ಧ್ರುವನಕ್ಷತ್ರದಂತಿರುವ ವೋಲ್ವೋ ಐಷಾರಾಮಿ ಕಾರುಗಳು

Written By:

ಉತ್ಪಾದಕಾ ವರ್ಷನ್ ಪಡೆದುಕೊಂಡಿರುವ ವೋಲ್ವೋ ಎಸ್60 ಹಾಗೂ ವಿ60 ಪೋಲಿಸ್ಟರ್ ಮಾದರಿಗಳನ್ನು ಅನಾವರಣಗೊಳಿಸಲಾಗಿದೆ. ವೋಲ್ವೋದ ಮೋಟಾರ್ ಸ್ಪೋರ್ಟ್ಸ್ ಮತ್ತು ನಿರ್ವಹಣಾ ಟ್ಯೂನಿಂಗ್ ವಿಭಾಗವು ಇದನ್ನು ಪರಿಚಯಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಧ್ರುವನಕ್ಷತ್ರದಂತಿರುವ ಹೊಸ ಪೋಲಿಸ್ಟರ್ ವರ್ಷನ್ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಶಕ್ತಿಶಾಲಿ ಹಾಗೂ ಅತ್ಯುತ್ತಮ ರೈಡಿಂಗ್ ಅನುಭವ ನೀಡಲಿದೆ.

ಈ ಎರಡು ಮಾದರಿಗಳು 3.0 ಲೀಟರ್ ಟರ್ಬೊಚಾರ್ಜ್ಡ್ ಸ್ಟ್ರೇಟ್ ಸಿಕ್ಸ್ ಸಿಲಿಂಡರ್ ಟಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷ್ ಒಳಗೊಂಡಿರಲಿದೆ.

ಕೇಲವ ಶಕ್ತಿ ಮಾತ್ರ ಇದರ ವಿಶೇಷತೆಯಲ್ಲ. ಇದು ಇತರ ಅನೇಕ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರಲಿದೆ. ಇವೆರಡು ಕಾರುಗಳು 4.9 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಾಗಲಿದೆ.

volvo polestar
English summary
Polestar, the motorsports and performance tuning division of Volvo has revealed the production versions of the Volvo S60 sedan and V60 wagons. Based on the standard S60 & V60 T6 trim, the Polestar version offer more power, more performance, with the promise of more fun.
Story first published: Thursday, November 28, 2013, 13:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark