ದಟ್ಸನ್ ಸೆಡಾನ್ ಕಾರು ಹೇಗಿರಬೇಕು?

By Nagaraja

ದೇಶದ ಸಣ್ಣ ಕಾರು ಮಾರುಕಟ್ಟೆಯಲ್ಲಿ ಹೊಸ ಅಲೆಯೆಬ್ಬಿಸಿರುವ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ಇನ್ನೇನು ಕೆಲವೇ ದಿನಗಳಲ್ಲಿ ರಸ್ತೆ ಪ್ರವೇಶಿಸಲಿದೆ. ಇದರ ಬೆನ್ನಲ್ಲೇ ದಟ್ಸನ್ ಮಲ್ಟಿ ಪರ್ಪಸ್ ವೆಹಿಕಲ್ ಸಹ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಈ ಎರಡು ಕಾರುಗಳ ಚಿತ್ರಣವನ್ನು ನೀವೆಲ್ಲರು ಈಗಾಗಲೇ ವೀಕ್ಷಿಸಿರಬಹುದು. ಆದರೆ ದಟ್ಸನ್‌ನಿಂದ ಆಗಮನವಾಗಲಿರುವ ಸೆಡಾನ್ ಕಾರು ಹೇಗಿರಬಹುದು? ಇಲ್ಲಿದೆ ನೋಡಿ ದಟ್ಸನ್ ಬಿಡುಗಡೆ ಮಾಡಿರುವ ರೇಖಾಚಿತ್ರ.

Datsun Sedan

ರಷ್ಯಾ ಆವೃತ್ತಿಯ ದಟ್ಸನ್ ಸೆಡಾನ್ ಕಾರಿನ ರೇಖಾಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ. ಇದನ್ನು ರಷ್ಯಾ ಗ್ರಾಹಕರನ್ನು ಗಮನಲ್ಲಿಟ್ಟುಕೊಂಡು ರಚಿಸಲಾಗಿದೆ. ಪ್ರಸ್ತುತ ಕಾರು ಎಪ್ರಿಲ್ ನಾಲ್ಕರಂದು ಮಾಸ್ಕೋದಲ್ಲಿ ಅನಾವರಣಗೊಳ್ಳಲಿದೆ.

ಮುಂದಿನ ಒಂದು ವರ್ಷದ ಅವಧಿಯೊಳಗೆ ದಟ್ಸನ್ ಸೆಡಾನ್ ಕಾರನ್ನು ರಷ್ಯಾಗೆ ಪರಿಚಯಿಸುವುದು ನಿಸ್ಸಾನ್ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ನೂತನ ಕಾರಿನ ಹೆಸರು ಬಯಲುಗೊಳ್ಳಲಿದೆ.

More from DriveSpark

Article Published On: Friday, March 14, 2014, 11:52 [IST]
English summary
Datsun is on a role with reveals and new products to concepts. They showcased their recent concept and line-up at the 2014 Auto Expo, in Delhi. Now a sketch has been revealed by the car manufacturer of a new Sedan, however, it is bound for Russia currently.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+