ಫೋರ್ಡ್‌ನಿಂದ ಆಟೋಮೋಟಿವ್ ವಿದ್ಯಾರ್ಥಿ ಶೈಕ್ಷಣಿಕ ತರಬೇತಿ ಕೇಂದ್ರ

By Nagaraja

ಅಮೆರಿಕ ಮೂಲದ ಪ್ರಖ್ಯಾತ ಕಾರು ಬ್ರಾಂಡ್ ಆಗಿರುವ ಫೋರ್ಡ್ ಸಂಸ್ಥೆಯು ಭಾರತದಲ್ಲಿ ಮೊತ್ತ ಮೊದಲ ಆಟೋಮೋಟಿವ್ ವಿದ್ಯಾರ್ಥಿ ಸೇವೆ ಶೈಕ್ಷಣಿಕ ತರಬೇತಿ (ASSET) ಕೇಂದ್ರವನ್ನು ತೆರೆದುಕೊಂಡಿದೆ.

ಕೇರಳದ ಕೊಚ್ಚಿಯ ಐಐಟಿಯಲ್ಲಿರುವ ಸಮಾಜ ಕಲ್ಯಾಣ ತಾಂತ್ರಿಕ ಸ್ಕೂಲ್ ಸಹಭಾಗಿತ್ವದಲ್ಲಿ ಫೋರ್ಡ್ ಆಟೋಮೋಟಿವ್ ಶೈಕ್ಷಣಿಕ ತರಬೇತಿ ಕೇಂದ್ರ ತೆರೆದುಕೊಂಡಿದೆ.

Ford

ಈ ವಿದ್ಯಾರ್ಥಿ ಶೈಕ್ಷಣಿಕ ಕೇಂದ್ರದಲ್ಲಿ ಮೋಟಾರು ಮ್ಯಾಕನಿಕ್ ವೆಹಿಕಲ್ (ಎಂಎಂವಿ) ಪಠ್ಯದ ಅಡಿಯಲ್ಲಿ ಫೋರ್ಡ್ ತಂತ್ರಗಾರಿಕೆಯನ್ನು ಹೇಳಿಕೊಡಲಾಗುವುದು.

ಒಟ್ಟಿನಲ್ಲಿ ಫೋರ್ಡ್ ಕೇಂದ್ರದ ಮೂಲಕ ಭಾರತೀಯ ವಿದ್ಯಾರ್ಥಿಗಳು ನೂತನ ಆಟೋಮೋಟಿವ್ ತಂತ್ರಜ್ಞಾನಗಳ ಬಗ್ಗೆ ಪ್ರಾಯೋಗಿಕವಾಗಿ ಅರಿಯಲು ನೆರವಾಗಲಿದೆ.

Article Published On: Monday, October 13, 2014, 8:02 [IST]
English summary
Ford India has inaugurated its first Automotive Student Service Educational Training (ASSET) Centre in collaboration with the Social Welfare Technical School, ITI Cochin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+