ಡೀಸೆಲ್ ವಾಹನಗಳಿಗೆ ಹೆಚ್ಚುವರಿ ತೆರಿಗೆ ?

By Nagaraja

ಬಲ್ಲ ಮೂಲಗಳ ಪ್ರಕಾರ ಡೀಸೆಲ್ ವಾಹನಗಳು ಸದ್ಯದಲ್ಲೇ ಇನ್ನಷ್ಟು ದುಬಾರಿಯಾಗಲಿದೆ. ಈ ಸಂಬಂಧ ಕೇಂದ್ರ ಸರಕಾರವು ಶೇಕಡಾ 30ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಯೋಜನೆಯಲ್ಲಿದೆ.

ಡೀಸೆಲ್ ವಾಹನಗಳ ಮೇಲೆ ವಿಧಿಸುವ ಹೊಸ ತೆರಿಗೆ ನೀತಿಯು ಗ್ರೀನ್ ಟ್ಯಾಕ್ಸ್ ಎಂದೆನಿಸಿಕೊಳ್ಳಲಿದೆ. ಡೀಸೆಲ್ ವಾಹನಗಳು ಹೆಚ್ಚಿನ ಹೊಗೆ ಹೊರಸೂಸವುದರಿಂದ ಇದನ್ನು ತಡೆಗಟ್ಟಲು ಇಂತಹದೊಂದು ನೀತಿ ಆಳವಡಿಸಲಾಗುತ್ತಿದೆ.

Diesel Vehicles

ಪ್ರಸ್ತುತ ನಗರಗಳನ್ನು ಹೊರತುಪಡಿಸಿ ದೇಶದೆಲ್ಲೆಡೆ ಯುರೋ-III ಇಂಧನವು ಮಾರಾಟವಾಗುತ್ತಿದೆ. ಆದರೆ 2010ರಿಂದ ನಗರಗಳಲ್ಲಿ ಯುರೋ-IV ಆಳವಡಿಸಲಾಗಿತ್ತು. ಅಂದ ಹಾಗೆ 2015ರಿಂದ ದೇಶೆದೆಲ್ಲೆಡೆ ಯುರೋ-IV ಕಡ್ಡಾಯವಾಗಲಿದೆ.

ಅದೇ ರೀತಿ 2016ರಲ್ಲಿ ಯುರೋ v ಅಂತೆಯೇ 2021ರ ವೇಳೆಗೆ ಯುರೋ VI ಆಳವಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವರದಿಯೊಂದರ ಪ್ರಕಾರ ಯುರೋ V ಗ್ರೇಡ್ ಇಂಧನ ಉತ್ಪಾದಿಸಲು ಇಂಡಿಯನ್ ಓಯಿಲ್ ಕಾರ್ಪೋರೇಷನ್ ಅಂದಾಜು 70,000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಬೇಕಾಗಿದೆ.

More from DriveSpark

Article Published On: Monday, April 21, 2014, 11:34 [IST]
English summary
Diesel vehicles are set to become even more expensive once a government proposed green tax is brought in. The plan is to impose an additional 30 percent tax on new diesel vehicles as environment compensation since these vehicles produce higher amount of emission.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+