ದಟ್ಸನ್ 'ನಯ ಪರಂಪರಾ' ವಿಡಿಯೋದೊಂದಿಗೆ ಮಾರುತಿಗೆ ಟಾಂಗ್

By Nagaraja

ವರ್ಷಾರಂಭದಲ್ಲಿ ನಡೆದ 2014 ದೆಹಲಿ ಆಟೋ ಎಕ್ಸ್ ಪೋ ಮೂಲಕ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ನಿಸ್ಸಾನ್‌ನ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್, ತನ್ನ ಚೊಚ್ಚಲ ಗೊ ಹ್ಯಾಚ್‌ಬ್ಯಾಕ್ ಕಾರನ್ನು ದೇಶದಲ್ಲಿ ಬಿಡುಗಡೆಗೊಳಿಸಿತ್ತು.

ಆದರೆ ದಟ್ಸನ್ ಗೊ ಸಣ್ಣ ಕಾರಿಗೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಯಶ ಲಭಿಸಿರಲಿಲ್ಲ. ಇದೀಗ ಮಾರಾಟಕ್ಕೆ ಉತ್ತೇಜನ ನೀಡಲು ಮುಂದಾಗಿರುವ ದಟ್ಸನ್, ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸತಾದ 'ನಯ ಪರಂಪರಾ' ಟಿ.ವಿ ಜಾಹೀರಾತು ವೀಡಿಯೋದೊಂದಿಗೆ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದೆ.

datsun go

ವಿಶೇಷವೆಂದರೆ ಇಲ್ಲಿ ದೇಶದ ಅಗ್ರಮಾನ್ಯ ವಾಹನ ತಯಾರಿಕ ಸಂಸ್ಥೆಗಳಾಗಿರುವ ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಾರುಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. 'ಓ ಬಾಬೂಜಿ ಕ್ಯಾ ದೆಕ್‌ತೇ ಹೋ, ಯಹೀ ಹೇ ನಯ ಪರಂಪರಾ' ಎಂಬ ಹಾಡಿನೊಂದಿಗೆ ಆರಂಭವಾಗುವ ದಟ್ಸನ್ ಗೊ ಹೊಸ ಟಿವಿಸಿ ಈ ಸಣ್ಣ ಕಾರಿನ ಪವರ್, ಮೈಲೇಜ್ ಮತ್ತು ಸ್ಪೇಸ್ ಬಗ್ಗೆ ವರ್ಣನೆ ಮಾಡುತ್ತಿದೆ.

ಅಷ್ಟಕ್ಕೂ ಈ ಸುಂದರ ಜಾಹೀರಾತು ವೀಕ್ಷಿಸಲು ನೀವು ಮಿಸ್ ಮಾಡಿರುವೀರಾ? ಇಲ್ಲಿದೆ ನೋಡಿ...

<iframe width="600" height="450" src="//www.youtube.com/embed/TDgIZBPl14M?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Tuesday, October 14, 2014, 12:03 [IST]
English summary
Datsun have introduced a new TVC in India, attempting to change the perspective of Indian car buyers. They smartly used the ‘Nayi Parampara' theme for its hatchback commercial. In the advert you will notice several Maruti Suzuki and Hyundai small car owners envying the Datsun GO owner.&#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+