಗಳಲ್ಲೂ ಪಯಣಿಸಿರುವ ಮೊಯ್ಲಿ ಇತರ ಸಚಿವರಿಗೆ ಮಾದರಿಯಾಗಿದ್ದಾರೆ. ಈ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ಅಷ್ಟೇ ಅಲ್ಲದೆ ಇನ್ನು ಕೆಲವು ಬಾರಿ ದೆಹಲಿ ಸಾರಿಗೆ ಬಸ್ಸಿನಲ್ಲಿ ತೆರಳುವಾಗ ಮೂಲಕ ಸಂಪುಟ ಸಭೆಯಲ್ಲಿ ಮೊಯ್ಲಿ ಭಾಗವಹಿಸಿದ್ದರು.

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ಅಂದ ಹಾಗೆ ಮೊಯ್ಲಿ ಸಾರಿಗೆ ಪಯಣ ತಮ್ಮ ಘೋಷಣೆಯ ಬೆನ್ನಲ್ಲೇ ಅಂದರೆ ಅಕ್ಟೋಬರ್ 9ರಂದು ಆರಂಭವಾಗಿತ್ತು. ತದಾ ಬಳಿಕ ಪ್ರತಿ ಬುಧವಾರದಂದು ಸಾರಿಗೆಯಲ್ಲಿ ಪಯಣ ಹಮ್ಮಿಕೊಳ್ಳುತ್ತಿದ್ದಾರೆ.

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೊಯ್ಲಿ, ನನ್ನ ಸಾರಿಗೆ ಪಯಣಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅವರ ಮಾತುಗಳು ಇನ್ನಷ್ಟು ಹುರಿದುಂಬಿಸುತ್ತಿದೆ ಎಂದಿದ್ದಾರೆ.

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ಈ ಸಂಬಂಧ ಈಗಾಗಲೇ ಮೆಚ್ಚುಗೆ ಕೋರಿ ಪತ್ರಗಳು ನನಗೆ ತಲುಪಿದೆ. ಇದು ಇನ್ನಷ್ಟು ಖುಷಿ ಕೊಡುವಂತಾಗಿದೆ ಎಂದಿದ್ದಾರೆ.

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ನಾನಿಲ್ಲಿ ಸಚಿವರಾಗಿರುವ ವರೆಗೂ ಈ ಯೋಜನೆ ಮುಂದುವರಿಸಲಿದ್ದೇನೆ ಎಂದಿದ್ದಾರೆ.

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ಇಂಧನ ಸಚಿವ ವೀರಪ್ಪ ಮೊಯ್ಲಿ ದೆಹಲಿ ಮೆಟ್ರೋ ಪಯಣ

ಇಂಧನ ಉಳಿಸಿ; ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರಿಗೆ ಪಯಣ

ಇಂಧನ ಸಚಿವ ವೀರಪ್ಪ ಮೊಯ್ಲಿ ದೆಹಲಿ ಮೆಟ್ರೋ ಪಯಣ

More from DriveSpark

Article Published On: Friday, November 15, 2013, 6:03 [IST]
English summary
Union Minister Veerappa Moily leaves by an autorickshaw after attending the meeting of Group of Ministers (GoM) on bifurcation of Andhra Pradesh with representatives of political parties from the state, in New Delhi on Wednesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+