ಪ್ಯಾರಿಸ್‌ನಲ್ಲಿ ಪರಿಷ್ಕೃತ ಆಡಿ ಟಿಟಿ ಸ್ಪೋರ್ಟ್‌ಬ್ಯಾಕ್ ಕಾನ್ಸೆಪ್ಟ್

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಆಡಿ, ಪ್ಯಾರಿಸ್ ಮೋಟಾರು ಶೋದಲ್ಲಿ ಅತ್ಯಂತ ವೇಗದ ಐದು ಬಾಗಿಲುಗಳ ಟಿಟಿ ಸ್ಪೋರ್ಟ್‌ಬ್ಯಾಕ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ.

2.0 ಟಿಎಫ್‌ಎಸ್‌ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿರುವ ಈ ಕಾರು ಅತ್ಯಧಿಕ 400 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 250 ಎನ್ಎಂ ಟಾರ್ಕ್ ಹಾಗೂ ಸೆವೆನ್ ಸ್ಪೀಡ್ ಎಸ್ ಟ್ರಾನಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಆಡಿ ಟಿಟಿ ಫ್ಯಾಮಿಲಿಗೆ ಮಗದೊಂದು ಸೇರ್ಪಡೆಯಾಗಿರುವ ಟಿಟಿ ಸ್ಪೋರ್ಟ್‌ಬ್ಯಾಕ್ ಕೇವಲ 3.0 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸಿಕೊಳ್ಳಲಿದೆ.

ಆಡಿ ಟಿಟಿ ಸ್ಪೋರ್ಟ್‌ಬ್ಯಾಕ್ ಕಾನ್ಸೆಪ್ಟ್ ಕಾರು 4.47 ಮೀಟರ್ ಉದ್ದ, 1.89 ಮೀಟರ್ ಅಗಲ, 1.38 ಮೀಟರ್ ಎತ್ತರ ಹೊಂದಿರಲಿದೆ.

ಕಾರು ಹೋಲಿಸಿ

ಆಡಿ ಎ3
ಆಡಿ ಎ3 ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
Audi TT Sportback concept car at 2014 Paris Show
Story first published: Friday, October 10, 2014, 15:16 [IST]
Please Wait while comments are loading...

Latest Photos