ಚಮತ್ಕಾರ ಮಾಡಿತೇ ಡಸ್ಟರ್ ಫೇಸ್‌ಲಿಫ್ಟ್?

By Nagaraja

2013 ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಭರ್ಜರಿ ಅನಾವರಣ ಕಂಡಿದ್ದ ರೆನೊ 2014 ಫೇಸ್‌ಲಿಫ್ಟ್ ವರ್ಷನ್ ಇದೀಗ ಆಟೋ ವಿಮರ್ಶಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕಾಂತಿವರ್ಧಕ ವಿನ್ಯಾಸಗಳೊಂದಿಗೆ ಆಮಮನವಾಗಲಿರುವ ನೂತನ ಡಸ್ಟರ್ ತಂತ್ರಗಾರಿಕೆಯಲ್ಲೂ ಕೆಲವೊಂದು ಆಧುನಿಕ ಫೀಚರ್ಸ್ ಪಡೆದುಕೊಂಡಿದೆ. ಇದರಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ಕೊಡಲಾಗಿದೆ.

ಕಳೆದ ವರ್ಷ ಮಾರುಕಟ್ಟೆಗೆ ಪ್ರವೇಶಿಸಿದ್ದ ಡಸ್ಟರ್ ಮಾರಾಟ ಕಳೆಗುಂದಿರುವಂತೆಯೇ ನೂತನ ಡಸ್ಟರ್ ಆಗಮನವಾಗಿರುವುದು ಮಾರುಕಟ್ಟೆಯಲ್ಲಿ ಸಮತೋಲನ ಕಾಪಾಡಲು ನೆರವಾಗಲಿದೆ. ಈ ಮೂಲಕ ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ತಾಜಾ ಆವೃತ್ತಿಗಳಾದ ಫೋರ್ಕ್ ಇಕೊಸ್ಪೋರ್ಟ್ ಹಾಗೂ ನಿಸ್ಸಾನ ಟೆರನೊ ಸವಾಲುಗಳನ್ನು ಎದುರಿಸಲು ನೆರವಾಗಲಿದೆ.

ಚಮತ್ಕಾರ ಮಾಡಿತೇ ಡಸ್ಟರ್ ಫೇಸ್‌ಲಿಫ್ಟ್?

ಡಸ್ಟರ್ 4x4 ಹೊರಮೈ ವಿನ್ಯಾಸದಲ್ಲಿ ಸಂಪೂರ್ಣ ಬದಲಾವಣೆ ತರಲಾಗಿದೆ. ಅಂದರೆ ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಅಂದತೆ ವರ್ಧಿಸುವ ಪ್ರಯತ್ನ ಮಾಡಲಾಗಿದೆ.

ಚಮತ್ಕಾರ ಮಾಡಿತೇ ಡಸ್ಟರ್ ಫೇಸ್‌ಲಿಫ್ಟ್?

ಪರಿಷ್ಕೃತ ಗ್ರಿಲ್ ಜತೆಗೆ ಕ್ರೇಮ್ ಪ್ಲೇಟಡ್ ಸ್ಟ್ರಿಪ್ ಮತ್ತು ಹೊಸತಾದ ಹೌಸಿಂಗ್, ಡಬಲ್ ಒಪ್ಟಿಕ್ ಹೆಡ್‌ಲೈಟ್ ಹಾಗೂ ಡೇಲೈಟ್ ರನ್ನಿಂಗ್ ಲೈಟ್ಸ್ ಸೌಲಭ್ಯವಿದೆ.

ಚಮತ್ಕಾರ ಮಾಡಿತೇ ಡಸ್ಟರ್ ಫೇಸ್‌ಲಿಫ್ಟ್?

ಹಾಗೆಯೇ 16 ಇಂಚು ಡಾರ್ಕ್ ಮೆಟಲ್ ಅಲಾಯ್ ವೀಲ್ಸ್ ಜತೆ ರೂಫ್ ಬಾರ್ ಹೆಚ್ಚು ವರ್ಣಮಯವೆನಿಸಿದೆ.

ಚಮತ್ಕಾರ ಮಾಡಿತೇ ಡಸ್ಟರ್ ಫೇಸ್‌ಲಿಫ್ಟ್?

ಕಾರಿನ ಒಳಮೈಯಲ್ಲೂ ಹೆಚ್ಚು ಆಡಂಬರ ವೈಶಿಷ್ಟ್ಯಗಳಿಗೆ ಪ್ರಾಧಾನ್ಯತೆ ಕೊಡಲಾಗಿದೆ. ಪರಿಷ್ಕೃತ ಸೆಟ್ರೋಲ್ ಕನ್ಸೋಲ್, ಕಪ್ಪು ವರ್ಣ ಕ್ಯಾಬಿನ್, ಆರಾಮದಾಯಕ ಸೀಟುಗಳು ಮತ್ತು ಲೆಥರ್ ಪರಿಕರಗಳು ಹೆಚ್ಚು ಸುಖಕರ ಪ್ರಯಾಣ ಪ್ರದಾನಿಸುತ್ತದೆ.

ಚಮತ್ಕಾರ ಮಾಡಿತೇ ಡಸ್ಟರ್ ಫೇಸ್‌ಲಿಫ್ಟ್?

ಇನ್ನು ತಂತ್ರಜ್ಞಾನ ಬಗ್ಗೆ ಮಾತನಾಡುವುದಾದರೆ ನೂತನ ಡಸ್ಟರ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್, ತಾಜಾ ಮಲ್ಟಿಮೀಡಿಯಾ, ನೇವಿಗೇಷನ್ ಮತ್ತು ಸುರಕ್ಷತಾ ಫೀಚರುಗಳನ್ನು ಪಡೆಯಲಿದೆ.

ಚಮತ್ಕಾರ ಮಾಡಿತೇ ಡಸ್ಟರ್ ಫೇಸ್‌ಲಿಫ್ಟ್?

ಇದರಲ್ಲಿ 7 ಇಂಚಿನ ಸ್ಕ್ರೀನ್ ರೆನೊ ಮೀಡಿಯಾ ನೇವಿಗೇಷನ್, ರೇಡಿಯೋ, ಮೀಡಿಯಾ, ಫೋನ್, ಬ್ಲೂಟೂತ್ ಕನೆಕ್ಟಿವಿಟಿ, 2ಡಿ ಹಾಗೂ 3ಡಿ ಪರದೆಯನ್ನು ಪಡೆಯಲಿದೆ.

ಚಮತ್ಕಾರ ಮಾಡಿತೇ ಡಸ್ಟರ್ ಫೇಸ್‌ಲಿಫ್ಟ್?

ಹಾಗೆಯೇ ರಿಯರ್ ಪಾರ್ಕ್ ಅಸಿಸ್ಟಂಟ್ ಸೆನ್ಸಾರ್ ಹಾಗೂ ಪವರ್ ವಿಂಡೋ ಕಂಟ್ರೋಲ್‌ಗಳಂತಹ ಸುರಕ್ಷತಾ ಫೀಚರ್‌ಗಳನ್ನು ಪಡೆದುಕೊಂಡಿದೆ.

ಚಮತ್ಕಾರ ಮಾಡಿತೇ ಡಸ್ಟರ್ ಫೇಸ್‌ಲಿಫ್ಟ್?

ನೂತನ ಡಸ್ಟರ್ ಟಿಸಿಇ ಎಂಜಿನ್ (TCe) 125 ಅಶ್ವಶಕ್ತಿ ಹಾಗೂ 1.5 ಡಿಸಿಐ (dCi) ಎಂಜಿನ್ 90ರಿಂದ 110 ಅಶ್ವಶಕ್ತಿ ಉತ್ಪಾದಿಸಲಿದೆ.

ಚಮತ್ಕಾರ ಮಾಡಿತೇ ಡಸ್ಟರ್ ಫೇಸ್‌ಲಿಫ್ಟ್?

ಏತನ್ಮಧ್ಯೆ ಡಸ್ಟರ್ ಫೇಸ್‌ಲಿಫ್ಟ್ ಭಾರತ ಲಾಂಚ್ 2014ರಲ್ಲಿ ನಡೆಯಲಿದೆ. ಅಂದರೆ 2014 ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನದ ಬಳಿಕ ಡಸ್ಟರ್ ಪ್ರವೇಶಿಸಲಿದೆ.

ನಿರ್ವಹಣೆ

ನಿರ್ವಹಣೆ

ಗರಿಷ್ಠ ವೇಗತೆ 175 ಕೀ.ಮೀ.

10.4 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧನೆ

ಸ್ಟೀರಿಂಗ್ - ಪವರ್ ಸ್ಟೀರಿಂಗ್

ಸ್ಟಾಂಡರ್ಡ್ ವೀಲ್ಸ್, ಸ್ಟಾಂಡರ್ಡ್ ಟೈರ್

More from DriveSpark

Article Published On: Monday, November 4, 2013, 6:01 [IST]
English summary
2014 Duster facelift features both cosmetic and technological modifications along with a large number of safety features added to its makeup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+