ಹೊಸ ಕ್ಯಾಸ್ಟ್ರೋಲ್ ಎಂಜಿನ್ ಆಯಿಲ್ ಬಿಡುಗಡೆ

By Nagaraja

ಬ್ರಿಟನ್‌ನ ಪ್ರಖ್ಯಾತ ವಾಹನ ತೈಲ ಉತ್ಪಾದಕ ಸಂಸ್ಥೆಯಾಗಿರುವ ಕ್ಯಾಸ್ಟ್ರೋಲ್, ಪ್ರಮುಖವಾಗಿಯೂ ನಗರ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಹೊಸ ಎಂಜಿನ್ ಆಯಿಲ್ ಬಿಡುಗಡೆ ಮಾಡಿದೆ.

ನಿಮ್ಮ ಮಾಹಿತಿಗಾಗಿ, ಎಂಜಿನ್ ಬಾಳ್ವಿಕೆಯಲ್ಲಿ ಆಯಿಲ್‌ಗಳು ಪ್ರಮುಖ ಪಾತ್ರ ವಹಿಸುತ್ತದೆ. ಇದು ಸುಲಭವಾಗಿ ಯಂತ್ರ ತಿರುಗುವಂತೆ ಮಾಡುತ್ತದೆ. ಹಾಗಾಗಿ ಗುಣಮಟ್ಟದ ಎಂಜಿನ್ ಆಯಿಲ್ ಬಳಕೆಯು ಅತ್ಯಗತ್ಯವಾಗಿದೆ.

Castrol

ಕ್ಯಾಸ್ಟ್ರೋಲ್ ಅವಿಷ್ಕಾರ ಮಾಡಿರುವ ಹೊಸ ಎಂಜಿನ್ ತೈಲಕ್ಕೆ 'ಮ್ಯಾಗ್ನೇಟೆಕ್ ಸ್ಟಾರ್ಟ್ ಸ್ಟಾಪ್' ಎಂದು ಹೆಸರಿಸಿದೆ. ಇದು ಪ್ರಮುಖವಾಗಿಯೂ ನಗರದ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತವೆನಿಸಲಿದೆ.

ಎಂಜಿನ್ ನಿರ್ಣಾಯಕ ಭಾಗಗಳಲ್ಲಿ ಪದರು ರೂಪಿಸಲಿರುವ ಕ್ಯಾಸ್ಟ್ರೋಲ್ ತೈಲಗಳು ಸುಲಭವಾದ ಜಾರುವಿಕೆ ಪ್ರಕ್ರಿಯೆಗೆ ಸಹಕಾರಿಯಾಗಲಿದೆ.

More from DriveSpark

Article Published On: Monday, July 7, 2014, 16:07 [IST]
English summary
Castrol, one of the world's biggest oil manufacturers, have come up with a solution for this. Their result, Castrol Magnatec Start-Stop.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+