ದೇಶದ ಮಾಲ್‌ಗಳಿಗೆ ಪ್ರವೇಶಿಸಿದ ಫಿಯೆಟ್ ಅವೆಂಚ್ಯುರಾ

By Nagaraja

ಭಾರತದಲ್ಲಿರುವ ತನ್ನೆಲ್ಲ ಮಾದರಿಗಳಿಗೆ ಶುದ್ಧೀಕಲಶ ಭಾಗ್ಯ ಕಲ್ಪಿಸಿರುವ ಇಟಲಿ ಮೂಲದ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಫಿಯೆಟ್ ಒಂದೊಂದಾಗಿ ತನ್ನ ಆವೃತ್ತಿಗಳನ್ನು ಪರಿಚಯಿಸುತ್ತಿದೆ.

ಈಗಾಗಲೇ ಲಿನಿಯಾ ಸೆಡಾನ್ ಮತ್ತು ಪುಂಟೊ ಇವೊ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆ ಮಾಡಿರುವ ಫಿಯೆಟ್ ಇದೀಗ ಅವೆಂಚ್ಯುರಾದತ್ತ ದಾಪುಗಾಲನ್ನಿಟ್ಟಿದೆ. ಇದರ ಬೆನ್ನಲ್ಲೇ ಅಬಾರ್ತ್ 500 ಪರಿಚಯಿಸುವ ನಿರೀಕ್ಷೆಯಿದೆ.

Fiat Avventura

ಇಂದಿನ ದಿನಗಳಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುವುದು ಅದನ್ನು ಜನರ ಸಮೀಪಕ್ಕೆ ತರುವುದು ಸವಾಲಿನ ವಿಷಯ. ಇದಕ್ಕಾಗಿ ಸ್ಪಷ್ಟ ಯೋಜನೆ ರೂಪಿಸಿರುವ ಫಿಯೆಟ್, ದೇಸದೆಲ್ಲೆಡೆಯ ಪ್ರಮುಖ ಮಾಲ್‌ಗಳನ್ನು ಗುರಿಯಾರಿಸಿಕೊಂಡಿದೆ.

ಸಾಮಾನ್ಯವಾಗಿ ಮಾಲ್‌ಗಳಲ್ಲಿ ಜನರು ತಮ್ಮ ಕುಟುಂಬ ಸಮೇತ ಶಾಂಪಿಂಗ್‌ಗಾಗಿ ಅಥವಾ ಇತರ ಮೋಜು ಮನರಂಜನೆಗಳಿಗಾಗಿ ಆಗಮಿಸುತ್ತಿರುತ್ತಾರೆ. ಅಂಥವರನ್ನು ಟಾರ್ಗೆಟ್ ಮಾಡಿರುವ ಫಿಯೆಟ್, ಹೊಸ ಅವೆಂಚ್ಯುರಾ ಕ್ರಾಸೋವರ್ ಮಾದರಿಯನ್ನು ಪರಿಚಯಿಸುತ್ತಿದೆ.

ಹೊಸ ಫಿಯೆಂಟ್ ಅವೆಂಚ್ಯುರಾ ಪೆಟ್ರೋಲ್ ಜೊತೆಗೆ ಡೀಸೆಲ್ ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

1.2 ಲೀಟರ್ ಪೆಟ್ರೋಲ್ (67 ಅಶ್ವಶಕ್ತಿ, 96 ಎನ್‌ಎಂ ಟಾರ್ಕ್)
1.4 ಲೀಟರ್ ಪೆಟ್ರೋಲ್ (89 ಅಶ್ವಶಕ್ತಿ, 115 ಎನ್‌ಎಂ ಟಾರ್ಕ್)
1.3 ಲೀಟರ್ ಡೀಸೆಲ್ (75 ಅಶ್ವಶಕ್ತಿ, 197 ಎನ್‌ಎಂ ಟಾರ್ಕ್)
1.3 ಲೀಟರ್ ಡೀಸೆಲ್ (90 ಅಶ್ವಶಕ್ತಿ, 209 ಎನ್‌ಎಂ ಟಾರ್ಕ್)

More from DriveSpark

Article Published On: Monday, September 8, 2014, 15:02 [IST]
English summary
Italian automobile manufacturer Fiat is currently revamping its entire India portfolio. They have already given its Linea sedan and hatchback Punto Evo much needed face lifts. Fiat had confirmed it will launch one more product and a new brand in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+