ಕಾರಿನಲ್ಲಿ ಇನ್ ಬಿಲ್ಟ್ ಇಂಟರ್‌ನೆಟ್: ಗೂಗಲ್ ಯೋಜನೆ

By Nagaraja

ಇಂಟರ್‌ನೆಂಟ್ ದೈತ್ಯ ಗೂಗಲ್ ಪ್ರಯಾಣವನ್ನು ಇನ್ನಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ಕಾರಿಗೆ ಇಂಟರ್‌ನೆಟ್ ಸಂಪರ್ಕಿಸುವ ಕುರಿತಂತೆ ಅಭಿವೃದ್ಧಿಯಲ್ಲಿ ತೊಡಗಿದೆ.

ಈ ವರೆಗೆ ಸ್ಮಾರ್ಟ್ ಫೋನ್ ಅಥವಾ ಇತರ ಉಪಕರಣಗಳನ್ನು ಸಂಪರ್ಕಿಸುವ ಮೂಲಕ ವಾಹನಗಳಿಗೆ ಇಂಟರ್‌ನೆಂಟ್ ಸಂಪರ್ಕಿಸಲಾಗುತ್ತಿತ್ತು. ಆದರೆ ಕಾರಿನಲ್ಲೇ ಇಂತಹದೊಂದು ಸೌಲಭ್ಯ ಒದಗಿಸುವುದು ಗೂಗಲ್ ಯೋಜನೆಯಾಗಿದೆ.

car

ವರದಿಗಳ ಪ್ರಕಾರ ವಾಹನೋದ್ಯಮದಲ್ಲಿ ಇಂದೊಂದು ಕ್ರಾಂತಿಕಾರಿ ಬದಲಾವಣೆಯಾಗಿರಲಿದ್ದು, ಈಗಿನ ಆಂಡ್ರಾಯ್ಡ್ ಆಟೋ ಸಾಫ್ಟ್‌ವೇರ್‌ನ ಮುಂದುವರಿದ ವರ್ಷನ್ ಅನ್ನು 2015ರಲ್ಲಿ ಬಳಕೆ ಮಾಡಲಾಗುವುದು. ಈ ಇನ್ ಬಿಲ್ಟ್ ನೆರವಿನಿಂದ ಸಂಗೀತ, ಮ್ಯಾಪ್ ಹಾಗೂ ಇತರ ಆಪ್ಲಿಕೇಷನ್‌ಗಳನ್ನು ನಿಯಂತ್ರಿಸಬಹುದಾಗಿದೆ.

ಹಾಗಿದ್ದರೂ ಗೂಗಲ್‌ನಿಂದ ಇದುವರೆಗೆ ಯಾವುದೇ ಅಧಿಕೃತ ಘೋಷಣೆಗಳು ಬಂದಿಲ್ಲ. ಮುಂದಿನ ಆಂಡ್ರಾಯ್ಟ್ ವರ್ಷನ್ 'ಎಂ' ಅನಾವರಣದ ವೇಳೆ ಈ ಬಗ್ಗೆ ಘೋಷಣೆಯಾಗುವ ಸಾಧ್ಯತೆಯಿದೆ.

ಆಂಡ್ರಾಯ್ಟ್ ನಿಯಂತ್ರಿತ ಮಾಹಿತಿ ಮನರಂಜನಾ ಹಾಗೂ ನೇವಿಗೇಷನ್ ಸಿಸ್ಟಂ ಕಾರಿನಲ್ಲಿ ಆಳವಡಿಸುವುದು ಗೂಗಲ್ ಯೋಜನೆಯಾಗಿದೆ. ಇದು ಆಪಲ್ ಜೊತೆಗಿನ ಪೈಪೋಟಿಯಲ್ಲಿ ಒಂದು ಹೆಜ್ಜೆ ಮುಂದಿಡಲು ಗೂಗಲ್‌ಗೆ ನೆರವಾಗಲಿದೆ.

More from DriveSpark

Article Published On: Saturday, December 20, 2014, 11:57 [IST]
English summary
Internet giant Google is setting up its foundation to allow drivers in the near future to enjoy the infinite possibilities of accessing the internet in the car, without having to connect a smartphone to the car at all.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+