ಭಾರತದಿಂದ ರಫ್ತು ಕಾರ್ಯ ಆರಂಭಿಸಿದ ಜನರಲ್ ಮೋಟಾರ್ಸ್

By Nagaraja

ಅಮೆರಿಕ ಮೂಲದ ಪ್ರತಿಷ್ಠಿತ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್ ಇಂಡಿಯಾ, ಮೊತ್ತ ಮೊದಲ ಬಾರಿಗೆ ಭಾರತದಿಂದ ರಫ್ತು ಕಾರ್ಯವನ್ನು ಆರಂಭಿಸಿದೆ.

ಇದರಂತೆ ವಾಣಿಜ್ಯ ನಗರಿ ಮುಂಬೈನಿಂದ ಷೆವರ್ಲೆಯ ಜನಪ್ರಿಯ ಬೀಟ್‌ನ 140ರಷ್ಟು ಯುನಿಟ್‌ಗಳನ್ನು ಚಿಲಿ ರಾಷ್ಟ್ರಕ್ಕೆ ರವಾನಿಸಲಾಗಿದೆ.

General Motors

2010ನೇ ಇಸವಿಯಲ್ಲಿ ಬೀಟ್ ಭಾರತ ಪ್ರವೇಶ ಪಡೆದಿತ್ತು. ಇದು ಮಹಾರಾಷ್ಟ್ರದಲ್ಲಿ ಸ್ಥಿತಗೊಂಡಿರುವ ಸಂಸ್ಥೆಯ ತಲೆಗಾಂವ್ ಘಟಕದಲ್ಲಿ ನಿರ್ಮಾಣವನ್ನು ನಡೆಸುತ್ತಿದೆ. ಅಲ್ಲದೆ ವಾರ್ಷಿಕವಾಗಿ 1.7 ಲಕ್ಷ ವಾಹನ ಹಾಗೂ 1.6 ಲಕ್ಷ ಎಂಜಿನ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಎಡಬದಿಯಲ್ಲಿ ಡ್ರೈವಿಂಗ್ ವ್ಯವಸ್ಥೆಯನ್ನು ಹೊಂದಿರುವ 140ರಷ್ಟು ಬೀಟ್ ಕಾರುಗಳನ್ನು ಸೆಪ್ಟೆಂಬರ್ 25ರಂದು ಚಿಲಿ ರಾಷ್ಟ್ರಕ್ಕೆ ರವಾನಿಸಲಾಗಿದೆ. ಈ ಮೂಲಕ ಭಾರತದಲ್ಲಿ ನಿರ್ಮಾಣವಾದ ವಾಹನಗಳನ್ನು ಜಾಗತಿಕವಾಗಿ ಲಭ್ಯವಾಗುವಂತೆಯೇ ಮಾಡುವಲ್ಲಿ ನಾವು ಬದ್ಧರಾಗಿದ್ದೇವೆ ಎಂದು ಸಂಸ್ಥೆಯು ತಿಳಿಸಿದೆ.

More from DriveSpark

Article Published On: Thursday, October 2, 2014, 10:04 [IST]
English summary
General Motors India has begin vehicle exports from India. The first 140 left-hand-drive Chevrolet Beats were shipped from the Mumbai Port Trust of Maharashtra on Sept. 25. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+