ಜಾಗ್ವಾರ್ ಚೀನಾ ಬ್ರಾಂಡ್ ಅಂಬಾಸಿಡರ್ ಆಗಿ ಡೇವಿಡ್ ಬೆಕಂ

By Nagaraja

ಚೀನಾದಲ್ಲಿ ಜಾಗ್ವಾರ್ ವಾಹನ ತಯಾರಕ ಸಂಸ್ಥೆಯ ಮುಖ್ಯ ಪ್ರಚಾರ ರಾಯಭಾರಿ ಆಗಿ ಇಂಗ್ಲೆಂಡ್‌ನ ಐಕಾನಿಕ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕಂ ಆಯ್ಕೆಯಾಗಿದ್ದಾರೆ. ಚೀನಾದಲ್ಲಿ ಮುಂಬರುವ ಜಾಗ್ವಾರ್ ಕಾರುಗಳಲ್ಲಿ ಬೆಕಂ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಇಂಗ್ಲೆಂಡ್‌ನ ಪ್ರಖ್ಯಾತ ಫುಟ್ಬಾಲ್ ಆಟಗಾರನಾಗಿರುವ ಬೆಕಂ ದುಬಾರಿ ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನಮಾನ ಕಂಡುಕೊಂಡಿರುವ ಚೀನಾದಲ್ಲೂ ಬೆಕಂ ಹೆಚ್ಚು ಜನಪ್ರಿಯರಾಗಿದ್ದಾರೆ.

David Beckham Jaguar

ಇದೀಗ ಚೀನಾದಲ್ಲಿ ಪ್ರಸಾರವಾಗಲಿರುವ ಜಾಗ್ವಾರ್ ಟಿವಿ ಜಾಹೀರಾತುಗಳಲ್ಲಿ ಬೆಕಂ ಕಾಣಿಸಿಕೊಳ್ಳಲಿದ್ದಾರೆ. ಬೆಕಂ ಪ್ರಚಾರ ರಾಯಭಾರಿ ಆಗಿರುವುದಕ್ಕೆ ಜಾಗ್ವಾರ್ ಸಹ ಸಂತೋಷ ವ್ಯಕ್ತಪಡಿಸಿದೆ.

ಪ್ರಮುಖವಾಗಿಯೂ ಜಾಗ್ವಾರ್ ಎಫ್ ಟೈಪ್ ಕೂಪೆ ಹಾಗೂ ಎಫ್ ಟೈಪ್ ಆರ್ ಕೂಪೆ ಕಾರುಗಳ ಪರ ಬೆಕಂ ಪ್ರಚಾರ ನಡೆಸಲಿದ್ದಾರೆ.

More from DriveSpark

Article Published On: Friday, March 7, 2014, 11:42 [IST]
English summary
Jaguar has selected David Beckham as their Brand Ambassador. They will utilise his star power in Chinese markets for upcoming launches.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+